ಇದಕ್ಕಿಂತಂತೆ ಶಾರ್ಕ್ ಅಟ್ಯಾಕ್ ಆತ ತಪ್ಪಿಸಿಕೊಂಡ ರೀತಿ ರೋಚಕ.

58

ನಮಸ್ಕಾರ ಪ್ರಿಯ ಸ್ನೇಹಿತರೇ, ಸಮುದ್ರ ಎಂದರೆ ಎಲ್ಲರಿಗೂ ಇಷ್ಟ ಸಮುದ್ರದಲ್ಲಿ ಅನೇಕ ರೀತಿಯ ರೋಚಕಗಳು ನಡೆಯುತ್ತಲೇ ಇರುತ್ತವೆ. ಸಮುದ್ರಗಳು ನೋಡಲು ಎಷ್ಟು ಸುಂದರವಾಗಿರುತ್ತದೆಯೋ ಅದರೊಳಗೆ ತುಂಬಾ ಭಯಾನಕವಾದ ರಹಸ್ಯಗಳು ಅಡಗಿರುತ್ತವೆ.

ಜಲ ವಿಹಾರ ಎಂಬುದು ಹೀಗೆ ವಿಸ್ಮಯವೋ ಹಾಗೆ ತುಂಬಾ ಭಯಾನಕಗಳನ್ನ ಕೂಡ ಸೃಷ್ಟಿಸುತ್ತದೆ. ಯಾರಿಗೆ ಏನಾಗುತ್ತದೆ ಎಂಬುದು ಯಾರಿಗೂ ಸಹ ಗೊತ್ತಿರುವುದಿಲ್ಲ. ಜಲಚರಗಳು ಹೇಗೆ ಬರುತ್ತವೆ ಎಂಬುದು ಯಾರಿಗೂ ಸಹ ಊಹೆ ಮಾಡಲು ಸಾಧ್ಯವಿಲ್ಲ.

ವ್ಯಕ್ತಿಯು ಬೋಟ್ ನೊಳಗೆ ಹೋಗುತ್ತಿರುವ ಸಂದರ್ಭದಲ್ಲಿ ಈ ಶಾರ್ಟ್ ಅಟ್ಯಾಕ್ ಮಾಡಿದೆ ಇದರಿಂದ ತಪ್ಪಿಸಿಕೊಂಡಿರುವುದೇ ಅವನು ತುಂಬಾ ರೋಚಕ ಎಂದು ಹೇಳಬಹುದು. ಎಲ್ಲಿಂದಲೂ ಬಂದಂತ ಶಾರ್ಕ ಮೀನು ಸಮುದ್ರದೊಳಗೆ ಹಡಗಿನಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಆ ವ್ಯಕ್ತಿಯನ್ನು ಅಟ್ಯಾಕ್ ಮಾಡಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದಾಗಿದೆ. ಸಮುದ್ರ ತೀರದಿಂದ ಎರಡು ಮೈಲಿ ಅಷ್ಟು ದೂರದಲ್ಲಿರುವ ಸಂದರ್ಭದಲ್ಲಿ ಆ ಹಡುಗು ಚಲಿಸುತ್ತಲೇ ಇತ್ತು. ಆ ಸಂದರ್ಭದಲ್ಲಿ ಶಾರ್ಕ ಮೀನು ಬಂದು ಆ ಬೋಟನ್ನ ಅಲುಗಾಡಿಸಿದೆ.

ಆಕ್ರಮಣ ಮಾಡಲು ಬಂದ ಶಾರ್ಕ್ ಮೀನ ನನ್ನ ಆ ವ್ಯಕ್ತಿಯು ತಡೆದಿದ್ದಾನೆ. ಆ ವ್ಯಕ್ತಿಗೂ ಏನೂ ಆಗದೆ ಸೇವ್ ಆಗಿದ್ದಾನೆ. ಇದನ್ನ ನೋಡಿದ ಹೆಚ್ಚು ಜನರು ಇದನ್ನ ವೀಕ್ಷಣೆ ಮಾಡಿದ್ದಾರೆ ಮತ್ತು ಸಾವಿರಾರು ಲೈಕ್ ಗಳು ಬಂದಿರೋದನ್ನ ಕಾಣಬಹುದಾಗಿದೆ.

ಜಲಚರ ಗಳು ಸಮುದ್ರದಲ್ಲಿರುವ ಸಂದರ್ಭದಲ್ಲಿ ನಾವು ಬೂಟನ್ನು ಚಲಾಯಿಸುತ್ತ ಇರುವಾಗ ಯಾವ ರೀತಿ ನಮಗೆ ಬಂದು ಆಕ್ರಮ ಮಾಡುತ್ತದೆ ಎಂಬುದು ತಿಳಿಯುತ್ತಿಲ್ಲ ಈ ರೀತಿ ನಮ್ಮ ಮೇಲೆ ಅಟ್ಯಾಕ್ ಮಾಡುವ ಸಾಧ್ಯತೆಗಳು ತುಂಬಾ ಎಚ್ಚರದಿಂದ ಇರುವುದು ಮುಖ್ಯವಾಗಿರುತ್ತದೆ.

ಈ ರೀತಿಯ ಶಾರ್ಕ್ ಅಟ್ಯಾಕ್ ಮಾಡಿರುವುದರಿಂದ ಆ ವ್ಯಕ್ತಿ ತಪ್ಪಿಸಿಕೊಂಡಿರುವುದು ಸಂಗತಿಯಾಗಿದೆ ಈ ವಿಡಿಯೋ ಎಲ್ಲಾ ಕಡೆಯಲ್ಲಿ ವೈರಲ್ ಆಗಿರುವುದನ್ನು ಕಾಣಬಹುದಾಗಿದೆ. ಸಾವಿರಾರು ಜನರು ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಅದರಿಂದ ಜನಗಳಲ್ಲಿ ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು.

ಸಮುದ್ರಗಳು ಎಷ್ಟು ಸುಂದರವಾಗಿರುತ್ತದೆಯೋ ಅಷ್ಟೇ ಭಯಾನಕಗಳನ್ನ ಸೃಷ್ಟಿ ಮಾಡುತ್ತವೆ. ಆ ವ್ಯಕ್ತಿಯನ್ನು ನೋಡಿ ಪ್ರತಿಯೊಬ್ಬರೂ ಮೆಚ್ಚುಗೆ ವ್ಯಕ್ತಪಡಿಸಿ ನಿಮ್ಮ ಧೈರ್ಯಕ್ಕೆ ಒಂದು ಸವಾಲನ್ನು ಒಂದೇ ಎಲ್ಲರೂ ಕೂಡ ತಿಳಿಸಿರುವುದನ್ನು ಕಾಣಬಹುದಾಗಿದೆ.

ಕಟೀಲು ದುರ್ಗಾ ದೇವಿ ಆರಾಧನೆ ಮಾಡುವ ಪ್ರಖ್ಯಾತ ಗುರುಗಳ ಸಲಹೆ ಪಡೆಯೋಕೆ ಈ ಕೂಡಲೇ ಫೋನ್ ಮಾಡಿ 9538446677 ಸಂತೋಷ್ ಗುರುಜೀ ರವರು.

ಮಾಹಿತಿ ಪಡೆಯೋಕೆ ವೀಡಿಯೊ ನೋಡಿ

LEAVE A REPLY

Please enter your comment!
Please enter your name here