ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಇತ್ತು ಅಂದರೆ ಏವತ್ತಿನಿಂದ ಈ ಬದಲಾವಣೆ ಆಗುತ್ತೆ

30

ನಮಸ್ಕಾರ ಪ್ರಿಯ ಸ್ನೇಹಿತರೇ, ಟೆಲಿಕಾಂ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಸಿಮ್ ಕಾರ್ಡ್ ಮಾಡುವುದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನ ಹೊರಡಿಸಲಾಗಿದೆ.

ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಇತ್ತು ಅಂದರೆ ಏವತ್ತಿನಿಂದ ಈ ಬದಲಾವಣೆ ಆಗುತ್ತೆ
ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಇತ್ತು ಅಂದರೆ ಏವತ್ತಿನಿಂದ ಈ ಬದಲಾವಣೆ ಆಗುತ್ತೆ

ಇಂದು ಜುಲೈ 1ನೇ ತಾರೀಕಿನಿಂದ ಎಲ್ಲರಿಗೂ ಕೂಡ ಜಾರಿಗೆ ಬರುತ್ತದೆ. ಬಳಕೆದಾರರು ಮೊಬೈಲ್ ಫೋನ್ ಸಂಖ್ಯೆಯನ್ನು ಒಂದು ನೆಟ್ವರ್ಕ್ ನಿಂದ ಇನ್ನೊಂದಕ್ಕೆ ಬದಲಾಯಿಸಲು ಕಷ್ಟಪಡುತ್ತಾರೆ.

ಮೊಬೈಲ್ ಸಂಖ್ಯೆ ಪ್ರೋರ್ಟಬಿಲಿಟಿಗೆ ಸಂಬಂಧಿಸಿದಂತೆ ನಿಯಮಗಳನ್ನ ಬದಲಾವಣೆ ಮಾಡಿದೆ. ಟ್ರಾಯ್ ಕ್ರಮ ಕೈಗೊಂಡಿದೆ ಇತ್ತೀಚಿಗೆ ಇಂತಹ ಅನೇಕ ಪ್ರಕರಣಗಳು ಕಂಡುಬಂದಿದ್ದು, ಇದರಲ್ಲಿ ಜನರ ವೈಯಕ್ತಿಕ ಮಾಹಿತಿಗಳನ್ನ ಬಳಸಲಾಗಿದೆ ಮತ್ತು ಅವರ ಸಿಮ್ ಪೋರ್ಟ್ ಮಾಡಲಾಗಿದೆ.

ಸಿಮ್ಮ್ ನ ಸುಲಭವಾಗಿ ಪೋರ್ಟ್ ಮಾಡುವುದರಿಂದ ಸಿಮ್ ಬಳಕೆದಾರರು ಅಥವಾ ಏಜೆಂಟ್ ಗಳು ಜನರನ್ನ ವಂಚನೆ ಮಾಡುವುದು ಅಥವಾ ಮೋಸ ಮಾಡುವ ಸಾಧ್ಯತೆ ಕೂಡ ಇರುತ್ತದೆ ಇದನ್ನ ತಡೆಗಟ್ಟಬೇಕು ಎನ್ನುವ ಕಾರಣಕ್ಕಾಗಿ ಹೊಸ ನಿಯಮವನ್ನು ಜಾರಿಗೆ ತರಲಾಗಿದೆ.

ಹೊಸ ಸಿಮ್ ಪೋರ್ಟ್ ನಿಯಮ ಆ ನಿಯಮ ಎಂದರೆ ಬಳಕೆದಾರರು ಒಂದೇ ಸಂಖ್ಯೆಯೊಂದಿಗೆ ಒಂದು ಸಿಮ್ ಕಾರ್ಡ್ ಕಂಪನಿಯಿಂದ ಮತ್ತೊಂದು ಸಿಮ್ ಕಾರ್ಡ್ ತೆಗೆದುಕೊಳ್ಳುವುದು ತುಂಬಾ ಸುಲಭವಾಗಿತ್ತು

ಅಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ತೊಂದರೆಗಳು ಹೆಚ್ಚಿನ ಪ್ರಕ್ರಿಯೆಗಳು ಇರಲಿಲ್ಲ ಆದರೆ ಈಗ ಮೊಬೈಲ್ ಸಂಖ್ಯೆ ಹೊಸ ನಿಯಮಗಳ ಅಡಿಯಲ್ಲಿ ಬಳಕೆದಾರರಿಗೆ ಅನುಕೂಲವಾಗಬಹುದು ಆದರೆ ಈ ನಿಯಮವನ್ನು ಅವರ ಭದ್ರತೆ ಅಡಿಯಲ್ಲಿ ನೀಡಲಾಗುತ್ತದೆ.

