ರಾಜ್ಯದ ವಿಧಾನಸಭೆ ಅಧಿವೇಶನ ಫೆಬ್ರವರಿ 12ರಿಂದ 23ರ ತನಕ ಹಾಗೆಯೇ 144 ಸೆಕ್ಷನ್ ಜಾರಿ

20

ನಮಸ್ಕಾರ ಪ್ರಿಯ ಸ್ನೇಹಿತರೇ, 12ನೇ ತಾರೀಕಿಂದ 23ನೇ ತಾರೀಖಿನವರೆಗೆ 144 ಸೆಕ್ಷನ್ ಜಾರಿಗೆಯಲ್ಲಿರುತ್ತದೆ. ಏಕೆಂದರೆ ರಾಜ್ಯದ ವಿಧಾನಸಭೆಯಲ್ಲಿ ನಡೆಯುವ ಜಂಟಿ ಅಧಿವೇಶನದ ಪ್ರಯುಕ್ತ ಈ ಕ್ರಮವನ್ನ ಪೊಲೀಸ್ ಆಯುಕ್ತರು ಆದೇಶವನ್ನು ಹೊರಡಿಸಿದ್ದಾರೆ.

ರಾಜ್ಯದ ವಿಧಾನಸಭೆ ಅಧಿವೇಶನ ಫೆಬ್ರವರಿ 12ರಿಂದ 23ರ ತನಕ ಹಾಗೆಯೇ 144 ಸೆಕ್ಷನ್ ಜಾರಿ
ರಾಜ್ಯದ ವಿಧಾನಸಭೆ ಅಧಿವೇಶನ ಫೆಬ್ರವರಿ 12ರಿಂದ 23ರ ತನಕ ಹಾಗೆಯೇ 144 ಸೆಕ್ಷನ್ ಜಾರಿ

12ನೇ ತಾರೀಖಿನಿಂದ ಫೆಬ್ರವರಿ 23ನೇ ತಾರೀಖಿನಿಂದ ವಿಧಾನಸೌಧದಲ್ಲಿ ಜಂಟಿ ಅಧಿವೇಶನ ನಡೆಯುತ್ತದೆ ಈ ಅಧಿವೇಶನಗಳು ನಡೆಯುವ ಸಂದರ್ಭದಲ್ಲಿ ಬೇರೆ ಬೇರೆ ರೀತಿಯ ರಾಜಕೀಯ ಪಕ್ಷಗಳಾಗಿರಬಹುದು ವಿವಿಧ ಸಂಘಟನೆಗಳಾಗಿರಬಹುದು ಪ್ರತಿಭಟನೆಗಳು ಧರಣಿಗಳು ಸತ್ಯಾಗ್ರಹಗಳನ್ನ ಮಾಡುವ ಸಾಧ್ಯತೆಗಳು ಇರುತ್ತದೆ

ಆದ್ದರಿಂದ ಈ ರೀತಿಯ ಕ್ರಮವನ್ನು ಪೊಲೀಸ್ ಆಯುಕ್ತರು ಆದೇಶವನ್ನ ಹೊರಡಿಸಲಾಗುತ್ತದೆ ಏನಾದರೂ ತೊಂದರೆಗಳು ಉಂಟಾದರೆ ಸಾರ್ವಜನಿಕವಾಗಿ ಸಾಕಷ್ಟು ರೀತಿಯ ತೊಂದರೆಗಳು ಉಂಟಾಗುತ್ತದೆ. ಈ ಅಧಿವೇಶನದ ಸಂದರ್ಭಗಳಲ್ಲಿ ಏನಾದರೂ ತೊಂದರೆಗಳು ಉಂಟಾಗಬಹುದು

ಎನ್ನುವ ಕಾರಣಕ್ಕಾಗಿ ಕಾನೂನು ಸುವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕೆಲವೊಂದಿಷ್ಟು ಪ್ರತಿ ಬಂಧಜ್ಞೆ ಹೊರಡಿಸಲಾಗಿದೆ ಅವುಗಳು ಯಾವುದು ಎಂದರೆ 144ನೇ ಸೆಕ್ಷನ್ ನ ಪ್ರಕಾರ ಶಾಂತಿ ಮತ್ತು ಕಾಪಾಡಲು ನನಗೆ ದಂಡ ಪ್ರಕ್ರಿಯೆ ಸಂಹಿತೆ ಯನ್ನು ನೀಡಲಾಗುತ್ತದೆ.

