ಟೀಚರ್ ಹತ್ಯೆಯ ಕಥೆ ಕೆದಕಿದಷ್ಟೂ ಮತ್ತಷ್ಟು ರೋಚಕ

41

ಟೀಚರ್ ಹತ್ಯೆಯ ಕಥೆ ಕೆದಕಿದಷ್ಟೂ ಮತ್ತಷ್ಟು ರೋಚಕ

ನಮಸ್ಕಾರ ಪ್ರಿಯ ಸ್ನೇಹಿತರೇ, ಮಂಡ್ಯದ ಪಾಂಡುಪುರದ ಮೇಲುಕೋಟೆಯ ಮಾಣಿಕ್ಯ ಹಳ್ಳಿಯ ಒಬ್ಬ ಅತಿಥಿ ಶಿಕ್ಷಕಿ, ಟೀಚರ್ ಆಗಿದ್ದ ದೀಪಿಕಾ ಕೊಲೆ ಪ್ರಕರಣ ಮಂಡ್ಯ ಮೇಲುಕೋಟೆ ಯೋಗ ನರಸಿಂಹಸ್ವಾಮಿ ದೇವಾಲಯದಲ್ಲಿ ಈ ದೀಪಿಕಾ ಎನ್ನುವವರ ಶವ ಪತ್ತೆಯಾಗಿದೆ. ಮೂರು ದಿನಗಳ ಕಾಲ ನಾಪತ್ತೆಯಾಗಿದ್ದಾರೆ ಎಂದು ಎಲ್ಲಾ ಕಡೆ ಹುಡುಕಾಟ ನಡೆಯುತ್ತಿತ್ತು.

ಟೀಚರ್ ಹತ್ಯೆಯ ಕಥೆ ಕೆದಕಿದಷ್ಟೂ ಮತ್ತಷ್ಟು ರೋಚಕ
ಟೀಚರ್ ಹತ್ಯೆಯ ಕಥೆ ಕೆದಕಿದಷ್ಟೂ ಮತ್ತಷ್ಟು ರೋಚಕ

ಅಂತಿಮವಾಗಿ ಅವರ ಶವ ಪತ್ತೆಯಾಗುತ್ತದೆ. ಅತ್ಯಂತ ಬರ್ಬರವಾಗಿ ದೀಪಿಕಾ ಅವರನ್ನು ಕೊಲೆ ಮಾಡಲಾಗಿತ್ತು. ದೀಪಿಕಾ ಎನ್ನುವರು 28 ವರ್ಷದ ಟೀಚರ್, ಮೂಲತಃ ಮಾಣಿಕ್ಯನಹಳ್ಳಿ ಅವರು, ಲೋಕೇಶ್ ಏನು ಯುವಕನಿಗೆ ಮದುವೆ ಮಾಡಿ ಕೊಟ್ಟಿದ್ದರು.

ಎಂಟು ವರ್ಷದ ಮಗ ಕೂಡ ಇದ್ದ ಆರಾಮವಾಗಿ ಜೀವನವನ್ನು ಸಾಗಿಸುತ್ತಿದ್ದರು. ಸಮಯ ಸಿಕ್ಕಾಗಲಿಲ್ಲ ಇವರು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅನ್ನ ಮಾಡಿ ಹಾಕುತ್ತಿದ್ದರು.

ಶನಿವಾರ ಶಾಲೆಗೆ ಹೋಗಿ ಶಾಲೆಯನ್ನ ಮುಗಿಸಿಕೊಂಡು ಬರುತ್ತಿರುವಾಗ ಇವರು ನಾಪತ್ತೆಯಾಗಿದ್ದಾರೆ. ಈ ದೇವಸ್ಥಾನದಲ್ಲಿ ಅವರು ಓಡಿಸುವಂಥ ಸ್ಕೂಟಿ ಪತ್ತೆಯಾಗುತ್ತದೆ.

ಅಲ್ಲಿ ಬಂದಂತಹ ಪ್ರವಾಸಿಗರು ವಿಡಿಯೋವನ್ನು ಮಾಡಿ ಪೊಲೀಸರಿಗೆ ಕೊಡುತ್ತಾರೆ. ಆ ಯುವತಿಯು ಒಬ್ಬ ಹುಡುಗನ ಜೊತೆಯಲ್ಲಿ ಜಗಳವಾಡುತ್ತಿರುವುದು ಕೂಡ ಪತ್ತೆಯಾಗಿತ್ತು.

