ಬಂಗಾರದ ತಾಳಿ ನುಂಗಿದ ಎಮ್ಮೆ ಪಾಪ ನಂತರ ಎಮ್ಮೆಗೆ ಆಗಿದ್ದೇ ಬೇರೆ.

38

ನಮಸ್ಕಾರ ಪ್ರಿಯ ಸ್ನೇಹಿತರೇ, ಎಮ್ಮೆ ಹಸುಗಳು ಯಾವಾಗಲೂ ಕೂಡ ಮೇಯುತ್ತಲೇ ಇರುತ್ತದೆ ಅವುಗಳಿಗೆ ಏನು ಸಿಕ್ಕುತ್ತದೆ ಆದ್ದರಿಂದ ಮನುಷ್ಯರು ತುಂಬಾ ಎಚ್ಚರಿಕೆಯಿಂದ ಇರಬೇಕು. ಎಮ್ಮೆಯು ಒಂದುವರೆ ಲಕ್ಷದ ತಾಳಿ ಸರವನ್ನು ನುಂಗಿಬಿಟ್ಟಿದೆ.

ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿದೆ. ಮಹಾರಾಷ್ಟ್ರದಲ್ಲಿ ಈ ಘಟನೆ ನಡೆದಿದೆ. ರೈತ ರಾಮ ಹರಿ ಅವರ ಪತ್ನಿ ಸ್ನಾನಕ್ಕೆ ಹೋಗುವ ಸಂದರ್ಭದಲ್ಲಿ ಸೋಯಾಬಿನ್ ಚಿಕ್ಕು ತುಂಬಿರುವ ಒಂದು ತಟ್ಟೆಯಲ್ಲಿ ಮಂಗಳ ಸೂತ್ರವನ್ನ ಬಿಚ್ಚಿಟ್ಟಿದರು. ನಂತರ ಆ ಎಮ್ಮೆಯು ಗೊತ್ತಿಲ್ಲದೆ ಅದನ್ನ ನುಂಗಿ ಬಿಟ್ಟಿದೆ.

ಆಕೆಯು ತನ್ನ ಪತಿಗೆ ಮಾಹಿತಿಯನ್ನು ನೀಡಿದ್ದು ಅವರು ಸ್ಥಳೀಯ ಪಶು ವೈದ್ಯಕೀಯ ಅಧಿಕಾರಿಗಳಿಗೆ ಕರೆ ಮಾಡಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಎಮ್ಮೆಯ ಹೊಟ್ಟೆಯನ್ನ ತಪಾಸಣೆ ಮಾಡಿದ ನಂತರ ಎಮ್ಮೆ ಹೊಟ್ಟೆಯಲ್ಲಿ ಈ ಮಾಂಗಲ್ಯ ಸರ ಇರೋದು ಪತ್ತೆಯಾಗಿದೆ

ಈ ಪತ್ತೆ ಆಗಿರುವುದರಿಂದ ಆ ಮಾಂಗಲ್ಯ ಸರ ನುಂಗಿರುವ ಎಮ್ಮೆಯನ್ನು ಆಪರೇಷನ್ ಮಾಡಿ ಆ ಮಾಂಗಲ್ಯ ಸರವನ್ನ ಹೊರ ತೆಗೆಯಲಾಗಿದೆ. ಎಮ್ಮೆಯ ತಪ್ಪು ಏನು ಇರದಿದ್ದರೂ ನೋವು ಅನುಭವಿಸುವಂತ ಪರಿಸ್ಥಿತಿ ಎದುರಾಗಿದೆ

ಆದ್ದರಿಂದ ನಾವು ಯಾವುದೇ ವಸ್ತುವನ್ನು ಕೊಡುವಾಗ ಅಥವಾ ತಿನ್ನುವಾಗ ಏನೇ ಆಗಿದ್ದರೂ ಕೂಡ ಮೊದಲು ಪ್ರಾಣಿಗಳ ಕಡೆ ಹೆಚ್ಚು ಗಮನವನ್ನು ಕೊಡಬೇಕು ಇಲ್ಲವಾದರೆ ಅವೇ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುವ ಸಾಧ್ಯತೆ ಇದೆ.ಎಮ್ಮೆ ಗೊತ್ತಿಲ್ಲದೆ ಆ ಮಾಂಗಲ್ಯ ಸರವನ್ನ ನುಂಗಿ ಬಿಟ್ಟಿದೆ

ಇದರಿಂದಾಗಿ ಎಮ್ಮೆಗೆ ತುಂಬಾ ತೊಂದರೆ ಉಂಟಾಗಿದೆ ಅಷ್ಟೊಂದು ಬೆಲೆ ಬಾಳುವಂತಹ ವಸ್ತುವನ್ನು ಹೊಂದಿರುವುದರಿಂದ ಆಪರೇಷನ್ ಮೂಲಕ ಹೊರ ತೆಗೆಯಲಾಯಿತು ಅದರಿಂದ ಎಮ್ಮೆ ಮತ್ತು ಹಸುಗಳ ಜೊತೆ ಮನುಷ್ಯರಿಗೆ ಒಡನಾಟ ಹೆಚ್ಚಾಗಿರುತ್ತದೆ,

ಆ ಒಡನಾಟದಲ್ಲಿ ಈ ರೀತಿಯ ಪರಿಸ್ಥಿತಿಗಳು ಬರುತ್ತದೆ ಆದ್ದರಿಂದ ಮನುಷ್ಯರಾದವರು ಎಮ್ಮೆ ಮತ್ತು ಹಸುವಿನೊಂದಿಗೆ ತುಂಬಾ ಎಚ್ಚರಿಕೆಯಿಂದ ಇರಬೇಕು ಇಲ್ಲವಾದರೆ ಅವೇ ದೊಡ್ಡ ಸಮಸ್ಯೆಗಳಾಗಿ ಪರಿಣಮಿಸುತ್ತವೆ.

ಆದ್ದರಿಂದ ನಾವು ಎಚ್ಚರಿಕೆಯಿಂದ ಇರುವುದು ತುಂಬಾ ಮುಖ್ಯ ಇಲ್ಲವಾದರೆ ತುಂಬಾ ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಪ್ರೀತಿಯ ಪ್ರಾಣಿಗಳು ಕೂಡ ಈ ರೀತಿಯಾಗಿ ನುಂಗುತ್ತವೆ ಎಂದರೆ ಆಶ್ಚರ್ಯ ಮತ್ತು ಈ ವಿಡಿಯೋ ಎಲ್ಲಾ ಕಡೆಯಲ್ಲೂ ವೈರಲಾಗಿದೆ.

ನಿಮ್ಮ ಜೀವನದಲ್ಲಿ ನೆಮ್ಮದಿ ಇಲ್ಲದೆ ಇದ್ದಲ್ಲಿ ಈ ಕುಡ್ಲೆ ನಮಗೆ ಫೋನ್ ಮಾಡಿ 9538446677 ನಿಮ್ಮ ಎಲ್ಲ ರೀತಿಯ ಸಂಕಷ್ಟಗಳು ಶಾಶ್ವತವಾಗಿ ಪರಿಹಾರ ಆಗುತ್ತೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here