ಜಮೀನಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ರೈತರು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

83

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನಿಗೆ ಸಂಬಂಧಪಟ್ಟಂತೆ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ಬಗೆಹರಿಸಿಕೊಳ್ಳುವುದಕ್ಕೆ ರಾಜ್ಯ ಸರ್ಕಾರ ಅವಕಾಶವನ್ನು ಕಲ್ಪಿಸಿದೆ.

ಜಮೀನಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ರೈತರು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.
ಜಮೀನಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ರೈತರು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಜಮೀನಿಗೆ ಸಂಬಂಧಪಟ್ಟಂತೆ ರಸ್ತೆ ಇಲ್ಲದೆ ಇರುವುದು ಅಥವಾ ಓಡಾಡಲು ಬಿಡದೆ ಇರುವುದು ಈ ರೀತಿಯ ಸಮಸ್ಯೆಗಳು ಇದ್ದರೆ ಅವುಗಳಿಗೆ ಸಂಬಂಧಪಟ್ಟಂತೆ ನೀವು ದೂರನ್ನ ದಾಖಲಿಸಲು ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿದೆ.

ಇದು ರೈತರಿಗೆ ತುಂಬಾ ಅನುಕೂಲ ವನ್ನು ನೀಡಿದೆ ಏಕೆಂದರೆ ರಸ್ತೆ ಇಲ್ಲದೆ ಇರುವುದರಿಂದ ಜಮೀನನ್ನ ಅಭಿವೃದ್ಧಿ ಮಾಡಲು ಅನೇಕ ಜನ ರೈತರಿಗೆ ಸಾಧ್ಯವಾಗುವುದಿಲ್ಲ ಕೆಲವೊಂದು ಬಾರಿ ಜಗಳಗಳು ಉಂಟಾಗುತ್ತದೆ, ಅಂತಹ ಜಗಳಗಳನ್ನ ದೂರ ಮಾಡಿಕೊಳ್ಳುವುದಕ್ಕಾಗಿ ರಾಜ್ಯ ಸರ್ಕಾರ ಈ ಮಹತ್ವದ ನಿರ್ಧಾರವನ್ನ ಕೈಗೊಂಡಿದೆ.

ಒಂದು ವೇಳೆ ನೀವು ಓಡಾಡಲು ಅಥವಾ ಜಮೀನಿಗೆ ಸಂಬಂಧಪಟ್ಟಂತೆ ರಸ್ತೆ ಅಥವಾ ದಾರಿ ಇಲ್ಲದೆ ಇದ್ದರೆ ನೀವು ಅರ್ಜಿಯನ್ನ ಸಲ್ಲಿಸಬೇಕು. ಅಗತ್ಯ ದಾಖಲೆಗಳ ಮೂಲಕ ಅರ್ಜಿ ಸಲ್ಲಿಸಿದರೆ ನಿಮಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಲಾಗುತ್ತದೆ.

ಭೂಸ್ವಾದಿನಾ ಕಾಯಿದೆ ಜಾರಿಗೆ ಬಂದ ನಂತರ ಕಾಲು ದಾರಿ ಅಥವಾ ಜಮೀನಿಗೆ ಹೋಗುವಂತ ರಸ್ತೆಗಳು ಇದ್ದು ಅವುಗಳನ್ನ ಮುಚ್ಚಿ ಈಗ ತಮ್ಮದಾಗಿಯೇ ಸ್ವಂತದಾಗಿ ಮಾಡಿಕೊಂಡಿರುತ್ತಾರೆ.

ಅಕ್ರಮವಾಗಿ ದಾರಿಗಳನ್ನ ಒಳಗೆ ಹಾಕಿಕೊಂಡಿರುತ್ತಾರೆ. ಇದರಿಂದ ಜಮೀನಿಗೆ ರಸ್ತೆ ಇಲ್ಲದೆ ಓಡಾಡಲು ಅಥವಾ ಜಮೀನಿಗೂ ಹೋಗಲು ಸಮಸ್ಯೆಗಳನ್ನ ಎದುರಿಸುತ್ತಾರೆ. ಸಾರ್ವಜನಿಕವಾಗಿ ಇರುವಂತಹ ರಸ್ತೆಗಳು ಯಾವುದೇ ಕಾರಣಕ್ಕೂ ಕೂಡ ರದ್ದಾಗುವುದಿಲ್ಲ ಎಂಬುದನ್ನು ಸರ್ಕಾರ ತಿಳಿಸಿದೆ.

