ಮಹಿಳೆಯರಿಗೆ ಐದು ಹೊಸ ಯೋಜನೆ ಜಾರಿ

26

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರವು 5 ಹೊಸ ಯೋಜನೆಗಳನ್ನು ಜಾರಿಗೆ ತರಲು ಮುಂದಾಗಿದೆ ಆ ಯೋಜನೆಯ ಸೌಲಭ್ಯವನ್ನು ಪ್ರತಿಯೊಬ್ಬ ಮಹಿಳೆಯರು ಕೂಡ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲಿ ಮೊದಲನೆಯದಾಗಿ ಗೃಹಲಕ್ಷ್ಮಿ ಯೋಜನೆ, ಗೃಹಲಕ್ಷ್ಮಿ ಯೋಜನೆ ಯಿಂದ ಪ್ರತಿ ತಿಂಗಳು 2000 ಹಣ ಅವರ ಬ್ಯಾಂಕ್ ಖಾತೆಗೆ ನೇರವಾಗಿ ಡಿ ಬಿ ಟಿಯ ಮೂಲಕ ಜಮಾ ಆಗುತ್ತಾ ಇದೆ ಒಂದು ಎರಡು ಮತ್ತು ಮೂರನೇ ಕಂತಿನ ಹಣ ಜಮಾ ಮಾಡಲಾಗಿದೆ

ಕೆಲವಂದಿಷ್ಟು ಜನರಿಗೆ ಮೂರನೇ ಕಂತಿನ ಹಣ ಬಾಕಿ ಇದೆ. ಮಹಿಳೆಯರ ಬ್ಯಾಂಕ್ ಖಾತೆಯು ಸರಿಯಿಲ್ಲ ಎಂದರೆ ಅವರ ಗಂಡನ ಬ್ಯಾಂಕ್ ಖಾತೆಗೆ ಹಣ ಎಂಬುದು ಜಮಾ ಮಾಡಬಹುದು ಎನ್ನುವ ಸೂಚನೆಯನ್ನು ಹೊರಡಿಸಿದ್ದಾರೆ. ಮಹಿಳೆಯರಿಗಾಗಿ ಮತ್ತೊಂದು ಯೋಜನೆ ಜಾರಿ ಧನಶ್ರೀ ಯೋಜನೆ, ಧನಶ್ರೀ ಯೋಜನೆಯ ಮೂಲಕ ಮಹಿಳೆಯರಿಗೆ 30000 ಸಹಾಯಧನ ದೊರೆಯುತ್ತದೆ.

ಮಹಿಳೆಯರು ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಲು ಯಾವೆಲ್ಲ ದಾಖಲೆಗಳು ಸಲ್ಲಿಸಬೇಕು ಎಂಬುದನ್ನು ತಿಳಿಯೋಣ. ಉದ್ಯೋಗಿನಿ ಯೋಜನೆ, ಮಹಿಳೆಯರು ಸ್ವಂತ ಉದ್ಯೋಗವನ್ನು ಮಾಡಬೇಕು ಎನ್ನುವ ಉದ್ದೇಶದಿಂದಾಗಿ ಸರ್ಕಾರದಿಂದ ಸಹಾಯಧನವನ್ನು ಇದನ್ನು ಸರ್ಕಾರ ನೀಡಲು ಮುಂದಾಗಿದೆ ಮೂರು ಲಕ್ಷ ರೂಪಾಯಿ ಸಾಲವನ್ನು ನೀಡುತ್ತದೆ, ಸಾಮಾನ್ಯ ಮಹಿಳೆಯರಿಗೆ 90 ಸಾವಿರ ರೂಪಾಯಿ ಸಬ್ಸಿಡಿ ಹಣ ಕೂಡ ದೊರೆಯುತ್ತದೆ.

ಚೇತನ್ ಯೋಜನೆ, ಈ ಯೋಜನೆಯ ಮೂಲಕ ಕರ್ನಾಟಕದ ಮಹಿಳೆಯರಿಗೆ ಮಾತ್ರ 30,000 ಸಹಾಯಧನ ದೊರೆಯುತ್ತದೆ. ಈ ಯೋಜನೆಯ ಮೂಲಕ ಸಾಕಷ್ಟು ಜನ ಮಹಿಳೆಯರು ಸದುಪಯೋಗ ಮಾಡಿಕೊಳ್ಳಬೇಕು. ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಯೋಜನೆಗಳ ಜಾರಿಗೆ ತರುತ್ತಿದ್ದಾರೆ 18 ರಿಂದ 50 ವರ್ಷದ ಒಳಗಿರುವ ಮಹಿಳೆಯರು ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ.

ಯುವತಿಯರು ಮತ್ತು ಮಹಿಳೆಯರು ಈ ಯೋಜನೆಗೆ ಅರ್ಜಿ ಸಲ್ಲಿಸಬೇಕು ಅಗತ್ಯ ದಾಖಲೆಗಳು ಯಾವುದು ಎಂದರೆ ನೀವು ಸ್ವಂತ ಉದ್ಯೋಗ ಮಾಡಬೇಕಾದರೆ ಯಾವ ಉದ್ಯೋಗ ಮಾಡುತ್ತೀರಾ ಅದರ ಬಗ್ಗೆ ಮಾಹಿತಿ ಆಧಾರ್ ಕಾರ್ಡ್, ನಿಮ್ಮ ಫೋಟೋ, ಮೊಬೈಲ್ ನಂಬರ್ ಇವುಗಳನ್ನ ನೀವು ಗ್ರಾಮ ಒನ್ ಕರ್ನಾಟಕ ಒನ್ ಹೀಗೆ ಬೇರೆ ಬೇರೆ ಕೇಂದ್ರಗಳಿಗೆ ಹೋಗಿ ಅರ್ಜಿಯನ್ನು ಸಲ್ಲಿಸುವ ಮೂಲಕ ಈ ಯೋಜನೆಯ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ರಾಜ್ಯ ಸರ್ಕಾರವು ಮಹಿಳೆಯರಿಗಾಗಿ ಜಾರಿಗೆ ತಂದ ಯೋಜನೆ ಈವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here