Ad
Home ಸುದ್ದಿ ಮನೆ ರಾಜ್ಯ ಸರ್ಕಾರವು ಹೊಸ ಯೋಜನೆ ಜಾರಿ ಒಂದು ಲಕ್ಷ ಸಾಲ

ರಾಜ್ಯ ಸರ್ಕಾರವು ಹೊಸ ಯೋಜನೆ ಜಾರಿ ಒಂದು ಲಕ್ಷ ಸಾಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಸ್ವಯಂ ಉದ್ಯೋಗಗಳನ್ನ ಮಾಡುವ ಮೂಲಕ ನೀವು ಒಂದು ಲಕ್ಷ ಸಾಲವನ್ನು ಪಡೆದುಕೊಳ್ಳಬಹುದು. ಈ ಸಾಲವನ್ನು ನೀವು ಪಡೆದುಕೊಂಡು ಸ್ವಂತ ಉದ್ಯೋಗವನ್ನು ಮಾಡುವವರಿಗೆ ಸರ್ಕಾರ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಒಂದು ಲಕ್ಷ ಸಾಲದಲ್ಲಿ 50,000 ನಿಮಗೆ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಇನ್ನು ಐವತ್ತು ಸಾವಿರ ನೀವು ಸರ್ಕಾರಕ್ಕೆ ಮರುಪಾವತಿ ಮಾಡಬೇಕು.

ನೀವು ಸ್ವಂತ ಉದ್ಯೋಗ ಮಾಡುವುದಕ್ಕಾಗಿ ಸರ್ಕಾರವು ಅನೇಕ ರೀತಿಯಲ್ಲೇ ಕ್ರಮ ಕೈಗೊಂಡಿದೆ ಹಾಗೆ ನಿಮಗೆ ಒಂದು ಲಕ್ಷ ಸಾಲವನ್ನು ನೀಡಲಾಗುತ್ತದೆ.

ನೀವು ಕೂಡ ಅರ್ಜಿಯನ್ನು ಸಲ್ಲಿಸುವ ಮೂಲಕ ನೀವು ಕೂಡ ಸಾಲದ ಹಣವನ್ನ ಪಡೆದುಕೊಳ್ಳಲು ಸಾಧ್ಯ. ಪರಿಶಿಷ್ಟ ಜಾತಿ ಮತ್ತು ಪಂಗಡದವರ ಅಭಿವೃದ್ಧಿಗಾಗಿ ಈ ಕೆಲವೊಂದಿಷ್ಟು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.

ಸ್ವಾವಲಂಬಿ ಸಾರಥಿ ಯೋಜನೆ, ಸ್ವಯಂ ಉದ್ಯೋಗ ಸಾಲ ಯೋಜನೆ, ಉದ್ಯಮಶೀಲತಾ ಅಭಿವೃದ್ಧಿ ಯೋಜನೆ, ಮೈಕ್ರೋ ಕ್ರೆಡಿಟ್ ಯೋಜನೆ,

ಭೂ ಒಡೆತನ ಯೋಜನೆ ಗಂಗಾ ಕಲ್ಯಾಣ ಯೋಜನೆ ಈ ಯೋಜನೆಯ ಅಡಿಯಲ್ಲಿ ಆರ್ಥಿಕ ಚಟುವಟಿಕೆಗಳನ್ನು ಕೈಗೊಳ್ಳಲು ಸಹಾಯಧನ ಮತ್ತು ಸಾಲವನ್ನು ಮಂಜೂರಾತಿ ಮಾಡಲಾಗುತ್ತದೆ.

ಘಟಕದ ವೆಚ್ಚ ಒಂದು ಲಕ್ಷ ರೂಪಾಯಿ 50,000 ಸಹಾಯಧನ, ಸಾಲವಾಗಿ ಐವತ್ತು ಸಾವಿರ ರೂಪಾಯಿ ಶೇಖಡಾ 4ರಷ್ಟು ಬಡ್ಡಿ ದರದಲ್ಲಿ ಇಲ್ಲಿ ನಿಮಗೆ ಒಂದು ಲಕ್ಷ ಸಾಲವನ್ನು ನೀಡಲಾಗುತ್ತದೆ

ಅವುಗಳು ಯಾವ ಯಾವ ಯೋಜನೆ ಯಾವ ಯಾವ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂಬುದನ್ನು ತಿಳಿಯೋಣ ಕಾರ್ ಲೋನ್ ಸಬ್ಸಿಡಿ, ಸರಕು ವಾಹನ ಟ್ಯಾಕ್ಸಿಯನ್ನ ಖರೀದಿಸಲು,

ಬೇರೆ ಬೇರೆ ಯೋಜನೆಗಳಿಗೆ ಸಂಬಂಧಿಸಿದಂತೆ ನೀವು ಕೂಡ ಈ ಯೋಜನೆಯ ಸೌಲಭ್ಯವನ್ನು ಪಡೆದುಕೊಳ್ಳಬಹುದು ನೀವು ಸ್ವಂತವಾಗಿ ಯಾವುದಾದರೂ ಉದ್ಯಮ ಅಥವಾ ವ್ಯವಹಾರವನ್ನ ಮಾಡುವ ಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ಕ್ರಮವನ್ನು ಕೈಗೊಂಡಿದ್ದಾರೆ.

ಮಹಿಳೆಯರ ಸ್ತ್ರೀಶಕ್ತಿ ಸಂಘಗಳಿಗೆ ಎರಡು ಲಕ್ಷ ಸಾಲವನ್ನು ನೀಡಲಾಗುತ್ತದೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ನಿಮಗೆ ಸಾಲ ಎಂಬುದು ನೀಡಲು ಸಾಧ್ಯ.

ಗಂಗಾ ಕಲ್ಯಾಣ ಯೋಜನೆ ಒಂದು ಎಕರೆಗಿಂತ ಕಡಿಮೆ ಇಲ್ಲವೇ 5 ಎಕರೆಗಿಂತ ಹೆಚ್ಚಾಗಿ ಏನಾದರೂ ಹೊಂದಿದ್ದರೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗಲು ಈ ರೀತಿಯ ಯೋಜನೆಯ ಜಾರಿಗೆ ತಂದಿದ್ದಾರೆ ಮತ್ತು ಅದರಲ್ಲೂ ಆ ಸೌಲಭ್ಯಗಳನ್ನು ನೀವು ಪಡೆದುಕೊಳ್ಳುಲು ಸಾಧ್ಯ.

ಮಾಹಿತಿ ಆಧಾರ

NO COMMENTS

LEAVE A REPLY

Please enter your comment!
Please enter your name here

Exit mobile version