ಇದನ್ನು ಸಹ ಓದಿ: 

ಸಟ್ಟಾ ಬಜಾರ್ ಕಾಂಗ್ರೆಸ್ 50 ದಾಟಲ್ಲ ಮತ್ತು ಮೋದಿಗೆ 400 ಬರಲ್ಲ

ಶಾಲೆಗಳು ಆರಂಭವಾಗಿದೆ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

ನೀತಾ ಅಂಬಾನಿಯವರು ಕುಡಿಯುವ ನೀರಿನ ಬಾಟಲಿಯ ಬೆಲೆ 49 ಲಕ್ಷ

ವಿಶ್ವ ಕಪ್ ಆರಂಭವಾಗುವ ಮುನ್ನವೇ ಕೈ ಕೊಟ್ರಾ ವಿರಾಟ್?

ತಮ್ಮ ಜಮೀನುಗಳಿಗೆ ಹೋಗುವಂತಹ ಕಾಲುದಾರಿ ಅಥವಾ ರಸ್ತೆಗಳು ಇಲ್ಲ ಎಂದು ರೈತರು ಚಿಂತೆ ಪಡುವ ಅವಶ್ಯಕತೆ ಇಲ್ಲ. ಕಾನೂನು ಇದಕ್ಕೆ ಸಂಬಂಧಪಟ್ಟಂತೆ ನಿಮಗೆ ಪರಿಹಾರವನ್ನು ನೀಡುತ್ತದೆ.

ಈಗಾಗಲೇ ಇರುವ ದಾರಿಯನ್ನ ಏನಾದರೂ ಮುಚ್ಚುವುದು ಅಥವಾ ವಶಪಡಿಸಿಕೊಂಡಿದ್ದೆ ಆದರೆ ಅಂತವರ ವಿರುದ್ಧ ಕಾನೂನಿನಲ್ಲಿ ಕ್ರಮವನ್ನು ಕೈಗೊಳ್ಳಲಾಗುತ್ತದೆ.

ಜಮೀನಿಗೆ ಸಂಬಂಧಪಟ್ಟಂತಹ ಯಾವುದೇ ಸಮಸ್ಯೆ ಇದ್ದರೂ ಕೂಡ ರೈತರು ಬಗೆಹರಿಸಿಕೊಳ್ಳಲು ರಾಜ್ಯ ಸರ್ಕಾರ ಗುಡ್ ನ್ಯೂಸ್ ನೀಡಿದೆ.

ಯಾರೆಲ್ಲಾ ರೈತರು ಜಮೀನಿಗೆ ಸಂಬಂಧಪಟ್ಟಂತೆ ಸಮಸ್ಯೆಗಳನ್ನ ಎದುರಿಸುತ್ತಾ ಇದ್ದೀರಿ ಅಂತಹ ಸಮಸ್ಯೆಗಳನ್ನ ನೀವು ಬಗೆಹರಿಸಿಕೊಳ್ಳಬಹುದು ಆಗಿದೆ. ಇದು ರಾಜ್ಯ ಸರ್ಕಾರ ರೈತರಿಗೆ ನೀಡಿದಂತ ಒಂದು ಗುಡ್ ನ್ಯೂಸ್ ಎಂದೆ ಹೇಳಬಹುದಾಗಿದೆ.

ಈ ರೀತಿಯ ಪರಿಹಾರವನ್ನ ನೀವು ಮಾಡಿಕೊಳ್ಳಬಹುದಾಗಿದೆ. ಒಂದು ವೇಳೆ ನೀವು ಹೋಗುವಂತ ಜಮೀನಿಗೆ ರಸ್ತೆ ಅಥವಾ ದಾರಿ ಇಲ್ಲದೆ ಇದ್ದರೆ ಅವರ ವಿರುದ್ಧ ದೂರನಾ ದಾಖಲಿಸಲು ಸರ್ಕಾರ ಅವಕಾಶ ಕಲ್ಪಿಸಿದೆ.

ನೀವು ದೂರನ್ನು ನೀಡಬಹುದಾಗಿದೆ ಮತ್ತು ಅಗತ್ಯ ದಾಖಲೆಗಳ ಮೂಲಕ ನಿಮ್ಮ ಹತ್ತಿರದಲ್ಲಿರುವ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಿ ಸಂಪೂರ್ಣ ಕಲ್ಪಿಸಲಾಗುತ್ತದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here