ಕರೆಂಟ್ ಶಾಕ್ ಕೊಟ್ಟು ಜೈನ ಮುನಿಗಳ ಪ್ರಾಣ ತೆಗೆದ ನೀಚ ಕೊನೆಗೆ ಅಸಲಿ ಸತ್ಯ ಬಯಲಾಯ್ತು

74

ನಮಸ್ಕಾರ ಪ್ರಿಯ ಸ್ನೇಹಿತರೇ, ಜೈನ ಮುನಿಗಳ ಪ್ರಾಣವನ್ನ ತೆಗೆದಿರುವುದು ಅದೇ ಜೈನ ಮುನಿಗಳು ಅವನನ್ನ ತನ್ನ ಮಗ ಎನ್ನುವ ರೀತಿಯಲ್ಲಿ ನೋಡಿಕೊಂಡಿದ್ದರು, ಅವನಿಗೆ ಆಶ್ರಯವನ್ನು ನೀಡಿದ್ದರು ಹಣವನ್ನು ಕೂಡ ನೀಡಿದರು, ಈ ವಿಷಯಕ್ಕೆ ಸಂಬಂಧಿಸಿದಂತೆ ಬೇರೆ ಬೇರೆ ರೀತಿಯ ಸಮಸ್ಯೆಗಳು ಪ್ರಕರಣಗಳನ್ನು ತಂದು ಹಾಕುತ್ತಿದ್ದಾರೆ.

ಯಾವುದು ಒಂದು ವ್ಯಕ್ತಿ ಧರ್ಮದ ಹೆಸರಿನಲ್ಲಿ ಈ ರೀತಿ ಮಾಡಿದ್ದಾನೆ ಧರ್ಮವನ್ನು ಇಟ್ಟುಕೊಂಡು ವಂಚನೆಯನ್ನು ಮಾಡುತ್ತಿರುವುದನ್ನ ಕಾಣಬಹುದಾಗಿದೆ. ಜೈನ ಮುನಿಗಳು ಉಪ ಒಳ್ಳೆಯ ಕುಟುಂಬದಲ್ಲಿ ಜನಿಸಿದ್ದಾರೆ ಮತ್ತು ಒಳ್ಳೆಯ ವಿದ್ಯಾಭ್ಯಾಸವನ್ನು ಕೂಡ ಪೂರ್ಣಗೊಳಿಸಿದ್ದಾರೆ.

ನಂತರ ಸನ್ಯಾಸತ್ವವನ್ನು ಸ್ವೀಕರಿಸಿದವರು. ಈ ಜೈನ ಮನಿಗಳ ಹೆಸರು ಕಾಮ ಕುಮಾರ ನಂದಿ ಮಹಾರಾಜ. ನಂದಿ ಕೂಡ ಎನ್ನುವ ಆಶ್ರಮದಲ್ಲಿ 13 ವರ್ಷಗಳ ಕಾಲ ಅಲ್ಲೇ ಇದ್ದರು. ಜನರ ಅಭಿಮಾನ ಪ್ರೀತಿ, ವಿಶ್ವಾಸ ಎಲ್ಲವನ್ನು ಕೂಡ ಗಳಿಸಿದ್ದರು. ಧರ್ಮ ಬೇದ ಜಾತಿ ಭೇದವನಾಗಿರಲಿಲ್ಲ.

ಎಲ್ಲರನ್ನ ಸಮಾನವಾಗಿ ನೋಡುತ್ತಾರೆ ಎನ್ನುವ ಕಾರಣ ಜನರು ಅವರ ಮೇಲೆ ಹೆಚ್ಚು ವಿಶ್ವಾಸವನ್ನು ಹೊಂದಿದ್ದರು. ಜುಲೈ 5 ನೇ ತಾರೀಕು ಅವರು ನಾಪತ್ತೆಯಾಗಿದ್ದರು. ನಂತರ ಅವರು ಮರಳಿ ಬರಲೇ ಇಲ್ಲ 7ನೇ ತಾರೀಕು ಅವರ ವಿರುದ್ಧ ಒಂದು ದೂರು ದಾಖಲಾಯಿತು.

