ಮಹಿಳೆಯ ಮೀಸಲಾತಿ ಕುರಿತು ಅನೇಕ ಚರ್ಚೆ ಉಂಟಾಗಿದೆ.

65

ನಮಸ್ಕಾರ ಪ್ರಿಯ ಸ್ನೇಹಿತರೇ, ಮಹಿಳಾ ಮೀಸಲಾತಿಯ ಕುರಿತು ದೇಶದಾದ್ಯಂತ ಚರ್ಚೆಗಳು ಸಂಭವಿಸುತ್ತಾ ಇದೆ. ಈ ಮಸೂದೆ ಜಾರಿಗೆ ಬಂದಿರುವುದರಿಂದ ಕೆಲವೊಂದಿಷ್ಟು ಮಹಿಳೆಯರಿಗೆ ತುಂಬಾ ಸಂತೋಷ ಉಂಟಾಗಿದೆ.

ಏಕೆಂದರೆ ಮುಂದಿನ ದಿನಗಳಲ್ಲಿ ಚುನಾವಣೆಗಳಲ್ಲಿ ಸ್ಪರ್ಧಿಸಲು ಕೂಡ ಇಂತಹ ಅವಕಾಶಗಳು ಸಿಗಬಹುದು ಎನ್ನುವ ಉದ್ದೇಶದಿಂದ. ಜನಸಾಮಾನ್ಯರಿಂದ ಹಿಡಿದು ದೊಡ್ಡ ದೊಡ್ಡ ವ್ಯಕ್ತಿಗಳವರೆಗೂ ಕೂಡ ಈ ವಿಷಯದಿಂದ ತುಂಬಾ ಖುಷಿ ಸಂತೋಷ ಉಂಟಾಗಿದೆ.

ಕೇಂದ್ರ ಸರ್ಕಾರದಿಂದ ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ಕೂಡ ಮೆಚ್ಚುಗೆಯನ್ನ ವ್ಯಕ್ತಪಡಿಸಲು ಕಾಣಬಹುದಾಗಿದೆ. ಭಾರತದಲ್ಲಿ ಈ ನಿರ್ಧಾರದಿಂದ ಎಲ್ಲರಿಗೂ ಕೂಡ ತುಂಬಾ ಸಂತೋಷ ಉಂಟಾಗಿದೆ. ಮುಂದಿನ ದಿನಗಳಲ್ಲಿ ಮಹಿಳಾ ಮೀಸಲಾತಿಯಿಂದ ಎಲ್ಲಾ ರೀತಿಯಲ್ಲೂ ಕೂಡ ಅನುಕೂಲವನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.

ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಶೇಕಡ 3ರಷ್ಟು ಮೀಸಲಾತಿಯನ್ನು ಮಹಿಳೆಯರಿಗೆ ನೀಡಲಾಗುತ್ತಿತ್ತು. ಮಹಿಳಾ ಮೀಸಲಾತಿಯ ಬಗ್ಗೆ ಲೋಕಸಭೆಯಲ್ಲೂ ಕೂಡ ಒಬ್ಬ ಮಹಿಳೆ ಕ್ಯಾಂಡಿಡೇಟ್ ಅವರು ಪ್ರಸ್ತಾವನೆ ಮಾಡಿದ್ದರು ಆದರೆ ಆ ಪ್ರಸ್ತಾವನೆಯನ್ನು ಮಂಡನೆ ಮಾಡಲಾಯಿತು.

ಈ ಮಹಿಳೆ ಮೀಸಲಾತಿಯಿಂದ ಶೇಕಡ 33 ರಷ್ಟು ಲೋಕಸಭೆಯಲ್ಲಿ ಮಹಿಳೆಯರಿಗೆ ಪ್ರಾಧಾನ್ಯತೆಯನ್ನು ನೀಡಲಾಗುತ್ತದೆ. ಮೂರನೇ ಒಂದು ಭಾಗದಷ್ಟು ಮಹಿಳೆಯರಿಗೆ ಹೆಚ್ಚು ಸ್ಥಾನಮಾನವನ್ನು ದೊರಕಿಸಿಕೊಡಲೇಬೇಕು.

