ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ

36
ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ
ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ

ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರಾಣಿ ಎಂದರೆ ಪ್ರತಿಯೊಬ್ಬರೂ ಕೂಡ ಇಷ್ಟ ಪಡುತ್ತಾರೆ ಹಾಗೆಯೇ. ನಾಯಿ ಎಂದರೆ ಪ್ರತಿಯೊಬ್ಬರೂ ಕೂಡ ಇಷ್ಟಪಡುವ ಪ್ರಾಣಿಯಾಗಿದೆ. ನಾಯಿಗಳನ್ನ ಮನುಷ್ಯರಿಗಿಂತ ಹೆಚ್ಚಾಗಿ ಪ್ರೀತಿ ಮಾಡುತ್ತಾರೆ. ನಾಯಿಗಳು ಕೂಡ ಮನುಷ್ಯರನ್ನು ಅಷ್ಟೇ ಪ್ರೀತಿ ಮಾಡುತ್ತಾರೆ.

ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ
ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ

ಒಂದು ವಿಡಿಯೋ ವೈರಲ್ ಆಗಿದೆ ಒಬ್ಬ ಮಹಿಳೆಯು ನಾಯಿಯನ್ನು ಎಬ್ಬಿಸುವ ರೀತಿ ಮತ್ತು ಆ ಮರಿಗಳನ್ನ ಆ ನಾಯಿ ಕಾಪಾಡಿಕೊಳ್ಳುತ್ತಿರುವ ದೃಶ್ಯದಿಂದಾಗಿ ಸಾಕಷ್ಟು ರೀತಿಯಲ್ಲಿ ಆ ಮಹಿಳೆಯ ವರ್ತನೆಯಿಂದ ಸಮಸ್ಯೆ ಎಂದೇ ಹೇಳಬಹುದು.

ನಾಯಿಯನ್ನು ಕಾಲಿನಲ್ಲಿ ಓದ್ದಿರುವುದು ರೀತಿಯನ್ನು ನೋಡಿ ಅನೇಕ ಜನರು ಈ ರೀತಿಯಾಗಿ ನಾಯಿಗಳಿಗೂ ಕೂಡ ಮಾಡುತ್ತಾರೆ ಎತ್ತಿಕೊಂಡ ಮೇಲೆ ಮರಿಗಳನ್ನ ಬುದ್ಧಿವಂತಿಕೆಯಿಂದ ಆ ನಾಯಿ ಮರಿ ತೆಗೆದುಕೊಂಡು ಹೋಗಿದೆ ಈ ರೀತಿಯ ದೃಶ್ಯಗಳು ವೈರಲ್ ಆಗಿರುವುದರಿಂದ ಅನೇಕ ಜನರು ಅನೇಕ ರೀತಿಯ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ನಂತರ ನಾಯಿಯು ತನ್ನ ಮರಿಗಳನ್ನ ಎತ್ತಿಕೊಂಡು ಹೋಗುತ್ತದೆ ಈ ರೀತಿ ವಿಡಿಯೋಗಳು ದೃಶ್ಯಗಳು ಹೆಚ್ಚು ಜನರನ್ನು ಗಮನಿಸುತ್ತಾರೆ . ಅವಳು ಕೆಲಸ ಮಾಡುತ್ತಿರುವಾಗ ನಾಯಿಯನ್ನು ಕಾಲಿನಲ್ಲಿ ಎಬ್ಬಿಸಿರುವ ದೃಶ್ಯ ವೈರಲ್ ಆಗಿರುವುದರಿಂದ ಆಕೆಯ ಬಗ್ಗೆ ಜನರು ತಮ್ಮದೇ ಆದ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದಾರೆ.

