Home ಸುದ್ದಿ ಮನೆ ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

74
ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ
ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಕೋ ಆಪರೇಟಿವ್ ಬ್ಯಾಂಕ್ ನಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ ಒಟ್ಟು 18 ಹುದ್ದೆಗಳಿವೆ ಈ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ, ಉದ್ಯೋಗ ಮಾಡುವ ಸ್ಥಳ ಬೆಂಗಳೂರು, 23 ಸಾವಿರದಿಂದ 52 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ.

ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ
ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ನಿಮ್ಮ ಶೈಕ್ಷಣಿಕ ಅರ್ಹತೆ 10ನೇ ತರಗತಿ ಪಿಯುಸಿ ಪದವಿ ಬಿಇ ಬಿ ಟೆಕ್ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿದ್ದವರಿಗೆ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು ಹುದ್ದೆಗಳ ವಿವರ ಕಿರಿಯ ಸಹಾಯಕ ಗ್ರೇಟ್ ಹತ್ತು ಹುದ್ದೆಗಳಿವೆ.

ಸಿಸ್ಟಮ್ ಅಡ್ಮಿನಿಸ್ಟ್ ಒಂದು ಹುದ್ದೆ, ಕಚೇರಿ ಸಹಾಯಕರು ಏಳು ಹುದ್ದೆ, ಇವು ಖಾಯಂ ಆದಂತ ಉದ್ಯೋಗ ಆಗಿರುವುದರಿಂದ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿ ಸಲ್ಲಿಸಬಹುದು.

18 ರಿಂದ 35 ವರ್ಷದ ಒಳಗಿರುವಂತ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ. ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ,

ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷವನ್ನು ನಿಗದಿಪಡಿಸಿದ್ದಾರೆ. 23 ಸಾವಿರದಿಂದ 88 ಸಾವಿರದ ವರೆಗೂ ಕೂಡ ಪ್ರತಿ ತಿಂಗಳು ವೇತನ ನೀಡಲಾಗುತ್ತದೆ,ಆಯಾ ಹುದ್ದೆಗಳಿಗನುಗುಣವಾಗಿ ವೇತನವನ್ನು ನಿಗದಿಪಡಿಸಲಾಗಿದೆ.

ಇದನ್ನು ಓದಿ: 

ಪಿತ್ರಾರ್ಜಿತ ಆಸ್ತಿಯನ್ನು ಮಕ್ಕಳ ಹೆಸರಿಗೆ ಮಾಡಿಕೊಳ್ಳುವುದು ಹೇಗೆ.

ನಕಲಿ ಕಾರ್ಮಿಕರೇ ಕಾರ್ಡ್ ವಾಪಸ್ ಮಾಡಿ

ಎಸ್ ಎಸ್ ಪಿ ವಿದ್ಯಾರ್ಥಿ ವೇತನ ಭರ್ಜರಿ ಗುಡ್ ನ್ಯೂಸ್

ಭಾರತೀಯ ನೌಕಾಪಡೆ ಸೇರಲು ಇಲ್ಲಿದೆ ಸುವರ್ಣ ಅವಕಾಶ

ಈ ಹುದ್ದೆಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಆಫ್ ಲೈನ್ ಗಳ ಮೂಲಕವೇ ಅರ್ಜಿ ಸಲ್ಲಿಸಬೇಕು. ಅಗತ್ಯ ದಾಖಲೆಗಳ ಮೂಲಕ ನೀವು ಶ್ರೀ ಸುಧಾ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ನಂಬರ್ ಇನ್ ಶ್ರೀ ಸುಧಾ ರಜತ್ ಭವನ ಆರ್ ವಿ ರಸ್ತೆ ಜಯನಗರ ಬೆಂಗಳೂರು

ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ
ಬ್ಯಾಂಕ್ ಉದ್ಯೋಗ ಖಾಲಿ ಇದೆ ನೀವು ಕೂಡ ಇಂದೇ ಅರ್ಜಿ ಹಾಕಿ

ಇವರಿಗೆ ಅಗತ್ಯ ದಾಖಲೆಗಳ ಮೂಲಕ ನೀವು ಈ ವಿಳಾಸಕ್ಕೆ ಕಳಿಸಿಕೊಳ್ಳಬೇಕು 25 ಫೆಬ್ರವರಿ ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ನೀವು ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ಅರ್ಜಿ ಸಲ್ಲಿಸುವುದು ಉತ್ತಮ.

ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ, ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿದರೆ ಲಿಖಿತ ಪರೀಕ್ಷೆಗಳ ಆಧಾರದ ಮೇಲೆ ನಿಮ್ಮನ್ನ ಈ ಹುದ್ದೆಗೆ ಆಯ್ಕೆ ಮಾಡಲಾಗುತ್ತದೆ.

ಮಾಹಿತಿ ಆಧಾರ: 

NO COMMENTS

LEAVE A REPLY

Please enter your comment!
Please enter your name here