ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಕೆಲಸ ಮಾಡದ ಸಂಸದರಿಗೆ ಸಾಕಷ್ಟು ಬದಲಾವಣೆ

30

ನಮಸ್ಕಾರ ಪ್ರಿಯ ಸ್ನೇಹಿತರೇ, ಲೋಕಸಭೆ ಚುನಾವಣೆಗೆ ಇನ್ನೂ ಕೂಡ ದಿನಾಂಕವನ್ನು ನಿಗದಿಪಡಿಸಿಲ್ಲ, ಇನ್ನು ಹತ್ತು ದಿನದ ಒಳಗೆ ದಿನಾಂಕವನ್ನ ನಿಗದಿಪಡಿಸಲಾಗುತ್ತದೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಕೆಲಸ ಮಾಡದ ಸಂಸದರಿಗೆ ಸಾಕಷ್ಟು ಬದಲಾವಣೆ
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಕೆಲಸ ಮಾಡದ ಸಂಸದರಿಗೆ ಸಾಕಷ್ಟು ಬದಲಾವಣೆ

ಚುನಾವಣೆ ಆರಂಭವಾಗುವುದಕ್ಕೂ ಮೊದಲು ಅನೇಕ ರೀತಿಯ ಚರ್ಚೆಗಳು ನಡೆಯುತ್ತಿವೆ. ಚುನಾವಣೆಗೆ ಅಖಾಡವಾದ ವೇದಿಕೆ ಕೂಡ ಸೃಷ್ಟಿಯಾಗಿದೆ, ಎಲ್ಲಾ ರೀತಿ ತಯಾರಿಯೂ ಕೂಡ ನಡೆದಿದೆ. ಚುನಾವಣೆಗೆ ಇನ್ನೂ ದಿನ ಇದ್ದರೂ ಕೂಡ ಬಿಜೆಪಿಯು ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಹೊಸದಾದ ತಂತ್ರವನ್ನ ಕೂಡ ಅನುಸರಿಸುತ್ತಾ ಇದೆ, ಈಗಿಂದಲೇ ಪ್ರಚಾರವೋ ಆರಂಭವಾಗಬೇಕು ಎನ್ನುವ ಕಾರಣಕ್ಕಾಗಿ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕದ ಬಿಜೆಪಿ ನಾಯಕರಿಗೆ ನಿರಾಸೆ ಉಂಟಾಗಿದೆ. ಟಿಕೆಟ್ ಗೆ ಸಂಬಂಧಿಸಿದಂತೆ ನಿನ್ನೆ ಸಭೆಯಲ್ಲಿ ಚರ್ಚೆ ನಡೆಯಲಾಗಿದೆ. ಕರ್ನಾಟಕದಲ್ಲಿ 10 ಕ್ಷೇತ್ರ ಕಾದರೂ ಟಿಕೆಟ್ ಗಳನ್ನು ನೀಡಬಹುದು ಎನ್ನುವ ಊಹೆಯನ್ನು ಇಟ್ಟುಕೊಂಡಿದ್ದರು ಆದರೆ ಒಂದೇ ಒಂದು ಟಿಕೆಟ್ ಕೂಡ ನಿರೀಕ್ಷೆ ಮಾಡಲು ಸಾಧ್ಯವಾಗಲಿಲ್ಲ.

ರಾಜ್ಯದಲ್ಲಿ ಜೆಡಿಎಸ್ ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಸೀಟು ಹಂಚಿಕೆ ವಿಚಾರವು ಸರಿಯಾದ ರೀತಿಯ ನಿರ್ಧಾರವನ್ನು ತೆಗೆದುಕೊಂಡಿಲ್ಲ.

ಯಾವುದೇ ರೀತಿಯ ಗೊಂದಲಗಳು ಎದುರಾಗಬಾರದು ಎನ್ನುವ ಕಾರಣಕ್ಕಾಗಿ ಯಾವುದೇ ಲೋಕಸಭಾ ಕ್ಷೇತ್ರಕ್ಕೂ ಕೂಡ ಟಿಕೆಟ್ ಗಳನ್ನು ಹಂಚಿಕೆ ಮಾಡಿಲ್ಲ.

