ಪೊಲೀಸರಿಗೆ ಸಿಕ್ಕಿಬಿದ್ದ ಯುವತಿ ಆದರೆ ಪೊಲೀಸ್ ಮಾಡಿದ್ದೆ ಬೇರೆ.

91

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದಲ್ಲಿ ಅಂತರಾಷ್ಟ್ರೀಯ ಮಟ್ಟದ ಎಕ್ಸ್ಪ್ರೆಸ್ ವೇ ಗಳು ನಿರ್ಮಾಣವಾಗುತ್ತಿದೆ. ಹಲವಾರು ಕಡೆ ಸಂಚಾರಕ್ಕೆ ಮುಕ್ತವಾಗಿದೆ. ಇಂತಹ ರಸ್ತೆಯಲ್ಲಿ ದ್ವಿಚಕ್ರ ವಾಹನಗಳಿಗೆ ನಿರ್ಬಂಧ ವಿರುತ್ತದೆ.

ಇದೊಂದೇ ಅಲ್ಲ ಈ ಹಿಂದೆಯೂ ಕೂಡ ಭಾರತದ ಎಕ್ಸ್ಪ್ರೆಸ್ ವೇಗಳಲ್ಲಿ ಸೇತುವೆಗಳಲ್ಲಿ ದ್ವಿಚಕ್ರ ವಾಹನಗಳಿಗೆ ನಿರ್ಬಂಧವನ್ನು ಹೇರಲಾಗಿದೆ. ಇದನ್ನ ತಿಳಿಯದೆ ಪೊಲೀಸರ ಅತಿಥಿಯಾದ ಯುವತಿ ಆ ಯುವತಿ ಸಿಕ್ಕಿಬಿದ್ದಂತಹ ದೃಶ್ಯ ಎಲ್ಲಾ ಕಡೆಯಲ್ಲೂ ಕೂಡ ವೈರಲಾಗಿದೆ.

ಎಕ್ಸ್ಪ್ರೆಸ್ ವೇಗದಲ್ಲಿ ಬೃಹತ್ ಅದ ಕಾರುಗಳು ಬೇರೆ ಬೇರೆ ವಾಹನಗಳು ಅತಿ ವೇಗವಾಗಿ ಬರುತ್ತವೆ. ದ್ವಿಚಕ್ರ ವಾಹನಗಳು ನಿಧಾನಗತಿಯಲ್ಲಿ ಇರುತ್ತವೆ. ದ್ವಿಚಕ್ರ ವಾಹನಗಳು ಇತರೆ ವಾಹನ ಸವಾರರಿಗೆ ತುಂಬಾ ತೊಂದರೆಯನ್ನು ಉಂಟು ಮಾಡುವ ಸಾಧ್ಯತೆ ಇರುತ್ತದೆ.

ಆದ್ದರಿಂದ ಅವುಗಳನ್ನು ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ಹೈವೇ ರೋಡ್ ನಲ್ಲಿ ಬುಲೆಟ್ ಓಡಿಸಿದ ಯುವತಿ ಇದನ್ನು ಪ್ರಶ್ನೆ ಮಾಡಿದ ಪೊಲೀಸರಿಗೆ ಆವಾಜ್ ನ್ನ ಹಾಕಿದ್ದಾಳೆ.

ಇತರೆ ಬೈಕ್ ದ್ವಿಚಕ್ರ ವಾಹನಗಳು ಯಾವುದೇ ಇದ್ದರೂ ಕೂಡ ಅವುಗಳನ್ನು ಸಂಪೂರ್ಣವಾಗಿ ನಿರ್ಭಂಧಿಸಲಾಗಿದೆ. ಈ ಹೈವೇ ರೋಡ್ ನಲ್ಲಿ ದ್ವಿಚಕ್ರ ವಾಹನವನ್ನು ಓಡಿಸಿಕೊಂಡು ಯುವತಿ ಬಂದಿದ್ದಾಳೆ.

