Home ಸುದ್ದಿ ಮನೆ ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ

ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ

9
ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ
ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ

ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ

ನಮಸ್ಕಾರ ಪ್ರಿಯ ಸ್ನೇಹಿತರೇ, ನಿಮಗೆ ಅನುಕೂಲವಾಗುವಂತ ಉದ್ಯೋಗ ಮಾಹಿತಿಯನ್ನು ನಾವು ಈ ವೆಬ್ಸೈಟ್ನಲ್ಲಿ ಪ್ರಕಟ ಮಾಡುತ್ತೇವೆ, ಇದರಿಂದ ನಿಮಗೆ ತುಂಬಾ ಅನುಕೂಲ ಕೂಡ ಉಂಟಾಗುತ್ತದೆ. ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಶೋರೂಮ್ ಒಂದರಲ್ಲಿ ಎಲೆಕ್ಟ್ರಾನಿಕ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಯ ಹೊಸ ಅಧಿಸೂಚನೆ ಇದಾಗಿದೆ.

ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ
ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ

ಆಸಕ್ತಿ ಇರುವಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಇದು ನೇರ ನೇಮಕಾತಿ ಆಗಿರುವುದರಿಂದ ನೀವು ಅರ್ಜಿ ಶುಲ್ಕವನ್ನು ಪಾವತಿ ಮಾಡುವ ಅಗತ್ಯವಿರುವುದಿಲ್ಲ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ, ನೇರ ನೇಮಕಾತಿ ಇದಾಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಉತ್ತರ ಕನ್ನಡ ಜಿಲ್ಲೆಯ ಸುತ್ತಮುತ್ತಲು ಇರುವಂತಹ ಅಭ್ಯರ್ಥಿಗಳನ್ನು ಭೇಟಿ ನೀಡಿ ನೀವು ಕೂಡ ಇಲ್ಲಿ ಕಾರ್ಯವನ್ನು ನಿರ್ವಹಿಸಬಹುದಾಗಿದೆ.

ಎಲ್ಲೆಲ್ಲಿ ಹುದ್ದೆ ಖಾಲಿ ಇದೆ ಎಂದರೆ ಕುಮುಟಾ, ಹೊನ್ನಾವರ, ಶಿರಸಿ, ಸಿದ್ದಾಪುರ ಈ ಭಾಗಗಳಲ್ಲಿ ಖಾಲಿ ಇರುವಂತಹ ಅತಿ ದೊಡ್ಡ ಶೋ ರೂಮ್ ಇದಾಗಿದೆ, ಇಲ್ಲಿ ಸೇಲ್ಸ್ ಎಕ್ಸಿಕ್ಯೂಟಿವ್ ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಇನ್ನೂ ಅನೇಕ ಉದ್ಯೋಗಗಳು ಖಾಲಿ ಇವೆ ಆಸಕ್ತಿ ಇರುವಂತಹ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಕಾರ್ಯವನ್ನ ನಿರ್ವಹಿಸಬಹುದು ವೇತನದ ಜೊತೆಗೆ ಇನ್ನೂ ಅನೇಕ ರೀತಿಯ ಸೌಲಭ್ಯವನ್ನು ಕೂಡ ನೀಡಲಾಗುತ್ತದೆ.

ಆಸಕ್ತಿ ಇರುವಂತಹ ಅಭ್ಯರ್ಥಿಗಳು ಪುರುಷರಾಗಿರಬಹುದು, ಮಹಿಳೆಯರಾಗಿರಬಹುದು ಇಬ್ಬರೂ ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

ಇದನ್ನು ಸಹ ಓದಿ:

ಮನೆಯಲ್ಲಿ ದಿನಾ ನಿತ್ಯ ಜಗಳ ಕಿರಿಕಿರಿ ತುಂಬಾ ಸಮಸ್ಯೆಗಳು ಇದ್ರೆ ಹೀಗೆ ಮಾಡಿ

ಹಣ ಮರಳಿ ಬರುತ್ತಾ ಇಲ್ಲ ಎಂದರೆ ಈ ಪರಿಹಾರ ಮಾಡಿ.

