ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ

44
ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ
ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ

ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಗೂಗಲ್ ಮ್ಯಾಪ್ ಪ್ರತಿಯೊಬ್ಬರೂ ಕೂಡ ಬಳಕೆ ಮಾಡುತ್ತಲೇ ಇರುತ್ತಾರೆ. ಮನೆಯಿಂದ ಹೊರಗೆ ನಾವು ಹೋಗಬೇಕಾದರೆ ಜಾಗವನ್ನ ಗೂಗಲ್ ಮ್ಯಾಪ್ ನಲ್ಲಿ ಸರ್ಚ್ ಮಾಡಿಕೊಳ್ಳುವ ಕಾಲದಲ್ಲಿ ನಾವಿದ್ದೇವೆ.

ಎಲ್ಲೋ ಹೋಗದಿದ್ದರೂ ಒಂದೊಂದು ಬಾರಿ ರೂಟ್ ಮ್ಯಾಪ್ ನೋಡಿ ಹೊರಗಡೆ ಹೋಗುವುದು ಇತ್ತೀಚಿನ ಯುವಕ ಯುವತಿಯರೆಲ್ಲಂತೂ ಒಂದು ವಾಡಿಕೆಯ ರೀತಿ ಆಗಿದೆ ಜಿಪಿಎಸ್‌ನಲ್ಲಿ ಬರುವ ವಾಯ್ಸ್ ಯಾರದು ಎನ್ನುವ ಮಾಹಿತಿಯನ್ನು ಕೂಡ ತಿಳಿಯೋಣ.

ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ
ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ

ಗೂಗಲ್ ಮ್ಯಾಪ್ ನಲ್ಲಿ ಇರುವಂತಹ ವಾಯ್ಸ್ ಕೂಡ ಐಫೋನ್ನಲ್ಲಿರುವ ಸಿರಿಯ ವಾಯ್ಸ್ ಕೂಡ ಅವರದ್ದೇ ಆಗಿದೆ. ಕೇರನ್ ಜೋಕಾ ಸನ್ ಇವರನ್ನು ಜಿಪಿಎಸ್ ಗರ್ಲ್ ಎಂದೂ ಕೂಡ ಎಲ್ಲಾ ಕಡೆ ಕರೆಯುತ್ತಾರೆ.

ಜನಪ್ರಿಯ ಪಾಪ್ ಸಿಂಗರ್ ಆಗಬೇಕು ಎಂದು ಆಸ್ಟ್ರೇಲಿಯಾದಿಂದ ಅಮೆರಿಕಕ್ಕೆ ಬಂದಿದ್ದ ಇವರು ನಂತರ ಜನರಿಗೆ ದಾರಿ ಹೇಳುವಂತಹ ಪರಿಸ್ಥಿತಿಗೆ ಬಂದಿರುವುದೇ ಒಂದು ದೊಡ್ಡ ಸೋಜಿಗ ಎಂದು ಹೇಳಬಹುದು.

ಅಮೇರಿಕಾ ಕೆ ಪಾಪ್ ಸಿಂಗರ್ ಆಗಬೇಕೆಂದು ಬಂದಿದ್ದ ಇವರು ಅದೊಂದು ದಿನ ಆಡಿಶನ್ ನಡೆಯುತ್ತಿರುವ ಸುದ್ದಿಗಳು ಕೇಳಿ ಬಂತು, ಕಿರಣ್ ಅವರು ಅದರಲ್ಲಿ ಸಂಪೂರ್ಣವಾಗಿ ಸೆಲೆಕ್ಟ್ ಆಗುತ್ತಾರೆ. ಅವರು ಸ್ಟುಡಿಯೋದಲ್ಲಿ ಬಂದು ಸಾಕಷ್ಟು ರೀತಿಯಲ್ಲಿ ನುಡಿಗಟ್ಟುಗಳನ್ನು ಓದಲು ತಯಾರಾಗುತ್ತಿದ್ದರು.

ಇದನ್ನು ಓದಿ: 

ಎಸ್ ಬಿ ಐ ನಲ್ಲಿ ಅಕೌಂಟ್ ಹೊಂದಿರುವವರು ಈ ಕೆಲಸ ಮಾಡಿ

ಕೇವಲ ಮೂರು ನಿಮಿಷದಲ್ಲಿ 3 ಲಕ್ಷದವರೆಗೆ ಸಾಲ ಸಿಗುತ್ತೆ

ಮೊದಲು ಅವರು ಲೆಫ್ಟ್ ರೈಟ್ ಎಂಬ ಪದಗಳಿಂದ ಆರಂಭ ಮಾಡಿಕೊಂಡ ಇವರು ಕೆಲವೊಂದಿಷ್ಟು ಆ ಊರುಗಳು ಅಥವಾ ಪ್ರದೇಶಗಳ ಹೆಸರುಗಳು ತಿಳಿಯದೆ ಇದ್ದಾಗ ನೂರಕ್ಕೂ ಹೆಚ್ಚು ಬಾರಿ ಆ ಪ್ರದೇಶಗಳ ಹೆಸರನ್ನ ಹೇಳುತ್ತಾ ಇದ್ದರು ಏಕೆಂದರೆ ಸ್ಪಷ್ಟವಾಗಿ ಬರಬೇಕು ಎನ್ನುವ ಕಾರಣಕ್ಕಾಗಿ ಅವರು ಪ್ರಯತ್ನವನ್ನು ಮಾಡುತ್ತಿದ್ದರು.

ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ
ಗೂಗಲ್ ಮ್ಯಾಪ್ ನಲ್ಲಿ ಬರುವ ಧ್ವನಿ ಈಕೆಯ ಧ್ವನಿ ಆಗಿದೆ

ಜಿಪಿಎಸ್ ಗಳಲ್ಲಿ ಕೇರನ್ ಅವರ ಹೆಸರು, ಧ್ವನಿ ಈಗ ಶಾಶ್ವತವಾಗಿ ಉಳಿದಿದೆ. ಪುರುಷರು ಕೂಡ ನನ್ನ ಮಾಹಿತಿಗಳನ್ನ ಪಡೆದುಕೊಂಡೆ ಹೋಗಬೇಕು ಎಂದು ಒಂದು ಕಾರ್ಯಕ್ರಮದಲ್ಲಿ ಈ ಕ್ಯರನ್ ಅವರು ಹೇಳಿದ್ದಾರೆ.

ಐಫೋನ್ ಗಳಲ್ಲಿ ಇವರು ಮೊಬೈಲ್ಸ್ ಗಳನ್ನು ನೀಡುವಾಗ ಸಿರಿಯಾಗಿ ತುಂಬಾ ಕಷ್ಟಕರವಾಗಿತ್ತು. ಪಾಪ್ ಸಿಂಗರ್ ಆಗಬೇಕೆಂದು ಹೊರಟಿರುವ ಇವರು ಜನರ ಮನಸ್ಸಿನಲ್ಲಿ ಧ್ವನಿಯಾಗಿ ಶಾಶ್ವತವಾಗಿ ಇವರು ಉಳಿದುಕೊಂಡಿದ್ದಾರೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here