SSLC ಮಾಡಿದವರಿಗೆ ರೈಲ್ವೆ ಇಲಾಖೆ ನಲ್ಲಿ ಕೆಲಸ ಖಾಲಿ ಇದೆ

103

ನಮಸ್ಕಾರ ಪ್ರಿಯ ಸ್ನೇಹಿತರೇ, ರೈಲ್ವೆ ಹುದ್ದೆಗೆ ಸಂಬಂಧಪಟ್ಟ ಸರ್ಕಾರಿ ಹುದ್ದೆಯಾಗಿದೆ ಇದಕ್ಕೆ ಕರ್ನಾಟಕದವರು ಕೂಡ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಪುರುಷರು ಸಲ್ಲಿಸಬಹುದು ಮಹಿಳೆಯರು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಸಹಾಯಕ ಲೋಕಪಯೋಗಿ ಹುದ್ದೆಗಳನ್ನು ಇವರು ಭರ್ತಿ ಮಾಡಲು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲಾಗುತ್ತದೆ.

ರೈಲ್ವೆ ಇಲಾಖೆ ನಲ್ಲಿ ಕೆಲಸ ಖಾಲಿ ಇದೆ

ಕರ್ನಾಟಕದಲ್ಲಿದ್ದರೂ ಕೂಡ ರೈತ ಹುದ್ದೆಗೆ ನೀವು ಸಲ್ಲಿಸಬೇಕಾದರೆ 7-6 2023 ರಿಂದ ಕೊನೆಯ ದಿನಾಂಕ 30.6.2023. ನೀವು ಈ ಕೆಳಗೆ ಕಾಣುತ್ತಿರುವ ಲಿಂಕನ್ನ ಒತ್ತಿ ಇದರಿಂದ ಬರುವ ರಿಜಿಸ್ಟರ್ ಐಡಿಯನ್ನು ತೆಗೆದುಕೊಂಡು ಇದಕ್ಕೆ ಲಾಗಿನ್ ಆದ ನಂತರ ನೀವು ಅರ್ಜಿಯನ್ನು ಸಲ್ಲಿಸಬಹುದಾಗಿದೆ.

WWW.wcr.indianrailways.gov.in ಈ ರೈಲ್ವೆ ಹುದ್ದೆಗೆ ಸಂಬಂಧಿಸಿದಂತೆ 279 ಹುದ್ದೆಗಳು ಖಾಲಿ ಇದೆ. ಎಸ್ಸಿಯಲ್ಲಿ 40, ಎಸ್ ಟಿ ಯಲ್ಲಿ 22, ಓಬಿಸಿ ಯಲ್ಲಿ 24 ಯು ಆರ್ ಅಲ್ಲಿ 193, ನೀವು ಈ ಹುದ್ದೆಯಲ್ಲಿ ಏನಾದರೂ ಆಯ್ಕೆಯಾದರೆ ನಿಮಗೆ 20 ಸಾವಿರದಿಂದ ಆರಂಭವಾಗುತ್ತದೆ, ವೇತನ ಮುಂದಿನ ದಿನಗಳಲ್ಲಿ ಆ ವೇತನ ಹೆಚ್ಚಾಗುತ್ತಾ ಹೋಗುತ್ತದೆ.

ಈ ಹುದ್ದೆಯ ಹೆಸರು ಏನೆಂದರೆ ಸಹಾಯ ಲೋಕೋ ಪೈಲೆಟ್ ಈ ಹುದ್ದೆಗೆ ಪೈಲೆಟ್ ಆಗಿ ಕೆಲಸ ಮಾಡುವವರನ್ನು ಆಯ್ಕೆ ಮಾಡಲಾಗುತ್ತದೆ. ಇದಕ್ಕೆ ಕರ್ನಾಟಕದವರು ಮಾತ್ರ ಅರ್ಜಿ ಸಲ್ಲಿಸುವ ಹಾಗಿಲ್ಲ ಬೇರೆ ಬೇರೆ ವರ್ಗದವರು ಕೂಡ ಇದಕ್ಕೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ನೀವು ಆನ್ಲೈನ್ ಗಳ ಮೂಲಕ ಅರ್ಜಿಯನ್ನು ನೀಡಬಹುದಾಗಿದೆ ಹಾಗೆ.