ಅಧಿವೇಶನಗಳಲ್ಲಿ ಮಹಿಳಾ ಮೀಸಲಾತಿಯ ಬಗ್ಗೆ ಅಂಗೀಕಾರವನ್ನು ನಡೆಸಲಾಯಿತು. ನರೇಂದ್ರ ಮೋದಿಯವರು ವಿಶೇಷವಾದ ಅಧಿವೇಶನವನ್ನ ಕರೆದಿರುವುದೇ ಈ ಮಸೂದೆಯನ್ನು ಮಂಡನೆ ಮಾಡಬೇಕು ಎನ್ನುವ ಉದ್ದೇಶ ಹೊಂದಿದೆ.

ಕಾಂಗ್ರೆಸ್ ಕೇಂದ್ರಕ್ಕೆ ಅಗ್ರಹ ಮಾಡುತ್ತಿದೆ ಎಂದರೆ ಇದು ಕ್ರೆಡಿಟ್ ಅನ್ನ ತೆಗೆದುಕೊಳ್ಳುವ ಉದ್ದೇಶದಿಂದಾಗಿ ಈ ರೀತಿ ಮಾಡುತ್ತಾ ಇದೆ. ಮಸೂದೆಗಳು ಅಂಗೀಕಾರವಾದ ನಂತರ ಎಲ್ಲರೂ ಕೂಡ ನಾವೇ ಮಂಡನೆಗೆ ಬೆಂಬಲವನ್ನ ನೀಡಿದ್ದೇವೆ. ಚುನಾವಣೆಯಲ್ಲಿ ಸಾಕಷ್ಟು ರೀತಿಯ ಮಹಿಳೆಯರು ಸ್ಪರ್ಧೆ ಮಾಡುವುದನ್ನ ಗಮನಿಸಬಹುದು.

ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಹೆಚ್ಚು ಮಹಿಳೆಯರು ತಮ್ಮ ಸ್ಥಾನವನ್ನು ಪಡೆದುಕೊಂಡಿರುವುದನ್ನ ಕಾಣಬಹುದಾಗಿದೆ. ರಾಜಕೀಯದಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕೊಡಬೇಕು ಅವರು ಕೂಡ ಮುನ್ನಡೆಯನ್ನು ಪಡೆದುಕೊಳ್ಳಬೇಕು ಎಂಬ ಉದ್ದೇಶದಿಂದಾಗಿ ಮಹಿಳಾ ಮೀಸಲಾತಿ ಎನ್ನುವ ಮಸೂದೆಯನ್ನು ಜಾರಿಗೆ ತಂದಿರುವುದನ್ನ ಗಮನಿಸಬಹುದಾಗಿದೆ.

ನಮ್ಮ ರಾಜ್ಯಗಳಲ್ಲಿ ಮಹಿಳೆಯ ಅಭ್ಯರ್ಥಿಗಳು ಕೆಲವೊಂದಿಷ್ಟು ಜನರು ಮಾತ್ರ ಕಾಣಿಸಿಕೊಳ್ಳುತ್ತಾರೆ. ಕೆಲವಂದಿಷ್ಟು ಮಹಿಳೆಯರನ್ನ ಮಾತ್ರ ವಿಧಾನಸಭೆ ಚುನಾವಣೆಯಲ್ಲಿ ಕಾಣಬಹುದು.

ಮಹಿಳೆಯರಿಗೂ ಕೂಡ ಅವಕಾಶವನ್ನು ಕಲ್ಪಿಸಬೇಕು ಮಹಿಳೆಯರು ಕೂಡ ಮುಂದೆ ಬರಬೇಕು ಎನ್ನುವ ಉದ್ದೇಶದಿಂದಾಗಿ ಈ ರೀತಿಯ ನಿಯಮಗಳನ್ನು ಜಾರಿಗೆ ತಂದಿದ್ದಾರೆ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here