ಸಿಮ್ ಪೋರ್ಟ್ ಪಡೆಯುವುದು ಈಗ ಸುಲಭವಾಗಿರುವುದಿಲ್ಲ ಹೊಸ ಸಿಮ್ ಪೋರ್ಟ್ ನಿಯಮಗಳು ಜುಲೈ ಒಂದು 2024 ರಿಂದ ಜಾರಿಗೆ ಬರಲಿದೆ ಇದಕ್ಕಾಗಿ ಬಳಕೆದಾರರು ಮತ್ತೊಂದು ಕಂಪನಿಯ ಸಿಮ್ ಕಾರ್ಡ್ ಅನ್ನು ಮೊದಲಿನಂತೆ ಒಂದು ಸಿಮ್ ಕಾರ್ಡ್ ನಿಂದ ಸುಲಭವಾಗಿ ಬದಲಾಯಿಸುವ ಅವಕಾಶವನ್ನ ಪಡೆಯುವುದಿಲ್ಲ.

ಇದನ್ನು ಸಹ ಓದಿ:

ವಿಜಯಲಕ್ಷ್ಮಿ ದರ್ಶನ್ ಮನ ಕುಲುಕುವ ಕಣ್ಣೀರು ಕಥೆ

ಬಿಪಿಎಲ್ ಕಾರ್ಡ್ ಗಳು ರದ್ದತಿ ಆಗುವ ಸಾಧ್ಯತೆ ಇದೆ?

ವಾಹನ ಸವಾರರಿಗೆ ಎರಡು ಹೊಸ ನಿಯಮ ಜಾರಿ

11ನೇ ಕಂತಿನ ಹಣ ಪಡೆಯಬೇಕು ಅಂದರೆ ಈ ಕೆಲಸ ಕಡ್ಡಾಯ

ದರ್ಶನ್ ಗೆ ಬೇಲ್ ಸಿಗುವುದು ಕಷ್ಟ ಯಾಕೆ?

ಬಳಕೆದಾದರೂ ಪ್ರಕ್ರಿಯೆ ಅಡಿಯಲ್ಲಿ ಕಾಯಬೇಕಾಗುತ್ತದೆ. ಹೊಸ ನಿಯಮಗಳಲ್ಲಿ ನೀವು ಮೊದಲು ನಿಮ್ಮ ಗುರುತಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ಕೆಲವೊಂದಿಷ್ಟು ನೀಡಬೇಕಾಗುತ್ತದೆ. ಅವುಗಳನ್ನ ಪರಿಶೀಲನೆ ಮಾಡಿ ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳಬೇಕು.

ನಿಮ್ಮ ಹೆಸರಲ್ಲಿ ಸಿಮ್ ಕಾರ್ಡ್ ಇತ್ತು ಅಂದರೆ ಏವತ್ತಿನಿಂದ ಈ ಬದಲಾವಣೆ ಆಗುತ್ತೆ

ಪರಿಶೀಲಿನಿಗಾಗಿ ಫೋನ್ ಸಂಖ್ಯೆಗೆ ಓಟಿಪಿಯನ್ನು ಕೂಡ ಕಳಿಸಲಾಗುತ್ತದೆ. ಇದನ್ನ ಸಿಮ್ ಪೋರ್ಟಿಂಗ್ ಸಮಯದಲ್ಲಿ ಬಳಸಲಾಗುತ್ತದೆ ಇದಲ್ಲದೆ ಹೊಸ ನಿಯಮಗಳಲ್ಲಿ ಬಳಕೆದಾರರು ಒಂದೇ ಐಡಿಯಿಂದ ಅನೇಕ ಸಿಮ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.

ಈ ರೀತಿಯ ಕ್ರಮವನ್ನು ಕೈಗೊಳ್ಳಲಾಗಿದೆ ಯಾರೆಲ್ಲಾ ಸಿಮ್ ಪೋರ್ಟ್ ಮಾಡಲು ಸುಲಭವಾಗಿತ್ತು ಇನ್ನು ಮುಂದಿನ ದಿನಗಳಲ್ಲಿ ಈ ಕ್ರಮ ಸುಲಭವಾಗಿರುವುದಿಲ್ಲ ಎಂಬುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

LEAVE A REPLY

Please enter your comment!
Please enter your name here