ಇದರಿಂದ ಮನೆಯವರಿಗೆ ತುಂಬಾ ಆತಂಕ ಎದುರಾಗಿತ್ತು ಸ್ಕೂಟಿ ಇದೆ ಅವರು ಇಲ್ಲ ಎನ್ನುವ ಆತಂಕ ಸೃಷ್ಟಿ. ಪೊಲೀಸರು ಈ ವಿಷಯವನ್ನು ನಿರಾಕರಣೆ ಮಾಡಿ ಕುಟುಂಬಸ್ಥರೇ ಹುಡುಕಾಡಲು ಆರಂಭ ಮಾಡಿದ್ದಾರೆ. ನಂತರ ದೀಪಿಕಾಳ ಶವ ದೇವಸ್ಥಾನದಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆಯಾಗುತ್ತದೆ.

ಅಲ್ಲಿಯೇ ಇದ್ದಂತ ರಿತೇಶ್ ಎನ್ನುವವನು ಇವರನ್ನ ಕೊಲೆ ಮಾಡಿದ್ದಾಳೆ ಎನ್ನುವ ಪ್ರಕರಣ ಕೂಡ ಬಯಲಿಗೆ ಬರುತ್ತದೆ. ರಿತೇಶ್ ಪದೇ ಪದೇ ಆ ದೀಪಿಕಾಳಿಗೆ ಫೋನ್ನ ಮಾಡುತ್ತಿರುವುದರಿಂದ ಮನೆಯ ಅವನನ್ನ ಅವಾಯ್ಡ್ ಮಾಡುತ್ತಾರೆ, ದೀಪಿಕಾ ಕೂಡ ಸಂಪೂರ್ಣವಾಗಿ ಅವಾಯ್ಡ್ ಮಾಡುತ್ತಾರೆ.

ಟೀಚರ್ ಹತ್ಯೆಯ ಕಥೆ ಕೆದಕಿದಷ್ಟೂ ಮತ್ತಷ್ಟು ರೋಚಕ
ಟೀಚರ್ ಹತ್ಯೆಯ ಕಥೆ ಕೆದಕಿದಷ್ಟೂ ಮತ್ತಷ್ಟು ರೋಚಕ

ಊರಿನವರು ಬೇರೆ ಬೇರೆ ರೀತಿ ತಿಳಿದುಕೊಳ್ಳುತ್ತಾರೆ ಎನ್ನುವ ಕಾರಣಕ್ಕಾಗಿ ಆದರೆ ರೀತಿ ನಾನು ಅವನ ತಮ್ಮ ನಾನು ಅವಳಿಗೆ ಅಕ್ಕದ ರೀತಿ ಎಂದು ಹೇಳುತ್ತಾನೆ.

ಹುಡುಗ 22, 23ನೇ ವರ್ಷದ ಯುವಕ ಆಗಿರುವುದರಿಂದ ಅವನ ಮನಸ್ಸಿನಲ್ಲಿ ಬೇರೆ ರೀತಿ ವರ್ತನೆ ಇತ್ತು ಆದರೆ ಅವಳಿಗೆ ಯಾವುದೇ ರೀತಿ ಇರಲಿಲ್ಲ ಹಿಂದಿನ ದಿನವೇ ನಾನು ಅವಳನ್ನು ಮುಗಿಸಬೇಕು ಎನ್ನುವ ಸ್ಕೆಚ್ ಅನ್ನು ಕೂಡ ಹಾಕಿಕೊಂಡಿದ್ದ.

ಅವನ ಬರ್ತಡೇ ಇರುವುದರಿಂದ ಬರ್ತಡೇ ನೆಪದಲ್ಲಿ ಅವಳನ್ನ ಕರೆಸಿಕೊಳ್ಳುತ್ತಾನೆ. ನಂತರ ಅಲ್ಲಿ ಇಬ್ಬರೂ ಕೂಡ ಮಾತು ಕಥೆಗಳನ್ನ ಮಾಡಿದ್ದಾರೆ.

ಅವರಿಬ್ಬರ ನಡುವೆ ಜಗಳ ಉಂಟಾದಾಗ ಅಲ್ಲಿಗೆ ಬಂದಂತಹ ಪ್ರವಾಸಿಗರು ಅದನ್ನ ವಿಡಿಯೋ ಮಾಡಿದ್ದಾರೆ. ವೇಲನ್ನ ಹಿಡಿದುಕೊಂಡು ಆಕೆಯ ಪ್ರಾಣವನ್ನೇ ತೆಗೆಯುತ್ತಾರೆ ಈ ರೀತಿಯ ಘಟನೆಗಳು ಕೂಡ ನಡೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇದನ್ನು ಓದಿ

ಬಡ್ಡಿ ಇಲ್ಲದೆ 60 ಸಾವಿರದವರೆಗೆ ಸಾಲ ಸಿಗುತ್ತೆ

ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆ

ಕಾರ್ಟೂನ್ ನೋಡುತ್ತಿದ್ದ 5 ವರ್ಷದ ಮಗುವಿಗೆ ಹೃದಯಾಘಾತ

60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಪಿಂಚಣಿ ಹಣ ಜಮಾ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here