ಇದನ್ನು ಓದಿ:

ಬೆಂಗಳೂರು ನಲ್ಲಿ ಉದ್ಯೋಗ ಖಾಲಿ ಇದೆ ನೀವು ಅರ್ಜಿ ಹಾಕಿರಿ

ಭೂಮಾಪನ ಕಂದಾಯ ಮತ್ತು ಭೂ ದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆ

ಶಿವಮೊಗ್ಗ ಸಿಟಿ ಕಾರ್ಪೊರೇಷನ್ ನಲ್ಲಿ ಖಾಲಿ ಇರುವ ಹುದ್ದೆ

ಬೆಕ್ಕು ನಾಯಿಗೆ 23 ಕೋಟಿಯ ಆಸ್ತಿ ಬರೆದಿದ್ದೇಕೆ

ಇದು ಫೆಬ್ರವರಿ 12ನೇ ತಾರೀಖಿನಿಂದ 23 ತಾರೀಕಿನವರೆಗೆ ಬೆಳಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12ರವರೆಗೂ ಕೂಡ ಬೆಂಗಳೂರು ನಗರದ ವಿಧಾನಸೌಧ ಕಟ್ಟಡದ ಸುತ್ತಲೂ ಎರಡು ಕಿಲೋಮೀಟರ್ ವ್ಯಾಪ್ತಿಯ ಈ ನಿಬಂಧನೆಗಳನ್ನು ವಿಧಿಸಲಾಗಿದೆ.

ಏನಾದರೂ ತೊಂದರೆಯನ್ನು ಉಂಟುಮಾಡುವ ಉದ್ದೇಶದಲ್ಲಿ 5 ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪುಗಳನ್ನು ಸೇರುವಂತಿಲ್ಲ, ಯಾವುದೇ ರೀತಿಯ ಮೆರವಣಿಗೆ ಅಥವಾ ಸಭೆಗಳನ್ನು ಕೂಡ ನಡೆಸಲು ಸಾಧ್ಯವಿಲ್ಲ,

ರಾಜ್ಯದ ವಿಧಾನಸಭೆ ಅಧಿವೇಶನ ಫೆಬ್ರವರಿ 12ರಿಂದ 23ರ ತನಕ ಹಾಗೆಯೇ 144 ಸೆಕ್ಷನ್ ಜಾರಿ
ರಾಜ್ಯದ ವಿಧಾನಸಭೆ ಅಧಿವೇಶನ ಫೆಬ್ರವರಿ 12ರಿಂದ 23ರ ತನಕ ಹಾಗೆಯೇ 144 ಸೆಕ್ಷನ್ ಜಾರಿ

ಶಸ್ತ್ರಗಳು ದೊಣ್ಣೆ ಕತ್ತಿ ಕಲ್ಲು ಇಟ್ಟಿಗೆ ಚಾಕು ಮುಂತಾದ ಮಾರಕ ಯಾವುದೇ ವಸ್ತುಗಳು ದೈಹಿಕವಾಗಿ ಹಿಂಸೆಯನ್ನು ಮಾಡುವ ವಸ್ತುಗಳನ್ನ ತೆಗೆದು ಕೊಂಡು ಹೋಗಲು ಸಾಧ್ಯವಿಲ್ಲ ಇಂಥ ವಸ್ತುಗಳನ್ನ ನಿಷೇಧಿಸಲಾಗಿದೆ,

ಯಾವುದಾದರೂ ಸ್ಪೋಟಕ ವಸ್ತುಗಳನ್ನು ಸೇವಿಸುವುದು ಕಲ್ಲುಗಳನ್ನ ಎಸೆಯುವುದು ಈ ರೀತಿಯ ಉಪಕರಣಗಳ ಸಾಗಾಟ ಮತ್ತು ಶೇಖರಿಸುವುದನ್ನು ನಿಷೇಧಿಸಲಿದ್ದಾರೆ. ವ್ಯಕ್ತಿಗಳಾಗಿರಬಹುದು ಅಥವಾ ಶವಗಳನ್ನ ಪ್ರಾಕೃತಿಕವಾಗಿ ಪ್ರದರ್ಶನ ಮಾಡುವುದು ಪ್ರಚೋದಿಸುವುದಾದ

ಬಹಿರಂಗ ಘೋಷಣೆ ಕೂಗುವುದು ಸಂಗೀತ ನುಡಿಸುವುದು ಹಾಡುವುದು ಚಿತ್ರಗಳ ಸಂಕೇತ ಬಿತ್ತಿಪತ್ರ ಈ ರೀತಿಯ ಯಾವುದೇ ವಸ್ತುವನ್ನು ಪ್ರದರ್ಶಿಸಲಾಗಿದೆ. ವಿಧಾನಸಭೆ ಅಧಿವೇಶನ ಇರುವುದರಿಂದ ಈ ರೀತಿಯ ನಿಯಮ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

LEAVE A REPLY

Please enter your comment!
Please enter your name here