ದಕ್ಷಿಣದ ಯಾವುದೇ ರಾಜ್ಯಕ್ಕೆ ಆಗಿಲ್ಲ ಎಂದರೆ ಆಗಿದೆ ಆದರೆ ಕೇರಳಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡಲಾಗಿದೆ, 12 ಟಿಕೆಟ್ ತೆಲಂಗಾಣದಲ್ಲಿ ಟಿಕೆಟ್ ಹಂಚಿಕೆಯಾಗಿದೆ,

ಆದರೆ ಕರ್ನಾಟಕದಲ್ಲಿ ಆಗಿಲ್ಲ. 195 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆಯಾಗಿದೆ. 34 ಕೇಂದ್ರ ಸಚಿವರು ಕೂಡ ಈ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನು ಕೂಡ ಓದಿ: 

ಕೃಷಿ ಹೊಂಡ ನಿರ್ಮಾಣಕ್ಕೆ ಅರ್ಜಿ ಆಹ್ವಾನ

ಯಶಸ್ವಿನಿ ಕಾರ್ಡ್ ಹೊಸದಾಗಿ ಮಾಡಿಸುವರು

ಗೃಹಲಕ್ಷ್ಮಿ ಯೋಜನೆಯ ಹಣ ಬಂದಿಲ್ಲ ಎಂದರೆ ಈ ಎರಡು ಕೆಲಸ ಮಾಡಿ

ಮಂಡ್ಯ ಜನರ ನಂಬಿಕೆ ಕಳೆದುಕೊಂಡು ಒಂಟಿಯಾದ ಸಂಸದೆ ಸುಮಲತಾ

28 ಮಹಿಳೆಯರಿಗೂ ಕೂಡ ನೀಡಲಾಗಿದೆ. ರಾಜ್ಯಸಭೆಯಿಂದ ಆಯ್ಕೆಯಾಗಿ ಸಚಿವರಾಗಿದ್ದಾರಲ್ಲಾ ಅವರನ್ನ ಕೂಡ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಅವರಿಗೂ ಕೂಡ ಟಿಕೆಟ್ ನೀಡಿದ್ದಾರೆ. ಹೊಸ ಹೊಸ ಅಭ್ಯರ್ಥಿಗಳಿಗೆ ಅವಕಾಶ ನೀಡಿದ್ದಾರೆ, ಇನ್ನು ಕೆಲವೊಂದಿಷ್ಟು ಜನರಿಗೆ ಟಿಕೆಟ್ ನಿರಾಕರಿಸಿದ್ದಾರೆ,

ಪ್ರಧಾನಿ ಮೋದಿ ಅವರು ತೆಲಂಗಾಣ ಕೇರಳ ಈ ಕಡೆಯಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಊಹಾಪೋಹಗಳು ಇದ್ದವು, ನರೇಂದ್ರ ಮೋದಿ ಅವರು ವಾರಣಾಸಿ ಕ್ಷೇತ್ರದಿಂದ ಸ್ಪರ್ಧೆಯನ್ನು ಮಾಡಲು ಮುಂದಾಗಿದ್ದಾರೆ.

ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಕೆಲಸ ಮಾಡದ ಸಂಸದರಿಗೆ ಸಾಕಷ್ಟು ಬದಲಾವಣೆ
ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಕೆಲಸ ಮಾಡದ ಸಂಸದರಿಗೆ ಸಾಕಷ್ಟು ಬದಲಾವಣೆ

ಸ್ಪರ್ಧೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಗೊಂದಲಗಳು ಕೂಡ ಇರುವುದಿಲ್ಲ, ಗಾಂಧಿನಗರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಅಮಿತ್ ಶಾ ಅವರು,

ಈ ರೀತಿ ಆಗಿ ಅನೇಕ ಜನರು ಅನೇಕ ಕಡೆ ಸ್ಪರ್ಧೆಯನ್ನು ಮಾಡಲು ಮುಂದಾಗಿದ್ದಾರೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ ಮಾಡಿರುವುದರಿಂದ ಕೆಲವೊಂದಿಷ್ಟು ಸಂಸದರಿಗೆ ಸಮಸ್ಯೆ ಎದುರಾಗುತ್ತದೆ.

ಮತ್ತೊಂದು ಪಟ್ಟಿ ಬಿಡುಗಡೆಯಾಗುವುದರ ಒಳಗೆ ಯಾವೆಲ್ಲ ಅಭ್ಯರ್ಥಿಗಳು ರಾಜಕೀಯದಿಂದ ಹೊರ ಬೀಳುತ್ತಾರೆ ಎಂಬುದನ್ನು ನೋಡಬೇಕಾಗಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here