ಹಣಕಾಸಿನ ಸಮಸ್ಯೆಗಳನ್ನು ದೂರ ಮಾಡಿಕೊಳ್ಳುವುದಕ್ಕೆ ಈ ಪರಿಹಾರ

ನಿಮ್ಮ ಮನೆಯಲ್ಲಿ ಜಗಳ ಜಾಸ್ತಿ ಇದ್ರೆ?

ನಿಮ್ಮ ಅಗತ್ಯ ದಾಖಲೆಗಳು ಅಥವಾ ನಿಮ್ಮ ರೆಸ್ಯುಮ್ ಅನ್ನ ಇಮೇಲ್ ಗೆ ಕಳಿಸಬೇಕು ಮೇಲ್ ವಿಳಾಸ taranga1@gmail. com ಇ-ಮೇಲ್ ವಿಳಾಸಕ್ಕೆ ನಿಮ್ಮ ಸಂಪೂರ್ಣ ಮಾಹಿತಿ ತಿಳಿಸಬಹುದು ಇಲ್ಲವಾದರೆ ನಿಮ್ಮ ಹತ್ತಿರದಲ್ಲಿ ಇದ್ದರೆ ನೀವು ಅಗತ್ಯ ದಾಖಲೆಗಳ ಮೂಲಕ ಆ ಬಯೋಡೇಟ ವನ್ನು ತೆಗೆದುಕೊಂಡು ನೀವು ಅರ್ಜಿಗಳನ್ನು ಸಲ್ಲಿಸಬಹುದು.

ಎಸ್ ಎಸ್ ಎಲ್ ಸಿ, ಪಿ ಯು ಸಿ ನ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಇಲ್ಲವೇ ಪದವಿಯನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅಗತ್ಯ ದಾಖಲೆಗಳ ಮೂಲಕ ನೀವು ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಆಕರ್ಷಕ ವೇತನ ಜೊತೆಗೆ ಇನ್ನೂ ಇದರ ಸೌಲಭ್ಯಗಳು ಪಿಎಫ್ ಸೇರಿದಂತೆ ಇನ್ನೂ ಅನೇಕ ರೀತಿಯ ಸೌಲಭ್ಯವನ್ನು ನೀಡಲಾಗುತ್ತದೆ.

ಸಾಕಷ್ಟು ಉದ್ಯೋಗ ಖಾಲಿ ಇದೆ ನೀವು ಸಹ ಅರ್ಜಿ ಹಾಕಿರಿ

ಈ ಹುದ್ದೆಗಳಿಗೆ ನಿಮ್ಮನ್ನು ಸಂದರ್ಶನದ ಆಧಾರದ ಮೇಲೆ ನೇಮಕ ಮಾಡಲಾಗುತ್ತದೆ. ಕುಮಟಾದ ತರಂಗ ಎಲೆಕ್ಟ್ರಾನ್ಸ್ ಗೆ ಭೇಟಿ ನೀಡಿ ಅಲ್ಲೂ ಕೂಡ ನೀವು ಮಾಹಿತಿಯನ್ನು ತಿಳಿದುಕೊಳ್ಳಬಹುದು.

ಉತ್ತರ ಕನ್ನಡ ಭಾಗದಲ್ಲಿರುವ ಅಂತಹವರಿಗೆ ಇದೊಂದು ಒಳ್ಳೆಯ ಅವಕಾಶ ಎಂದು ಹೇಳಬಹುದು. ನೀವು ಕೂಡ ಈ ಉದ್ಯೋಗಕ್ಕೆ ಅರ್ಜಿಗಳನ್ನು ಸಲ್ಲಿಸಬಹುದು, ಅಗತ್ಯ ದಾಖಲೆಗಳ ಮೂಲಕ ನೀವು ಕೂಡ ಅರ್ಜಿ ಸಲ್ಲಿಸಿ ಈ ಕರ್ತವ್ಯವನ್ನು ನಿರ್ವಹಿಸಬಹುದು. ಈ ಮೇಲೆ ತಿಳಿಸಿರುವ ಮಾಹಿತಿಗೆ ಅನ್ವಯಕ್ಕೆ ಅನುಗುಣವಾಗಿ ನಾವು ಈ ವೆಬ್ ಸೈಟ್ ನಲ್ಲಿ ತಿಳಿಸಿದ್ದೇವೆ.

NO COMMENTS

LEAVE A REPLY

Please enter your comment!
Please enter your name here