ಮೂರು ಮಿಲಿಯನ್ ಗಿಂತ ಹೆಚ್ಚು ಜನರು ಈ ವಿಡಿಯೋವನ್ನು ನೋಡಿದ್ದಾರೆ, 71 ಸಾವಿರಕ್ಕೂ ಹೆಚ್ಚು ಜನ ನೋಡಿದ್ದಾರೆ. ಸಾವಿರಾರು ಜನರು ಈ ವಿಡಿಯೋಗೆ ಪ್ರತಿಕ್ರಿಯೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಇದನ್ನು ಕೂಡ ಓದಿ: 

ಇಂತಹ ಗೃಹಲಕ್ಷ್ಮಿಯರಿಗೆ ಒಟ್ಟಿಗೆ 6000 ಬಿಡುಗಡೆ

ಫ್ರಿಜ್ ನಲ್ಲಿ ಚಿಕನ್ ಮಟನ್ ಇಟ್ಟು ತಿಂದ್ರೆ ಅಪಾಯಾನ

ಗೃಹಲಕ್ಷ್ಮಿ ಯೋಜನೆಯ ಹೊಸ ನಿಯಮ ಜಾರಿ

ಹಠಕ್ಕೆ ಬಿದ್ದು ಜಾತಿ ಗಣತಿ ವರದಿ ಪಡೆದ ಸಿದ್ದರಾಮಯ್ಯ

ನಿಮ್ಮ ಕಷ್ಟ ಕಾಲಕ್ಕೆ ಇಲ್ಲಿ 5 ಲಕ್ಷದವರೆಗೆ ಸಾಲ ಸಿಗುತ್ತೆ

ಸಾಕು ಪ್ರಾಣಿಗಳೊಂದಿಗೆ ನಾವು ಎಷ್ಟು ಸ್ನೇಹದಿಂದ ಇರುತ್ತೇವೆ ಅವು ಕೂಡ ಅಷ್ಟೇ ಸ್ನೇಹದಿಂದ ನಮ್ಮ ಬಳಿ ವರ್ತನೆ ಮಾಡುತ್ತದೆ ನಾವು ಯಾವ ರೀತಿ ವರ್ತಿಸುತ್ತೇವೆ ಅದರ ಆಧಾರದ ಮೇಲೆ ವರ್ತನೆ ಮಾಡುವುದು ಸರ್ವೇಸಾಮಾನ್ಯವಾಗಿದೆ.

ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ
ಮಲಗಿದ್ದ ನಾಯಿಗೆ ಒದ್ದು ಎಬ್ಬಿಸಿದ ಮಹಿಳೆ ನಂತರ ಆಗಿದ್ದು ಬೇರೆ

ಕೆಲವೊಂದು ಇಷ್ಟು ಜನರು ನಾಯಿಗಳನ ತಮ್ಮ ಮಕ್ಕಳಿಗೆ ಇಂತ ಹೆಚ್ಚಾಗಿ ನೋಡಿಕೊಳ್ಳುತ್ತಾರೆ ಮಕ್ಕಳ ಹಾಗೆಯೇ ಪ್ರೀತಿಸುತ್ತ ಇರುವ ದೃಶ್ಯಗಳನ್ನ ಕೂಡ ನೋಡಬಹುದಾಗಿದೆ

ಆದರೆ ಈ ರೀತಿಯಾಗಿ ನಾಯಿಯನ್ನು ಕಾಲಿನಿಂದ ಎದ್ದು ಎಬ್ಬಿಸಿರುವುದು ಎಲ್ಲರಿಗೂ ಕೂಡ ಒಂದು ರೀತಿ ಸಮಸ್ಯೆ ಅಥವಾ ಗಾಸಿ ಉಂಟಾಗಿದೆ ಎಂದೇ ಹೇಳಬಹುದು ನಾಯಿ ಮಲಗಿರುವುದನ್ನು ಎಬ್ಬಿಸಿರುವ ಮಹಿಳೆಗೆ ಜನರು ತಮ್ಮದೇ ಆದ ಪ್ರತಿಕ್ರಿಯೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here