ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

33
ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು
ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ನಮಸ್ಕಾರ ಪ್ರಿಯ ಸ್ನೇಹಿತರೇ, ಚೀನಾದಲ್ಲಿ ಯುವತಿ ಒಬ್ಬಳು ಹೆಡ್ ಫೋನ್ ಅನ್ನ ಧರಿಸಿ ಶಾಶ್ವತವಾಗಿ ಕಿವುಡುತನ ಸಮಸ್ಯೆಗೆ ಗುರಿಯಾಗಿದ್ದಾರೆ. ವೈದ್ಯರು ಆಕೆಯ ಕಿವಿಯನ್ನ ಪರೀಕ್ಷಿಸಿದಾಗ ಎಡ ಕಿವಿಯ ನರಗಳು ಶಾಶ್ವತವಾಗಿ ಹಾನಿ ಉಂಟಾಗಿದೆ ಎಂಬುದನ್ನು ವೈದ್ಯರು ಸೂಚಿಸಿದ್ದಾರೆ.

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು
ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ಶಾಶ್ವತವಾಗಿ ಕಿವುಡುತನ ಸಮಸ್ಯೆಯನ್ನ ಎದುರಿಸುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಚೀನಾದಲ್ಲಿದ್ದ ಮಹಿಳೆಯು ಪ್ರತಿದಿನ ರಾತ್ರಿ ಹಾಡನ್ನ ಕೇಳುತ್ತ ಮಲಗುತ್ತಿದ್ದಳು, ಕಾಲೇಜು ದಿನಗಳಿಂದ ಅಂದರೆ ಕಳೆದ ಎರಡು ವರ್ಷಗಳಿಂದ ಹೆಡ್ ಫೋನ್ ಅನ್ನ ಧರಿಸಿಕೊಂಡು ಹಾಡನ್ನ ಕೇಳುತ್ತ ಮಲಗುತ್ತಾ ಇದ್ದಳು

ಇತ್ತೀಚಿನ ದಿನಗಳಲ್ಲಿ ಅವಳಿಗೆ ಕಿವಿ ನೋವು ಕಾಣಿಸಿಕೊಂಡಿದ್ದು, ಯಾರು ಮಾತನಾಡಿದರು ಕೂಡ ಆ ಹುಡುಗಿಗೆ ಕೇಳಿಸುತ್ತಾ ಇರಲಿಲ್ಲ, ಆಸ್ಪತ್ರೆಗೆ ಭೇಟಿ ನೀಡಿದ್ದಾಗ ವೈದ್ಯರು ಶಾಶ್ವತವಾಗಿ ಅವಳ ಕಿವಿಗಳು ಕಿವುಡುತನ ಸಮಸ್ಯೆಗೆ ಅನ್ನ ಅನುಭವಿಸುತ್ತಿದ್ದಾರೆ, ಎಂದು ವೈದ್ಯರು ಸ್ಪಷ್ಟವಾಗಿ ಸೂಚನೆಯನ್ನು ತಿಳಿಸಿದ್ದಾರೆ.

ಆದ್ದರಿಂದ ಪ್ರತಿಯೊಬ್ಬರು ಎಚ್ಚರದಿಂದ ಇರಬೇಕು. ಪ್ರತಿ ದಿನ ಹೆಡ್ ಫೋನ್ ಧರಿಸುವವರು ಎಚ್ಚರ ಇತ್ತೀಚಿನ ದಿನಗಳಲ್ಲಿ ಆ ಸಾಕು ನಾಯಿಯಿಂದ ಸಾಮಾನ್ಯ ಜನರಿಗೆ ಪದೇ ಪದೇ ದಾಳಿ ಆಗುತ್ತಿರುವುದರಿಂದ ಪಿಟ್ ಬುಲ್ ಸೇರಿದಂತೆ 23 ತಳಿಯ ನಾಯಿಗಳನ್ನ ನಿಷೇಧ ಮಾಡುವುದಕ್ಕೆ ಕೇಂದ್ರ ಸರ್ಕಾರ ಸಮಲೋಚನೆಯನ್ನ ನಡೆಸಿದೆ.

ಮಾಹಿತಿ ಆಧಾರ:

ಬೆಂಗಳೂರು ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸೀರೆ

NIA ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೆ ಅನುದಾನ

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಪಿಟ್ ಬುಲ್ ಟೆರಿಯರ್, ಅಮೆರಿಕನ್ ಬುಲ್ ಡಾಗ್ಸ್, ರಾಟ್ ವೀಲರ್, ನಾನ್ಸ್ಟಿಕ್ ಸೇರಿದಂತೆ 23 ತಳಿಯನ್ನ ನಿಷೇಧ ಮಾಡಲಾಗಿದೆ, ಅವುಗಳ ಮಾರಾಟ ಮತ್ತು ಸಂತತಿ ನಿಷೇಧ ಮಾಡಬೇಕೆಂದು ಕೇಂದ್ರ ಸರ್ಕಾರ ಸಮಯೋಜನೆಯನ್ನು ನಡೆಸಿದೆ. ರಾಜ್ಯಗಳಿಗೂ ಕೂಡ ಕೇಂದ್ರದಿಂದ ಈ ನಿರ್ದೇಶನ ಬಂದಿದೆ.

ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು
ಹೆಡ್ ಫೋನ್ ನಿಂದ ಯುವತಿಯ ಕಿವಿಯೇ ಹೋಯ್ತು

ಈಗಾಗಲೇ ಅಮೆರಿಕ ಜರ್ಮನಿ, ಬ್ರಿಟನ್, ಡೆನ್ಮಾರ್ಕ್ ಸ್ಪೇನ್, ಕೆನ್ನೆಡಾ, ಇಟಲೀಸ್ ಫ್ರಾನ್ಸ್, ಒಟ್ಟು 41 ದೇಶಗಳಲ್ಲಿ ಪಿಟ್ ಬುಲ್ ಗಳನ್ನು ನಿಷೇಧ ಮಾಡಲಾಗಿದೆ.

ಈ ರೀತಿಯ ಸಮಸ್ಯೆಗಳು ಉಂಟಾಗುತ್ತದೆ ಸಾಕು ನಾಯಿಗಳಿಂದಲೇ ಅನೇಕ ಜನರಿಗೆ ತೊಂದರೆಗಳು ಉಂಟಾಗಿದೆ ಹಾಗೆ ಚೀನಾದಲ್ಲಿ ಒಬ್ಬ ಯುವತಿಗೆ ಹೆಡ್ ಫೋನ್ ಅನ್ನ ಧರಿಸಿಕೊಂಡು ಅವಳು

ಸಮಸ್ಯೆಗಳಿಗೆ ಗುರಿಯಾಗಿದ್ದಾರೆ ಆದರಿಂದ ಇದರ ಕಡೆ ಹೆಚ್ಚು ಗಮನಕೊಡಲೇಬೇಕು ಎಂಬುದಾಗಿ ಕೇಂದ್ರ ಸರ್ಕಾರದ ಆದೇಶ ಆಗಿದೆ.

LEAVE A REPLY

Please enter your comment!
Please enter your name here