ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ

39
ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ
ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ

ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಮನೆಯ ಒಳಗೆ ಅಥವಾ ಮನೆಯ ಹೊರಗೆ ಹಾವುಗಳು ಬರುವುದು ಸರ್ವೇಸಾಮಾನ್ಯ ಆದರೆ ನಾವು ಅವುಗಳಿಗೆ ಏನು ಮಾಡದೆ ಇದ್ದರೆ ತುಂಬಾ ಒಳಿತು, ಇಲ್ಲವಾದರೆ ಉರಗ ತಜ್ಞರನ್ನು ಕರೆತಂದು ಹಾವುಗಳನ್ನು ಹಿಡಿಸುವುದು ಉತ್ತಮ.

ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ
ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ

ಉರಗ ತಜ್ಞರು ಸಾಮಾನ್ಯವಾಗಿ ಹಾವುಗಳನ್ನು ಕೈಯಿಂದಲೇ ಹಿಡಿಯುತ್ತಾರೆ. ಪ್ಲಾಸ್ಟಿಕ್ ಡಬ್ಬದಿಂದ ಇನ್ನೊಬ್ಬ ವ್ಯಕ್ತಿಯು ತುಂಬಾ ಸರಳವಾಗಿ ಹಾವನ್ನ ಹಿಡಿದಿದ್ದಾರೆ.

ಈ ಪ್ಲಾಸ್ಟಿಕ್ ಡಬ್ಬದಿಂದ ಹಾವನ್ನ ಹಿಡಿದಿರುವುದು ಸಾಕಷ್ಟು ರೀತಿಯ ವೈರಲ್ ಗೆ ಕಾರಣವಾಗಿದೆ.

ಬರಿ ಕೈಯಲ್ಲಿ ಹಾವುಗಳನ್ನು ಹಿಡಿಯುವಾಗ ಹಾವುಗಳು ಕಚ್ಚುವುದು ಸರ್ವೇಸಾಮಾನ್ಯವಾಗಿರುತ್ತದೆ. ಇಲ್ಲೊಬ್ಬ ವ್ಯಕ್ತಿಯು ತುಂಬಾ ಡಿಫರೆಂಟ್ ಆಗಿ ಹಾವನ್ನ ಪ್ಲಾಸ್ಟಿಕ್ ಡಬ್ಬದಿಂದ ಹಿಡಿದಿದ್ದಾರೆ. ಈ ಕುರಿತು ಸಾಕಷ್ಟು ರೀತಿಯಲ್ಲಿ ವಿಡಿಯೋಗಳು ವೈರಲ್ ಆಗಿದೆ.

ಯಾರದ್ದೋ ಮನೆಯ ಪಕ್ಕದಲ್ಲಿ ಹಾವು ಬಂದಿದೆ ಸಣ್ಣಗಾತ್ರದ ಹಾವನ್ನು ಹಿಡಿದಿದ್ದಾರೆ. ಕೈಯಲ್ಲಿ ಹಿಡಿಯುವ ಬದಲು ಸುರಕ್ಷತೆಯ ದೃಷ್ಟಿಯಿಂದಾಗಿ ಅವರು ಪ್ಲಾಸ್ಟಿಕ್ ಜಾರ್ ಅಥವಾ ಡಬ್ಬದಲ್ಲಿ ಹಾವನ್ನು ಹಿಡಿದಿರುವ ವಿಡಿಯೋ ವೈರಲ್ ಆಗಿದೆ. ಬಹಳ ಬುದ್ಧಿವಂತಿಕೆಯಿಂದ ಅವರು ಹಾವನ್ನ ಹಿಡಿದಿದ್ದಾರೆ.

