ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ

23
ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ
ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ

ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ

ನಮಸ್ಕಾರ ಪ್ರಿಯ ಸ್ನೇಹಿತರೇ, ಗಾಂಧೀಜಿಯವರ ಆ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಲು ಹೊರಟಿರುವುದು ಸಿದ್ದರಾಮಯ್ಯ ಹಾಗೂ ಡಿಕೆಶಿ ಸರ್ಕಾರ ಶರತ್ ಬಚ್ಚೇಗೌಡ ಹೇಳಿಕೆ.

ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ
ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ

ಗಾಂಧೀಜಿಯವರ ಕನಸಿನ ರಾಮ ರಾಜ್ಯವನ್ನ ಸೃಷ್ಟಿ ಮಾಡಲು ಹೊರಟಿರುವುದೇ ನಮ್ಮ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರು ಇಂದು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂದು ಬಚ್ಚೇಗೌಡ ಅವರು ಹೇಳಿದ್ದಾರೆ.

ರಾಮ ರಾಜ್ಯ ಎಂದರೆ ದೇಶದಲ್ಲಿರುವ ಒಬ್ಬ ದೊಡ್ಡ ವ್ಯಕ್ತಿಯಿಂದ ಹಿಡಿದು ಕಡು ಬಡವರವರೆಗೂ ಕೂಡ ಒಂದೇ ರೀತಿಯ ನ್ಯಾಯ ಸಮಾನವಾದ ಅವಕಾಶವನ್ನ ಕಲ್ಪಿಸಲು ಈ ಸರ್ಕಾರ ಮುಂದಾಗಿದೆ ಎಂಬುದನ್ನು ಸೂಚಿಸಿದ್ದಾರೆ.

ರಾಮ ರಾಜ್ಯದಲ್ಲಿ ಧರ್ಮ ಇರುತ್ತೆ, ಶಾಂತಿ, ಸೌಹಾರ್ದ ಸಂತೋಷ, ಕಿರಿಯರು ಮತ್ತು ಹಿರಿಯರು ಎಲ್ಲರೂ ಕೂಡ ಶಾಂತಿಯುತವಾಗಿ ಹಿತವಾಗಿ ಇರುತ್ತಾರೆ ಮೇಲ್ವರ್ಗದವರು ಕೇಳ ವರ್ಗಾದವರು

ಎನ್ನುವ ಯಾವುದೇ ರೀತಿಯ ಬೇಧ ಭಾವಗಳು ಇಲ್ಲದೆ ಇರುವ ವ್ಯವಸ್ಥೆಯ ರಾಮರಾಜ್ಯ ವ್ಯವಸ್ಥೆ ಎಂದು ಹೇಳಬಹುದಾಗಿದೆ. ಕಾಂಗ್ರೆಸ್ ಸರ್ಕಾರ ಗಾಂಧೀಜಿಯವರ ರಾಮ ರಾಜ್ಯದ ಕನಸನ್ನ ನನಸು ಮಾಡಿದ್ದಾರೆ ಎಂಬುದಾಗಿ ಹೇಳಿದ್ದಾರೆ.

ರಾಮ ರಾಜ್ಯವೆಂದರೆ ಸರ್ವ ಧರ್ಮಗಳನ್ನ ಸಮಾನವಾಗಿ ಗೌರವಿಸುವುದು, ಸಮಾನತೆಯನ್ನ ಇಟ್ಟುಕೊಳ್ಳುವುದು ಮತ್ತು ಅಹಿಂಸೆ ಸತ್ಯಾಗ್ರಹವನ್ನು ಇಟ್ಟುಕೊಳ್ಳುವುದು ತುಂಬಾ ಮುಖ್ಯ

ಇದನ್ನು ಸಹ ಓದಿ:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದರೆ ನೀವು ಈ ಕೆಲಸವನ್ನ ಮಾಡುವುದು ಉತ್ತಮ

ಎಸ್ ಬಿ ಐ ಬ್ಯಾಂಕ್ ನಲ್ಲಿ ಇರುವಂತಹ ಹುದ್ದೆಗಳ ನೇಮಕಾತಿ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಉದ್ಯೋಗಾವಕಾಶ

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ಆದ್ದರಿಂದ ನಮ್ಮ ದೇಶದಲ್ಲಿ ಸ್ವಾತಂತ್ರ್ಯವನ್ನ ತಂದು ಕೊಟ್ಟಿರುವ ಹೋರಾಟ ವಿಶ್ವಕ್ಕೆ ಮಾದರಿಯಾಗಿದೆ ಅದೇ ರೀತಿಯಲ್ಲಿ ನಮ್ಮ ಕಾಂಗ್ರೆಸ್ ಸರ್ಕಾರವು ಕೂಡ ಅದನ್ನ ಮುಂದುವರೆಸಿಕೊಂಡು ಬರುತ್ತಿದೆ ಎಂಬುದನ್ನು ಈ ಬಚ್ಚೇಗೌಡರು ನಾನು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೇನೆ ಎಂಬುದಾಗಿ ಕೂಡ ಸೂಚಿಸಿದ್ದಾರೆ.

ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ
ಗಾಂಧೀಜಿ ಕನಸಿನ ರಾಮ ರಾಜ್ಯ ಸೃಷ್ಟಿ ಮಾಡಿರುವುದು ಸಿದ್ದು ಸರ್ಕಾರ

ಮೇಲ್ವರ್ಗದವರಿಂದ ಹಿಡಿದು ಕೆಳವರ್ಗದವರನ್ನು ಕೂಡ ಒಂದೇ ಸಮಾನವಾಗಿ ನೋಡುವುದು ಯಾವುದೇ ರೀತಿಯ ತಾರತಮ್ಯವನ್ನು ಉಂಟು ಮಾಡುವುದಿಲ್ಲ ಎಲ್ಲರಗೂ ಕೂಡ ಒಳ್ಳೆಯ ಅವಕಾಶವನ್ನು ಸೃಷ್ಟಿಸುವಂತೆ ಮಾಡಿರುವುದು ಈ ರಾಮರಾಜ್ಯ ಎಂಬುದಾಗಿ ತಿಳಿಸಿದ್ದಾರೆ ನಮ್ಮ ಕಾಂಗ್ರೆಸ್ ಸರ್ಕಾರವು ಅದಕ್ಕೆ

ಸಾಕಷ್ಟು ರೀತಿಯ ಪ್ರಯತ್ನವನ್ನ ಕೂಡ ಮಾಡುತ್ತಾ ಇದೆ ಅದರ ಬಗ್ಗೆ ಚಿಂತನೆಯನ್ನು ಕೂಡ ನಡೆಸಿದೆ ಎಂಬುದಾಗಿ ತಿಳಿಸಲಾಗಿದೆ. ನಮ್ಮ ಗಾಂಧೀಜಿಯವರ ರಾಮ ರಾಜ್ಯದ ಕನಸನ್ನ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕಾಂಗ್ರೆಸ್ ಪಕ್ಷ ನನಸು ಮಾಡಿದೆ ಎಂಬುದನ್ನು ಸೂಚಿಸಲಾಗಿದೆ.

LEAVE A REPLY

Please enter your comment!
Please enter your name here