ಈ ರೀತಿ ಮಾಡಿದವರನ್ನು ಬಂಧಿಸಿ ವಿಚಾರಣೆ ನಡೆಸಿದ ಅವರು ಎಲ್ಲಿದ್ದಾರೆ ಎನ್ನುವ ವಿಷಯ ಸಂಪೂರ್ಣವಾಗಿ ತಿಳಿಯಿತು. ಕೊಳವೆ ಬಾವಿಯಲ್ಲಿ ಜೈನ ಮುನಿಗಳ ದೇಹ ಪತ್ತೆಯಾಗುತ್ತದೆ. ನಾರಾಯಣ ಮಾಳಿ ಈ ರೀತಿಯ ಪ್ರಕರಣವನ್ನು ಎಸಗಿದ್ದಾನೆ

ಆ ನಾರಾಯಣ ಮಾಳಿ ಎನ್ನುವರು ಯಾರು ಎಂದರೆ ಆರು ವರ್ಷದ ಹಿಂದೆ ಆಶ್ರಮಕ್ಕೆ ಬಂದಿದ್ದನು ಜೈನ ಮನಿಗಳ ಸೇವೆ ಮಾಡುವ ಬಂದಿದ್ದಾನೆ ಎನ್ನುವುದಕ್ಕಾಗಿ ಅವರು ಅವನನ್ನು ಅಲ್ಲಿಗೆ ಇಟ್ಟುಕೊಂಡಿದ್ದರು. ಅವನಿಗೆ ಏನಾದರೂ ಸಂಕಷ್ಟವಾದಾಗ ಜೈನ ಮುನಿಗಳು ಕೂಡ ಅವನ ಜೊತೆಯಲ್ಲಿ ಇರುತ್ತಿದ್ದರು.

ಜೈನ ಮನೆಗಳು ಅವರಿಗೆ ಆರು ಲಕ್ಷ ಹಣವನ್ನು ನೀಡಿದ್ದರು ಆಶ್ರಮದಿಂದ ಟ್ರಸ್ಟ್ ಆಗಿ ಬರುತ್ತಿದ್ದ ಹಣವನ್ನು ಆ ವ್ಯಕ್ತಿಗೆ ನೀಡಿದರು. ಆರು ಲಕ್ಷ ಹಣ ಅವನತ್ರ ವಾಪಸ್ ಕೇಳುತ್ತಿದ್ದರು. ಜುಲೈ 5 ನೇ ತಾರೀಕು ಒಂದು ಕೋಣೆಯಲ್ಲಿ ಅವರನ್ನ ಕಳೆದುಕೊಂಡು ಹೋಗಿ ಮೊದಲೇ ಯೋಜನೆಯನ್ನು ಮಾಡಿದ್ದ ಅವನು ಕರೆಂಟ್ ಶಾಕ್ ಗಳನ್ನು ನೀಡುತ್ತಾನೆ.

ಪ್ರಾಣ ತೆಗೆಯುವುದರಲ್ಲಿ ಹುಸೇನ್ ಎನ್ನುವುದರ ಪಾತ್ರ ಯಾವುದು ಇಲ್ಲ. ಆ ಜೈನ ಮುನಿಗಳನ್ನು ಅವರು ಕೊಳವೆ ಬಾವಿಯಲ್ಲಿ ಹಾಕಿದ್ದಾರೆ ನಂತರವಾಗಿ ಪೊಲೀಸರು ವಿಚಾರಣೆಯನ್ನು ನಡೆಸಿದ ನಂತರ ನಂತರದಾಗಿ ಪೊಲೀಸರು ವಿಚಾರಣೆಯನ್ನು ನಡೆಸಿದ ನಂತರ ಅವರು ಭವಿಷ್ಯವನ್ನು ಪ್ರಸ್ತಾಪ ಮಾಡಿದ್ದಾರೆ. ಹಣಕ್ಕಾಗಿ ಜೈನಮನಗಳನ್ನು ಕರೆಂಟ್ ಶಾಕ್ ನಿಂದ ಮರಣವನ್ನು ಹೊಂದಿಸಿದ್ದಾರೆ.

ನಿಮ್ಮ ಕಷ್ಟಕರ ಸಮಸ್ಯೆಗೆ ಶಾಶ್ವತ ಪರಿಹಾರ ಪಡೆಯೋಕೆ ಈ ಕೂಡಲೇ 9538446677 ಸಂತೋಷ್ ಗುರುಜೀ, ಹಾಗೆಯೇ ಮನೆಯಲ್ಲಿ ಕಲಹ ಅಥ್ವಾ ನೆಮ್ಮದಿ ಇಲ್ಲವಾದಲ್ಲಿ ಏನೇ ಇದರು ಕೂಡ ನಮಗೆ ಒಮ್ಮೆ ಕರೆ ಮಾಡಿರಿ 9538446677 ಸಂತೋಷ್ ಗುರುಜೀ

ವೀಡಿಯೊ ನೋಡಿರಿ

LEAVE A REPLY

Please enter your comment!
Please enter your name here