ಈ ಹುದ್ದೆಗೆ ಆಯ್ಕೆ ಆಗುವ ವ್ಯಕ್ತಿಗಳನ್ನ ಕಂಪ್ಯೂಟರ್ ಆಧರಿತ ಪರೀಕ್ಷೆಗಳನ್ನು ಮೊದಲು ಮಾಡಲಾಗುತ್ತದೆ. ಈ ಪರೀಕ್ಷೆಯನ್ನು ನೀವು ಬರೆಯಬೇಕಾದರೆ ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳನ್ನ ಆಯ್ಕೆ ಮಾಡಿಕೊಳ್ಳಬೇಕು, ಇದರಲ್ಲಿ ಯಾವುದಾದರೂ ಒಂದು ಭಾಷೆಯನ್ನು ಆಯ್ಕೆ ಮಾಡಿಕೊಂಡು ನೀವು ಪರೀಕ್ಷೆಯನ್ನು ಬರೆಯಬಹುದಾಗಿದೆ. ವಯಸ್ಸಿನ ಮಿತಿಯಲ್ಲಿ ಸಡಿಲಿಕೆಯನ್ನ ಕಾಣಬಹುದಾಗಿದೆ.

18 ವರ್ಷದಿಂದ 42 ವರ್ಷದವರೆಗೂ ಕೂಡ ವಯಸ್ಸಿನ ಸಡಲಿಕ್ಕೆ ಅನ್ವಯವಾಗುತ್ತದೆ. ಅರ್ಜಿಯನ್ನು ನೀವು ಸಲ್ಲಿಸಬೇಕಾದರೆ ಒಬಿಸಿ ಮತ್ತು ಯು ಆರ್ ಅಭ್ಯರ್ಥಿಗಳು ನೂರು ರೂಪಾಯಿಯನ್ನು ಅರ್ಜಿ ಶುಲ್ಕ ಪಾವತಿಸಬೇಕು.

ಈ ಹುದ್ದೆಗೆ ಆಯ್ಕೆ ಆಗಬೇಕಾದರೆ ಅವರ ಶೈಕ್ಷಣಿಕ ಅರ್ಹತೆ ಏನೆಂದರೆ ಯಾವುದೇ ನೀವು ವಿಶ್ವವಿದ್ಯಾಲಯದಲ್ಲಿ ಡಿಪ್ಲೋಮಾ ಪದವಿ ಐಟಿಐ 10ನೇ ತರಗತಿಯ ಪೂರ್ಣಗೊಳಿಸಿರಬೇಕು ಮತ್ತು ಉತ್ತೀರ್ಣರಾಗಿರಬೇಕು. ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ 30. 6 2023 ರಂದು ಕೊನೆಯ ದಿನಾಂಕವಾಗಿದೆ.

ಈ ಹುದ್ದೆಗೆ ನೀವು ಅರ್ಜಿಯನ್ನು ಸಲ್ಲಿಸಬೇಕಾದ ದಾಖಲಾತಿಗಳು ಏನೆಂದರೆ ಆಧಾರ್ ಕಾರ್ಡ್, ಪಾನ್ ಕಾರ್ಡ್ ಕನ್ನಡ ಮತ್ತು ಗ್ರಾಮೀಣ ಮಾಧ್ಯಮ, ಶೈಕ್ಷಣಿಕ ಅಂಕಪಟ್ಟಿಮತ್ತು ಮೊಬೈಲ್ ನಂಬರ್ ಮತ್ತು ಇಮೇಲ್ ಐಡಿ ಫೋಟೋ ಈ ಅಂಶಗಳನ್ನು ಇಟ್ಟುಕೊಂಡು ನೀವು ನಿಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನಿಮ್ಮ ಎಲ್ಲಾ ಕಷ್ಟಗಳು ಪರಿಹಾರ ಆಗ್ಬೇಕು ಅಂದ್ರೆ ಒಮ್ಮೆ ಕರೆ ಮಾಡಿರಿ 9620799909 ನೆಮ್ಮದಿ ಇಲ್ಲವಾದಲ್ಲಿ ಅಥ್ವಾ ಅನಾರೋಗ್ಯ ಭೀತಿ ಅಥ್ವಾ ಶತ್ರುಗಳ ಕಾಟ ಅಥ್ವಾ ದಾಂಪತ್ಯದಲ್ಲಿ ಸಮಸ್ಯೆಗಳು ಇದು ಇಷ್ಟೇ ಅಲ್ಲದೆ ನಿಮ್ಮ ಜೀವನದ ಗುಪ್ತ ಸಮಸ್ಯೆಗಳು ಕೂಡ ನಮ್ಮಲ್ಲಿ ಪರಿಹಾರ ಆಗುವುದು, ಕರೆ ಮಾಡಿರಿ 9620799909 ಸೂರ್ಯ ಪ್ರಕಾಶ್ ಕುಡ್ಲ

LEAVE A REPLY

Please enter your comment!
Please enter your name here