ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್

29
ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್
ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್

ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್

ನಮಸ್ಕಾರ ಪ್ರಿಯ ಸ್ನೇಹಿತರೇ, ಅಯೋಧ್ಯೆಯಲ್ಲಿ ರಾಮಮಂದಿರನ ಪ್ರಾಣ ಪ್ರತಿಷ್ಠೆ ಎಂಬುವುದು ಸಂಪೂರ್ಣವಾಗಿ ನೆರವೇರಿದೆ. 500 ವರ್ಷಗಳ ಕನಸು ನನಸಾಗಿದೆ.

ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್
ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್

ಎಲ್ಲರೂ ಕೂಡ ರಾಮನಲಲ್ಲಾ ನ ದರ್ಶನವನ್ನ ಮಾಡಬಹುದಾಗಿದೆ. ರಾಮ ಎಂದರೆ ಶ್ರೀಮನ್ನಾರಾಯಣ ಭೂಮಿಗೆ ಬಂದು ಈ ರೀತಿಯಲ್ಲಿ ಜೀವಿಸಬೇಕು ಎಂದು ತೋರಿಸಿಕೊಟ್ಟವರು ಎಂದು ಹೇಳಲಾಗಿದೆ.

ರಾಮನ ಅವತಾರಕ್ಕೆ ವಿಶೇಷವಾದ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ.

ರಾಮನ ಅವತಾರವನ್ನ ವಿಶೇಷವಾಗಿ ಮನುಷ್ಯ ಅವತರಿಸೋದು ತುಂಬಾ ಕಷ್ಟ. ರಾಮನ ಆದರ್ಶಗಳನ್ನ ಪ್ರತಿಯೊಬ್ಬರೂ ಕೂಡ ಅಲ್ಪಸ್ವಲ್ಪವಾದರೂ ಕೂಡ ಪರಿಗಣಿಸಬೇಕು ಎಂಬುದನ್ನ ಸೂಚಿಸಿದ್ದಾರೆ.

ರಾಮನ ಆದರ್ಶವನ್ನು ಪಾಲಿಸಬೇಕು ಎಂದರೆ ರಾಮಮಂದಿರದಲ್ಲೂ ಕೂಡ ಈ ಆದರ್ಶಗಳು ಇರಲೇಬೇಕು. ರಾಮಮಂದಿರದಲ್ಲಿ ಎಲ್ಲೂ ಇರದಂತಹ ಆದರ್ಶಗಳನ್ನು ಈ ಮಂದಿರದಲ್ಲಿ ಜಾರಿಗೆ ತರಲಾಗಿದೆ.

ಅನೇಕ ರೀತಿಯ ಆದರ್ಶಗಳನ್ನ ಅಲ್ಲಿ ಜಾರಿಗೆ ತಂದಿದ್ದಾರೆ. ಇದು ರಾಮನ ಆದರ್ಶ ಎಂದೇ ಪ್ರಸಿದ್ಧಿಯಾಗಿದೆ. ದೇವಸ್ಥಾನದಲ್ಲಿ ಯಾವ ರೀತಿಯ ಪದ್ಧತಿಗಳಿವೆ,

ಯಾವ ರೀತಿಯ ಪ್ರಕ್ರಿಯೆಗಳಿವೆ ಎಂಬುದನ್ನು ತಿಳಿಯೋಣ. ದೇವಸ್ಥಾನಗಳನ್ನು ಅಭಿವೃದ್ಧಿ ಮಾಡುವುದಕ್ಕೆ ಕೆಲವೊಂದು ಇಷ್ಟು ಹಣವನ್ನ ವಸೂಲಿ ಮಾಡುವುದನ್ನು ನಾವು ಗಮನಿಸಿದ್ದೇವೆ. ಕೆಲವೊಂದು ದೇವಸ್ಥಾನಗಳಲ್ಲಿ ವಿಪರೀತವಾಗಿ ಹಣವನ್ನು ಸಂಗ್ರಹಣೆ ಮಾಡುವುದಕ್ಕೆ ಮುಂದಾಗುತ್ತಾರೆ.

ಜನರಿಗೆ ಭಕ್ತಿ ಬರುವ ಕಡೆಯಲ್ಲಿ ವೈಮನಸು ಬರುವುದಕ್ಕೆ ಕೂಡ ಉಂಟಾಗುತ್ತದೆ ಈ ರೀತಿ ಮಾಡಿದರೆ ಸಾಕಷ್ಟು ರೀತಿಯಲ್ಲಿ ಜನಸಾಮಾನ್ಯರಿಗೂ ಕೂಡ ತೊಂದರೆ ಉಂಟಾಗುತ್ತದೆ.

ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್
ರಾಮಮಂದಿರದಲ್ಲಿ ರಾಮನ ಆದರ್ಶ ಜಾರಿ ಹೊಸ ಅಧ್ಯಾಯ ಆರಂಭಿಸಿದ ಟ್ರಸ್ಟ್

ರಾಮನಿಗೆ ಯಾವುದೇ ಸೇವೆ ಮಾಡಿದರು ಕೂಡ ಎಲ್ಲವೂ ಉಚಿತವಾಗಿರುತ್ತದೆ. ನೀವು ಅಲ್ಲಿ ಯಾವುದೇ ರೀತಿಯ ಹಣವನ್ನು ಕಟ್ಟುವ ಅವಶ್ಯಕತೆ ಇಲ್ಲ ಎಲ್ಲವೂ ಕೂಡ ಉಚಿತವಾಗಿರುತ್ತದೆ.

ಅರ್ಚಕರಿಗೆ ನೀವು ಹಣವನ್ನು ಕೊಡಬಹುದು ಆದರೆ ಅದು ಕೂಡ ಒತ್ತಾಯವಿಲ್ಲ. ಇಲ್ಲಿ ಜನಸಾಮಾನ್ಯರು ಕೂಡ ಒಂದೇ ವಿಐಪಿ ಗಳು ಕೂಡ ಒಂದೇ ಎನ್ನುವ ರೀತಿಯಲ್ಲಿ ಅವಕಾಶವನ್ನು ನೀಡುತ್ತಾರೆ. ಎಲ್ಲರಿಗೂ ಕೂಡ ಉಚಿತವಾಗಿ ದರ್ಶನ ಮಾಡಲಾಗುತ್ತದೆ.

ಉಚಿತವಾಗಿ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕೂಡ ಕಲ್ಪಿಸಬೇಕು ಎಂದು ಟ್ರಸ್ಟ್ ಗಳು ಕೂಡ ಮುಂದಾಗಿದ್ದಾರೆ. ದಿನದಲ್ಲಿ ಮೂರು ಹೊತ್ತು ಊಟ ಕೂಡ ಉಚಿತವಾಗಿ ಸಿಗುತ್ತದೆ. ಇದಕ್ಕೂ ಕೂಡ ಯಾವುದೇ ರೀತಿಯಲ್ಲಿ ಹಣವನ್ನು ಪಾವತಿಸುವ ಅವಶ್ಯಕತೆ ಇರುವುದಿಲ್ಲ.

ನೀವು ರಿಜಿಸ್ಟರ್ ಮಾಡಿಕೊಂಡರೆ ಸಾಕು ಊಟ ವಸತಿ ಎಲ್ಲವೂ ಕೂಡ ದೊರೆಯುತ್ತದೆ. ರಾಮಮಂದಿರದಲ್ಲಿ ಈ ಎಲ್ಲಾ ವ್ಯವಸ್ಥೆಗಳನ್ನ ಕಲ್ಪಿಸಿದ್ದಾರೆ ಎಲ್ಲರಿಗೂ ಕೂಡ ಜನಸಾಮಾನ್ಯರಿಗೆ ಅನುಕೂಲವಾಗಬೇಕು ಎನ್ನುವ ಕಾರಣಕ್ಕಾಗಿ ಟ್ರಸ್ಟ್ ಗಳು ಈ ರೀತಿಯ ಕ್ರಮವನ್ನ ಕೈಗೊಂಡಿದ್ದಾರೆ.

ಇದನ್ನು ಓದಿ:

8 ಗಂಟೆಯ ಕೆಲಸಕ್ಕೆ ಮೂರು ಸಾವಿರ ಗಳಿಸಬಹುದು

ನೋಂದಣಿ ಮತ್ತು ಮುದ್ರಾಂಕ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆ

ರಕ್ಷಕ್ ಅವರ ಹೇಳಿಕೆಗೆ ಸುದೀಪ ಅವರ ಉತ್ತರ

ಗೃಹ ಲಕ್ಷ್ಮಿ ಯೋಜನೆಯ ಆರನೇ ಕಂತಿನ ಹಣ ಯಾವಾಗ ಬರುತ್ತೆ

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here