ಕೋ ವ್ಯಾಕ್ಸಿನ್ ನಿಂದಲೂ ಅಡ್ಡ ಪರಿಣಾಮ ಹೊರ ಬಿತ್ತು ಆತಂಕಕಾರಿ ವಿಷಯ.
ನಮಸ್ಕಾರ ಪ್ರಿಯ ಸ್ನೇಹಿತರೇ, ಕೊರೊನಾ ಎಲ್ಲಾ ಕಡೆ ವ್ಯಾಪಿಸಿದಾಗ ಅನೇಕ ಜನರು ಇದರಿಂದ ಸಾವನ್ನಪ್ಪಿದ್ದಾರೆ. ಇದರಿಂದಾಗಿ ಅನೇಕ ಜನರಿಗೆ ಆರ್ಥಿಕವಾಗಿಯೂ ಕೂಡ ಸಾಕಷ್ಟು ಪರಿಣಾಮ ಕೂಡ ಬಿರಿತು. ಆ ಆರ್ಥಿಕ ಪರಿಸ್ಥಿತಿ ಸರಿದೂಗಿಸಿಕೊಳ್ಳಲು ಈಗ ಜನ ಕೂಡ ಹೋರಾಡುತ್ತಿದ್ದಾರೆ.
ಕೊರೊನಾ ಉಂಟಾದ ಸಂದರ್ಭದಲ್ಲಿ ಪ್ರತಿಯೊಬ್ಬರೂ ಕೂಡ ವ್ಯಾಕ್ಸಿನ್ ಗಳಿಗಾಗಿ ಎಲ್ಲರೂ ಕೂಡ ಕಾಯುತ್ತಿದ್ದರು. ವ್ಯಾಕ್ಸಿನ್ ಗಳು ಬಂದರೆ ಕೊರೊನದಿಂದ ತಪ್ಪಿಸಿಕೊಳ್ಳಬಹುದು ಎಂದು ಎಲ್ಲರೂ ಕೂಡ ಭಾವಿಸಿದ್ದರು.
ಕೊರೊನಾ ಬಂದ ಕೆಲವೇ ದಿನಗಳಲ್ಲಿ ವ್ಯಾಕ್ಸಿನ್ ಗಳು ಕೂಡ ಬಂದವು ಬೇರೆ ಬೇರೆ ಕಂಪನಿಯಿಂದ ವ್ಯಾಕ್ಸಿನ್ ಗಳು ಬಂದವು. ನಮ್ಮ ದೇಶದಲ್ಲಿ ಕೋ ವ್ಯಾಕ್ಸಿನ್ ಮತ್ತು ಕೋವಿಡ್ ಶೀಲ್ಡ್ ಈ ಎರಡು ವ್ಯಾಕ್ಸಿನ್ ಗಳನ್ನು ವ್ಯಾಪಕವಾಗಿ ಎಲ್ಲಾ ಕಡೆ ನೀಡಲಾಯಿತು.
ಕೋವಿಡ್ ಶೀಲ್ಡ್ ನಮ್ಮ ದೇಶ ತಯಾರಿಸಿದ್ದಲ್ಲ ಬೇರೆ ದೇಶ ತಯಾರಿಸಿದಂತಹ ವ್ಯಾಕ್ಸಿನ್ ಆಗಿದೆ. ನಮ್ಮ ದೇಶದ್ದು ಸ್ವದೇಶಿ ನಿರ್ಮಿತ ವ್ಯಾಕ್ಸಿನ್ ಅದು ಕೋವಾಕ್ಸಿನ್, ಹೈದರಾಬಾದ್ ಮೂಲದ ಭಾರತ್ ಬಯೋಟಿಕ್ ಕಂಪನಿ ತಯಾರು ಮಾಡಿದಂತಹ ವ್ಯಾಕ್ಸಿನ್ ಆಗಿದೆ. ಈ ರೀತಿಯ ವ್ಯಾಕ್ಸಿನ್ ಗಳು ಮೊದಲು ಜನರನ್ನ ಉಳಿಸುವಂತಹ ವ್ಯಾಕ್ಸಿನ್ ಆಗಿ ಪರಿಣಮಿಸಿತು.
ಈ ವ್ಯಾಕ್ಸಿನ್ಗಳ ಕುರಿತು ನಮ್ಮ ದೇಶದಲ್ಲಿ ಮತ್ತೆ ಕೂಡ ಚರ್ಚೆಗಳು ಆರಂಭವಾಗಿದೆ. ನಮ್ಮ ದೇಶ ಮಾತ್ರ ಅಲ್ಲ ಬೇರೆ ಬೇರೆ ದೇಶಗಳಲ್ಲೂ ಕೂಡ ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯುತ್ತಿದೆ. ವ್ಯಾಕ್ಸಿನ್ ಗಳ ಅಡ್ಡ ಪರಿಣಾಮಕ್ಕೆ ಸಂಬಂಧಿಸಿದಂತೆ ಸಾಕಷ್ಟು ಚರ್ಚೆಗಳು ನಡೆಯುತ್ತಾ ಇದೆ
ಇತ್ತೀಚಿನ ದಿನಗಳಲ್ಲಿ ಹೃದಯಘಾತ ಎಂಬುದು ಹೆಚ್ಚಾಗುತ್ತಾ ಹೋಗುತ್ತಿದೆ. ಪಾರ್ಶ್ವ ವಾಯು, ಇದ್ದಕ್ಕಿದ್ದಂತೆ ಜನರು ಅನಾರೋಗ್ಯಕ್ಕೆ ಒಳಗಾಗುವುದು ಈ ರೀತಿ ಸಮಸ್ಯೆಗಳನ್ನ ಎದುರಿಸುತ್ತಿದ್ದಾರೆ ಆದರೆ ಇದು ವ್ಯಾಕ್ಸಿನ್ ಗಳಿಗೆ ಸಂಬಂಧಿಸಿದಂತೆ ಚರ್ಚೆ ಕೂಡ ನಡೆಯುತ್ತಿದೆ. ವ್ಯಾಕ್ಸೀನ್ ಗಳು ಅಡ್ಡ ಪರಿಣಾಮ ಬೀರುತ್ತದೆ. ಕೋವಿಡ್ ಶೀಲ್ಡ್ ಅಡ್ಡ ಪರಿಣಾಮ ಹೆಚ್ಚಾಗಿ ಬೀರುತ್ತದೆ ಆತಂಕಕಾರಿ ವಿಷಯ ಹೊರ ಬಿದ್ದಿದೆ.