ಹಾವುನ್ನ ಹಿಡಿದು ಅದನ್ನು ಸುರಕ್ಷತೆಯಾಗಿ ಇರಬೇಕು ಎನ್ನುವ ಕಾರಣಕ್ಕಾಗಿ ಕಾಡಿನಲ್ಲಿ ಬಿಟ್ಟು ಬಂದಿದ್ದಾರೆ. ಹಾವು ಹಿಡಿಯುವಾಗ ಪ್ರತಿಯೊಬ್ಬರೂ ಕೂಡ ತುಂಬಾ ಸುರಕ್ಷತೆಯಿಂದ ಹಾವನ್ನು ಹಿಡಿಯುವುದು ಉತ್ತಮ ಆದರೆ ಒಬ್ಬ ವ್ಯಕ್ತಿ ಪ್ಲಾಸ್ಟಿಕ್ ಡಬ್ಬವನ್ನು ಬಳಸಿಕೊಂಡು ಹಾವನ್ನು ಹಿಡಿದಿರುವ ವಿಡಿಯೋ ವೈರಲ್ ಆಗಿದೆ ಅನೇಕ ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ.

ಇದನ್ನು ಕೂಡ ಓದಿ: 

ನೇಹಾ ಹಿರೇಮಠ್ ಬೆನ್ನಲ್ಲೇ ಖಾಸಗಿ ಅಂಗಕ್ಕೆ ಖಾರದಪುಡಿ

ಒಂದು ಲಕ್ಷದಿಂದ ಒಂದು ಕೋಟಿ ಗಳಿಸುವುದು ಹೇಗೆ?

HSRP ಮಾಡಿಸಿಲ್ಲ ಅಂದರೆ ಏನಾಗುತ್ತೆ?

ಎಸ್ ಬಿ ಐ ಬ್ಯಾಂಕ್ ನಲ್ಲಿ ಅಕೌಂಟ್ ಇದ್ದವರಿಗೆ ಎಫ್‌ಡಿ ಯೋಜನೆ

17.9 ಮಿಲಿಯನ್ ಗಿಂತ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದರೆ ತುಂಬಾ ಸುರಕ್ಷಿತವಾಗಿ ಈ ಹಾವನ್ನು ಹಿಡಿದಿದ್ದಾರೆ. ಪ್ರತಿಯೊಬ್ಬರೂ ಕೂಡ

ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ
ಹಾವು ಹಿಡಿಯಲು ಪ್ಲಾಸ್ಟಿಕ್ ಜಾರ್ ನ ಬಳಕೆ ನಂತರ ಆಗಿದ್ದು ಬೇರೆ

ಹಾವನ್ನ ಹಿಡಿಯುವಾಗ ತುಂಬಾ ಸುರಕ್ಷತೆ ಎಂಬುದು ಮುಖ್ಯವಾಗುತ್ತದೆ ನಾವು ಗೊತ್ತು ಗೊತ್ತಿಲ್ಲದೆ ಅದನ್ನ ಹಿಡಿಯುವಾಗ ಅವುಗಳು ನಮಗೆ ಕಚ್ಚುತ್ತವೆ ಇದರಿಂದ ತೊಂದರೆಗಳು ಕೂಡ ಉಂಟಾಗುವ ಸಾಧ್ಯತೆ ಇರುತ್ತದೆ

ಆದ್ದರಿಂದ ಪ್ರತಿಯೊಬ್ಬರೂ ಕೂಡ ಹಾವನ್ನ ಹಿಡಿಯುವಾಗ ತುಂಬಾ ಜಾಗರೂಕತೆಯಿಂದ ಇರಬೇಕು ಆದರೆ ಇನ್ನೊಬ್ಬ ವ್ಯಕ್ತಿಯು ತುಂಬಾ ಚತುರರಾಗಿ ಮತ್ತು ಸುರಕ್ಷತೆಯ ದೃಷ್ಟಿಯಿಂದ ಪ್ಲಾಸ್ಟಿಕ್ ಡಬ್ಬದಲ್ಲಿ ಹಿಡಿದು ಅದನ್ನು ಕಾಡಿಗೆ ತೆಗೆದುಕೊಂಡು ಹೋಗಿ ಬಿಟ್ಟಿದ್ದಾರೆ ಈ ವಿಡಿಯೋ ಸಾಕಷ್ಟು ವೈರಲ್ ಗೆ ಕಾರಣವಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here