ಹೊರ ರಾಜ್ಯದಿಂದ ಬಂದಿದ್ದರೆ ಅವರಿಗೆ ಈ ರೀತಿಯ ನಿರ್ಬಂಧವಿದೆ ಎಂಬುದು ಯಾವುದೇ ಕಾರಣಕ್ಕೂ ತಿಳಿತಿರುವುದಿಲ್ಲ ಮಧ್ಯ ಪ್ರದೇಶ ರಾಜ್ಯದ 26 ವರ್ಷದ ಯುವತಿ ಮುಂಬೈನಲ್ಲಿ ನೆಲೆಸಿರುವ

ಅಂತಹ ತನ್ನ ಸಹೋದರ ನನ್ನ ಭೇಟಿ ಮಾಡಲು ಬರುತ್ತಾಳೆ. ಒಂದು ಸೇತುವೆ ಆ ಸೇತುವೆಯಲ್ಲಿ ಆ ಹುಡುಗಿ ದ್ವಿಚಕ್ರ ವಾಹನದಲ್ಲಿ ಬಂದಿದ್ದಾಳೆ.

ಸೇತುವೆಯ ಆರಂಭದಲ್ಲೇ ದ್ವಿಚಕ್ರ ವಾಹನಗಳಿಗೆ ನಿರ್ಬಂಧವನ್ನು ಹೇರಲಾಗಿದೆ. ಅದನ್ನ ಗಮನಿಸಿದೆ ಸೇತುವೆ ಮೇಲೆ ರಾಯಲ್ ಎನ್ಫೀಲ್ಡ್ ಅನ್ನು ತೆಗೆದುಕೊಂಡು ಬಂದಿದ್ದಾಳೆ ಆದರೆ ಕೈಯಲ್ಲಿ ಪಿಸ್ತೂಲು ಮಾದರಿಯ ಲೈಟರ್ ಅನ್ನು ಹಿಡಿದುಕೊಂಡು ಬೆದರಿಕೆಯನ್ನು ಹಾಕಿದ್ದಾಳೆ.

ಯುವತಿಯನ್ನ ಅರೆಸ್ಟ್ ಮಾಡಿದ ಪೊಲೀಸರು. ಬೈಕ್ ಮೇಲೆ ಕುದುರೆ ಎನರ್ಜಿ ಡಬ್ಬಲ್ ಆಗುತ್ತದೆ ಎಂದು ಹೇಳಿದ್ದಾರೆ. ಆದರೆ ಆ ಸೇತುವೆ ಮೇಲೆ ದ್ವಿಚಕ್ರ ವಾಹನಗಳಿಗೆ ಪ್ರವೇಶ ಇಲ್ಲ ಎನ್ನುವ ಹಾಕಿದ್ದರೂ ಕೂಡ ಆ ಮಹಿಳೆ

ಬಂದಿರುವುದರಿಂದ ಪೊಲೀಸರು ಅವರನ್ನ ಕರೆದುಕೊಂಡು ಹೋಗಿದ್ದಾಳೆ ಯುವತಿಯ ಗತಿಯೇ ನಿಮಗೂ ಕೂಡ ಬರುತ್ತದೆ ಆದ್ದರಿಂದ ತುಂಬಾ ಎಚ್ಚರದಿಂದ ಇರುವುದು ಮುಖ್ಯ.

FREE FREE FREE ಜೀವನದಲ್ಲಿ ತುಂಬಾ ಸಮಸ್ಯೆ ನಲ್ಲೆ ಇದ್ದೀರಾ ಹಾಗಾದ್ರೆ ನಮಗೆ ಫೋನ್ ಮಾಡಿ ಫ್ರೀ ಮಹಾ ಕುಭೆರ್ ಯಂತ್ರ ಪಡೆಯಿರಿ 9620569954

ಮಾಹಿತಿ ಆಧಾರ

LEAVE A REPLY

Please enter your comment!
Please enter your name here