ಅಸ್ಟ್ರೋಜನಿಕ ಕಂಪನಿ ಬ್ರಿಟನ್ ಕೋರ್ಟ್ ನ ಮುಂದೆ ಈ ವ್ಯಾಕ್ಸಿಂಗ್ ಗಳು ಅಡ್ಡ ಪರಿಣಾಮ ಬೀರುತ್ತದೆ ಎಂದು ಹೇಳಿಕೊಳ್ಳಲಾಗಿದೆ. ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಉಂಟಾಗುತ್ತ ಇದೆ ಇದರಿಂದ ಪಾರ್ಶ ವಾಯು ಮತ್ತು ಹೃದಯಘಾತಕ್ಕೆ ಸಂಬಂಧಿಸಿದಂತೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತಾ ಇದೆ.
ನಮ್ಮ ದೇಶದಲ್ಲೂ ಕೂಡ ಕೋವಿಡ್ ಶೀಲ್ಡ್ ಅನ್ನ ವ್ಯಾಪಕವಾಗಿ ನೀಡಲಾಗಿತ್ತು. ಅದೇ ಕಂಪನಿಯು ಕೋವಿಡ್ ಶೀಲ್ಡ್ ಇರುವಂತಹ ಕಡೆಯಲ್ಲಿ ಅದನ್ನ ಮರುಪಡೆಯುತ್ತದೆ.
ಈಗ ಕೋವಿಡ್ ಶೀಲ್ಡ್ ವ್ಯಾಕ್ಸಿನ್ ಎಲ್ಲೂ ಕೂಡ ಲಭ್ಯವಿಲ್ಲ. ಕೋ ವ್ಯಾಕ್ಸಿನ್ ತೆಗೆದುಕೊಂಡಿದ್ದೇವೆ ಎಂದು ಆರಾಮಾಗಿರುವವರಿಗೂ ಕೂಡ ಅಡ್ಡ ಪರಿಣಾಮ ಬೀರುತ್ತದೆ.
ಇದನ್ನು ಸಹ ಓದಿ:
ಈ ದಾಖಲೆ ಇದ್ದರೆ ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು.
ಇನ್ನ ಮೇಲೆ ಸಾವಿರ ರೂಪಾಯಿ ದಂಡ ಕಟ್ಟಲು ದುಡ್ಡು ರೆಡಿ ಮಾಡಿಕೊಳ್ಳಿ
ಉಚಿತ ಬಸ್ ಪ್ರಯಾಣ ಮಾಡುವ ಮಹಿಳೆಯರಿಗೆ ಹೊಸ ನಿಯಮ
ಕೋವ್ಯಾಕ್ಸಿನ್ ನನ್ನ ತೆಗೆದುಕೊಂಡ ಒಂದು ವರ್ಷದ ಬಳಿಕ ಶೇಕಡ 30ರಷ್ಟು ಜನರಲ್ಲಿ ಆರೋಗ್ಯದ ಸಮಸ್ಯೆ ಹೆಚ್ಚಾಗಿ ಕಂಡುಬಂದಿದೆ. ಒಂದು ರೀತಿಯ ಸಂಶೋಧನೆ ನಡೆಯುತ್ತದೆ ಆ ಸಂಶೋಧನೆಯಲ್ಲಿ ಈ ರೀತಿ ವರದಿ ಹೊರ ಬಿದ್ದಿದೆ ಇದರಿಂದ ಏನೆಲ್ಲಾ ಪರಿಣಾಮ ಬೀರುತ್ತದೆ ಎಂಬುದು ತಿಳಿಯೋಣ
ಚರ್ಮ ಸಂಬಂಧಿಸಿದ ಸಮಸ್ಯೆಗಳು ಕಾಣುತ್ತವೆ, ನರಗಳಿಗೆ ಸಂಬಂಧಿಸಿದಂತಹ ಅಸ್ವಸ್ಥತೆ, ತೀರಾ ಸುಸ್ತಾಗುವಿಕೆ, ಕೀಲು ನೋವು ಕಾಣಿಸಿಕೊಳ್ಳುವುದು, ಈ ರೀತಿಯ ಸಮಸ್ಯೆಗಳು ಕೂಡ ನಿಮ್ಮ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಕೋವಾಕ್ಸಿನ್ ತೆಗೆದುಕೊಂಡಿರುವವರಿಗೂ ಕೂಡ ಸಮಸ್ಯೆಗಳು ಬರುವುದು ಸರ್ವೇಸಾಮಾನ್ಯವಾಗಿದೆ.
ಮಾಹಿತಿ ಆಧಾರ: