ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಅನೇಕ ಫಲಾನುಭವಿಗಳ ಖಾತೆಗೆ ಜಮಾ ಆಗಿಲ್ಲ. ಕೆಲವು ಮಹಿಳೆಯರಿಗೆ ಒಂದನೇ ಕಂತಿನ ಹಣ ಜಮಾ ಆಗಿದೆ ಇನ್ನು ಕೆಲವೊಂದಿಷ್ಟು ಮಹಿಳೆಯರಿಗೆ ಎರಡನೇ ಕಂತಿನ ಹಣ ಜಮಾ ಆಗಿಲ್ಲ.ನವೆಂಬರ್ 15ನೇ ತಾರೀಖಿನ ಒಳಗಡೆ ಎರಡನೇ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ.
ಕೆಲವೊಂದಿಷ್ಟು ಮಹಿಳೆಯರಿಗೆ ಯಾಕೆ ಹಣ ಜಮಾ ಆಗಿಲ್ಲವೆಂದರೆ ಸಮಸ್ಯೆಗಳು ಇರುವುದರಿಂದ ಈ ರೀತಿಯ ತೊಂದರೆಗಳು ಎದುರಾಗಿದೆ ಆದ್ದರಿಂದ ಈ ಉದ್ದೇಶದಿಂದಾಗಿ ಈ ಕ್ರಮವನ್ನು ಕೈಗೊಂಡಿದ್ದಾರೆ, 15ನೇ ತಾರೀಕು ಕೊನೆಯ ದಿನಾಂಕ ಎಂದು ಯಾವುದೇ ಕಾರಣಕ್ಕೂ ತಿಳಿಸಿಲ್ಲ ಆದರೆ ಮುಂದಿನ ದಿನಗಳಲ್ಲಿ ಎರಡನೇ ಕಂತಿನ ಹಣ ಜಮಾ ಆಗುತ್ತದೆ ಎಂಬುದನ್ನ ಸೂಚಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಹೇಳುತ್ತಿದ್ದಾರೆ ಗೃಹಲಕ್ಷ್ಮಿ ಯೋಜನೆಯ ಒಂದು ಮತ್ತು ಎರಡನೇ ಕಂತಿನ ಹಣವನ್ನು ದೀಪಾವಳಿ ಹಬ್ಬದ ಒಳಗಡೆ ಎಲ್ಲರ ಖಾತೆಗೆ ಜಮಾ ಮಾಡಿ ಎನ್ನುವ ಮಾಹಿತಿಯನ್ನು ನೀಡಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದು ನಿಮ್ಮ ಕೆಲವೊಂದಿಷ್ಟು ದಾಖಲೆಗಳನ್ನು ಸರಿಪಡಿಸಿಕೊಂಡಿದ್ದೆ ಆದರೆ ಇನ್ನೂ ಕೂಡ ಉತ್ತಮವಾಗಿರುತ್ತದೆ ಎರಡನೇ ಕಂತಿನ ಹಣ ನಿಮಗೆ ಜಮಾ ಆಗೋದು ಖಂಡಿತ.
ಒಂದು ಮತ್ತು ಎರಡನೇ ಕಂತಿನ ಹಣ ಒಟ್ಟಿಗೆ ರೂ.4000 ಹಣ ನವೆಂಬರ್ 15ನೇ ತಾರೀಕಿನ ಒಳಗಡೆ ಜಮಾ ಮಾಡಲಾಗುತ್ತದೆ ಎನ್ನುವ ಮಾಹಿತಿಯನ್ನು ಸೂಚಿಸಿದ್ದಾರೆ. ಕೆಲವೊಂದಿಷ್ಟು ಮಹಿಳೆಯರ ದಾಖಲೆಗಳು ಕೂಡ ಸರಿ ಇದ್ದು ಅಂತವರಿಗೆ ಹಣ ಎಂಬುದು ಜಮಾ ಆಗಲಿಲ್ಲ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಇದರ ಬಗ್ಗೆ ಸ್ಪಷ್ಟನೆಯನ್ನ ನೀಡಿದ್ದಾರೆ
ಏಕೆಂದರೆ ತಾಂತ್ರಿಕವಾಗಿ ಕೆಲವೊಂದಿಷ್ಟು ಸಮಸ್ಯೆಗಳು ಉಂಟಾಗಿರುವುದರಿಂದ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಮಾಡಲು ಸಾಧ್ಯವಾಗುತ್ತಿಲ್ಲ ಆದರೆ ನವೆಂಬರ್ 15ನೇ ತಾರೀಕಿನ ಬಳಗಡೆ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ ಎನ್ನುವುದನ್ನು ಸೂಚಿಸಿದ್ದಾರೆ,
ಆದ್ದರಿಂದ ಪ್ರತಿಯೊಬ್ಬ ಮಹಿಳೆಯರಿಗೂ ಕೂಡ ಎರಡನೇ ಕಂತಿನ ಹಣ ಎಂಬುದು ಜಮಾ ಆಗುತ್ತದೆ. ಸರ್ಕಾರದ ಕಡೆಯಿಂದಲೂ ಕೂಡ ಕೆಲವೊಂದು ಇಷ್ಟು ತೊಂದರೆಗಳು ಉಂಟಾಗಿ ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಮಾಡಲಾಗಿರಲಿಲ್ಲ.
ಮೊದಲು ಫೋನ್ ಮಾಡಿದ 100 ಜನಕ್ಕೆ ಮಾತ್ರ ಮಹಾ ಕುಭರ್ ಯಂತ್ರ ಕೊಡುತ್ತೇವೆ ಕರೆ ಮಾಡಿರಿ 9620799909 ತಕ್ಷಣ ಫೋನ್ ಮಾಡಿ ನಮಗೆ
- ಎಸ್ ಎಸ್ ಪಿ ಸ್ಕಾಲರ್ಶಿಪ್ ವಿದ್ಯಾರ್ಥಿ ವೇತನ 70ರಿಂದ 80% ಕಡಿತ
- ಅನ್ನ ಭಾಗ್ಯ ಫಲಾನುಭವಿಗಳಿಗೆ ಉಚಿತ 10000 ಸಿಗುತ್ತೆ
- ಕರ್ನಾಟಕದ ಅಂಚೆ ಇಲಾಖೆಯಲ್ಲಿ ಖಾಲಿ ಇರುವಂತ ಹುದ್ದೆಗಳ ನೇಮಕಾತಿ
- ಕೌಶ್ಯಲ ಅಭಿವೃದ್ಧಿ ನಿಗಮದಲ್ಲಿ ಖಾಲಿ ಇರುವಂತಹ ಹುದ್ದೆ
- ಕರ್ನಾಟಕ ಹೋಂ ಗಾರ್ಡ್ ಹುದ್ದೆ
- ಕೇವಲ ಎರಡು ನಿಮಿಷದಲ್ಲಿ 10 ಲಕ್ಷದವರೆಗೆ ಸಾಲ ಸಿಗುತ್ತೆ
ಮಾಹಿತಿ ಆಧಾರ