ಚಂದ್ರಯಾನ ಮೂರು ಗೆ ಶ್ರಮಿಸಿದ ತಂತ್ರಜ್ಞ ಸಂಬಳವಿಲ್ಲದೆ ರಸ್ತೆ ಬದಿ ಇಡ್ಲಿ ಮಾರಾಟ.

120

ನಮಸ್ಕಾರ ಪ್ರಿಯ ಸ್ನೇಹಿತರೇ, ಚಂದ್ರಯಾನ ಮೂರು ಯಶಸ್ವಿ ಯೋಜನೆ, ಈ ಯೋಜನೆಯನ್ನು ಭಾರತೀಯರು ಯಾರು ಕೂಡ ಮರೆಯಲು ಸಾಧ್ಯವಾಗುವುದಿಲ್ಲ. ಇಸ್ರೋ ವಿಜ್ಞಾನಿಗಳು ಹಗಲು ಇರುಳು ಎಂತದೆ ಶ್ರಮಪಟ್ಟು ಕೆಲಸವನ್ನು ನಿರ್ವಹಿಸಿದ್ದಾರೆ. ಇಡೀ ಜಗತ್ತೇ ಭಾರತದ ಬಗ್ಗೆ ಹೆಮ್ಮೆಪಡುವಂತೆ ಮಾಡಿದ್ದಾರೆ.

ಬಾಹ್ಯಾಕಾಶದ ಮೂಲಕ ಭಾರತ ಇನ್ನೂ ಯಾವ ಯಾವ ರೀತಿಯ ಪ್ರಯೋಗವನ್ನ ಮಾಡಬಹುದು. ಭಾರತವನ್ನ ಪ್ರಶಂಸೆ ಮಾಡುವ ಕೆಲಸ ಇಡೀ ಜಗತ್ತೇ ಮಾಡಿತು. ಚಂದ್ರಯಾನ 3ಗೆ ಲಾಂಚ್ ಪ್ಯಾಡ್ ಅನ್ನು ನಿರ್ಮಿಸಲು ಕೆಲಸವನ್ನು ನಿರ್ವಹಿಸಿದ್ದ ವ್ಯಕ್ತಿ ಸಂಬಳ ಇಲ್ಲದಂತ ಕಾರಣದಿಂದ ಗೆ ರಸ್ತೆ ಬದಿಯಲ್ಲಿ ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ.

18 ತಿಂಗಳಿಂದ ಇವರಿಗೆ ಸಂಬಳ ಎಂಬುದು ಸಿಕ್ಕಿಲ್ಲದೆ ಇರುವುದರಿಂದ ಕುಟುಂಬ ನಿರ್ವಹಣೆಗೆ ಒದ್ದಾಡುವಂಥ ಪರಿಸ್ಥಿತಿ ಇರುವುದರಿಂದ ಅವರು ಇಡ್ಲಿ ಮಾರಲು ಮುಂದಾಗಿದ್ದಾರೆ ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗಿದೆ.

BBC ಬಗ್ಗೆ ಪರವಾಗಿ ಮಾತನಾಡುತ್ತಾರೆ ಇನ್ನು ವಿರೋಧವಾಗಿ ಕೂಡ ಕೆಲವೊಂದಿಷ್ಟು ಜನರು ಮಾತನಾಡುತ್ತಾರೆ. BBC ವರದಿ ಹೆಚ್ ಇ ಸಿ ಯಲ್ಲಿ ಸಾಕಷ್ಟು ಜನ ಇಂಜಿನಿಯರಿಂಗ್ ತಂತ್ರಜ್ಞಾನರು ಅನೇಕ ರೀತಿಯ ವ್ಯಕ್ತಿಗಳು ಅಲ್ಲಿ ಕೆಲಸವನ್ನ ನಿರ್ವಹಿಸುತ್ತಿದ್ದಾರೆ.

ಚಂದ್ರಯಾನ ಮೂರರ ಲಾಂಚ್ ಪ್ಯಾಡ್ ಅನ್ನು ನಿರ್ಮಿಸಲು ತುಂಬಾ ಶ್ರಮವನ್ನ ನಿರ್ವಹಿಸಿದ್ದರು. ದೀಪಕ್ ಕುಮಾರ್ ಎನ್ನುವ ವ್ಯಕ್ತಿ ಕೂಡ ಒಬ್ಬರು. ಸಾಕಷ್ಟು ದಿನಗಳ ಕಾಲ ಇವರು ಶ್ರಮವಹಿಸಿ ಕೆಲಸವನ್ನು ನಿರ್ವಹಿಸಿದ್ದರು.

ಎಚ್ಇಸಿ ಕಂಪನಿ ಇವರಿಗೆ ಯಾವುದೇ ರೀತಿ ಸಂಬಳ ಎಂಬುದು ಕೊಟ್ಟಿಲ್ಲ. 18 ತಿಂಗಳಿನಿಂದ ಸಂಬಳವನ್ನು ಬಾಕಿ ಉಳಿಸಿಕೊಂಡಿದೆ. ದೀಪಕ್ ಕುಮಾರ್ ಎನ್ನುವ ವ್ಯಕ್ತಿ ತನ್ನ ಜೀವನವನ್ನು ನಿರ್ವಹಿಸುವುದಕ್ಕೆ ರಸ್ತೆ ಬದಿಯಲ್ಲಿ ತಳ್ಳುಗಾಡಿಯಲ್ಲಿ ಇವರು ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ.

ಜಾರ್ಕಂಡ್ ನ ರಾಂಚಿಯ ಶಾಸನ ಸಭೆಯ ಎದುರು ಇಡ್ಲಿಯನ್ನು ಮಾರಾಟ ಮಾಡುತ್ತಿದ್ದಾರೆ. ಬೆಳಗ್ಗೆ ಇಡ್ಲಿ ಮಾರಾಟವನ್ನು ಮಾಡಿ ಮಧ್ಯಾಹ್ನದ ವೇಳೆಗೆ ಇವರು ಕಚೇರಿಗೆ ಹೋಗಿ ಕೆಲಸವನ್ನು ನಿರ್ವಹಿಸುತ್ತಾರೆ. ಇಡ್ಲಿ ಮಾರಾಟ ಮಾಡುವುದು ಇವರ ಜೀವನಕ್ಕೆ ತುಂಬಾ ಮುಖ್ಯವಾಗಿದೆ.

ಇಡ್ಲಿ ಮಾರಾಟ ಮಾಡುವುದರಿಂದ ಇವರಿಗೆ ಪ್ರತಿದಿನ 300 ರಿಂದ 400 ಸಿಗುತ್ತದೆ. 50 ರಿಂದ ರೂ.100 ಇವರಿಗೆ ಲಾಭ ಉಂಟಾಗುತ್ತದೆ. ಕೇವಲ ದೀಪಕ್ ಕುಮಾರ್ ಅಷ್ಟೇ ಅಲ್ಲ ಬೇರೆ ಬೇರೆ ವ್ಯಕ್ತಿಗಳನ್ನು ಕೂಡ ಈ ರೀತಿ ಸಮಸ್ಯೆಗಳು ಉಂಟಾಗಿದೆ.

ನಮಗೆ ಮಾಹಿತಿ ಆಧಾರ ವೀಡಿಯೊ

LEAVE A REPLY

Please enter your comment!
Please enter your name here