ಗೃಹಲಕ್ಷ್ಮಿ ಆರನೇ ಕಂತು ಒಟ್ಟು 18 ಜಿಲ್ಲೆಗಳಿಗೆ ಬಿಡುಗಡೆ ಆಯ್ತು
ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯ ಭರ್ಜರಿ ಗುಡ್ ನ್ಯೂಸ್ ಹೊರ ಬಿದ್ದಿದೆ. ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣಕ್ಕಾಗಿ ಯಾರೆಲ್ಲಾ ಮಹಿಳೆಯರು ಕಾಯುತ್ತಿದ್ದಾರೋ ಅಂತವರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಬಿಡುಗಡೆಯಾಗಿ ಅವರ ಖಾತೆಗೆ ಜಮಾ ಆಗಿದೆ.
ಈಗಾಗಲೇ ಎಷ್ಟು ಜಿಲ್ಲೆಯ ಅವರಿಗೆ ಹಣವನ್ನು ಬಿಡುಗಡೆ ಮಾಡಿದ್ದಾರೆ ಎಂಬುದನ್ನು ತಿಳಿಯೋಣ. ಮೊದಲು ಯಾವ ಜಿಲ್ಲೆಯವರೆಗೆ ಆರನೇ ಕಂತಿನ ಹಣ ಜಮಾ ಆಗಿದೆ.
ನಾಲ್ಕು ಮತ್ತು 5ನೇ ಕಂತಿನ ಪೆಂಡಿಂಗ್ ಇರುವ ಹಣ ಕೂಡ ಅವರವರ ಖಾತೆಗೆ ಜಮಾ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯಿಂದ ಬಂದಂತಹ ಮಾಹಿತಿ ಇದಾಗಿದೆ.
ಆರನೇ ಕಂತಿನ ಹಣ ಈ ಬಾರಿ ಬರುತ್ತಾ ಇಲ್ಲವಾ ಎನ್ನುವ ಗೊಂದಲಗಳೆ ಸೃಷ್ಟಿಯಾಗಿತ್ತು. ಕೆಲವೊಂದಿಷ್ಟು ಜಿಲ್ಲೆಯವರೆಗೆ 6ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ. 18 ಜಿಲ್ಲೆಯವರೆಗೆ ಆರನೇ ಕಂತಿನ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಬಿಡುಗಡೆ ಮಾಡಲಾಗಿದೆ.
ನಾಲ್ಕು ಮತ್ತು ಐದನೇ ಕಂತಿನ ಬಾಕಿ ಉಳಿದಿರುವ ಹಣವನ್ನು ಕೂಡ ಜಮಾ ಮಾಡಲಾಗಿದೆ ಅದು ಕೂಡ ಕೆಲವೊಂದು ಇಷ್ಟು ಜಿಲ್ಲೆಯವರಿಗೆ ಮಾತ್ರ ಬಿಡುಗಡೆ ಮಾಡಲಾಗಿದೆ, 18 ಜಿಲ್ಲೆಯವರೆಗೆ ಬಿಡುಗಡೆ ಮಾಡಲಾಗಿದೆ 18 ಜಿಲ್ಲೆಗಳು ಯಾವುದು ಎಂದರೆ
ಚಿಕ್ಕಮಂಗಳೂರು, ಶಿವಮೊಗ್ಗ, ರಾಯಚೂರು, ರಾಮನಗರ, ಚಿಕ್ಕಬಳ್ಳಾಪುರ, ವಿಜಯಪುರ, ಚಾಮರಾಜನಗರ, ಮೈಸೂರು, ಮಂಡ್ಯ, ಬೀದರ್, ಕೊಪ್ಪಳ,
ಗದಗ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾವೇರಿ, ಕೊಪ್ಪಳ, ಬಿಜಾಪುರ ಮತ್ತು ಬಾಗಲಕೋಟೆ ಈ 18 ಜಿಲ್ಲೆಯ ಅವರಿಗೆ ಮೊದಲು ಗೃಹಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣವನ್ನು ಜಮಾ ಮಾಡಲಾಗಿದೆ.
ಈ ಜಿಲ್ಲೆಯವರಿಗೆ ಮೊದಲು ಆರನೇ ಕಂತಿನ ಹಣವನ್ನು ಜಮಾ ಮಾಡಲಾಗುತ್ತದೆ ನಂತರ ದಿನಗಳಲ್ಲೂ ಕೂಡ ಎಲ್ಲಾ ಜಿಲ್ಲೆಯವರಿಗೂ ಕೂಡ ಜಮಾ ಮಾಡಲಾಗುತ್ತದೆ,
ಈ ಜಿಲ್ಲೆಯವರಿಗೆ ಮೊದಲು ಆರನೇ ಕಂತಿನ ಹಣ ಬಿಡುಗಡೆ ಮಾಡಿ ನಂತರ ಉಳಿದ ಜಿಲ್ಲೆಯವರೆಗೆ ಬಿಡುಗಡೆ ಮಾಡಲಾಗುತ್ತದೆ. 6ನೇ ಕಂತಿನ ಹಣವನ್ನು ಎಲ್ಲಾ ಫಲಾನುಭವಿಗಳ ಖಾತೆಗೂ ಕೂಡ ಜಮಾ ಮಾಡಲಾಗುತ್ತದೆ.
ಇದನ್ನು ಓದಿ
PM MODI ಹೊಸ ಯೋಜನೆ ಪ್ರತಿಯೊಬ್ಬರ ಖಾತೆಗೆ ಆರು ಸಾವಿರ
ಟ್ರೈನಿಂಗ್ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
Bharath Dynamics LTD ಖಾಲಿ ಇರುವ ಹುದ್ದೆಗಳ ನೇಮಕಾತಿ
ಒಮ್ಮೆ ಚಾರ್ಜ್ ಮಾಡಿದರೆ 591 ಕಿಲೋಮೀಟರ್ ಮೈಲೆಜ್
ಮಾಹಿತಿ ಆಧಾರ