ಹುಬ್ಬಳ್ಳಿ ರೈಲ್ವೆ ನಲ್ಲಿ ಕೆಲಸ ಖಾಲಿ ಇದೆ ನೀವು ಈ ತಕ್ಷಣ ಆರ್ಜಿ ಹಾಕಿ

85

ನಮಸ್ಕಾರ ಪ್ರಿಯ ಸ್ನೇಹಿತರೇ, ಈ ಹುದ್ದೆಗೆ ಆನ್ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಲಾಗಿದೆ ಅಪ್ಲಿಕೇಶನ್ ಆರಂಭವಾದದ್ದು 3-7 -2023 ಹಾಗೆಯೇ ಈ ಅಪ್ಲಿಕೇಶನ್ ಕೊನೆಯ ದಿನಾಂಕ 2-8- 2023 ಕೊನೆಯ ದಿನಾಂಕವಾಗಿದೆ. 904 ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ. www.rrchubil.in ಎನ್ನುವ ವೆಬ್ ಸೈಟ್ ಗಳ ಮೂಲಕ ನೀವು ಆನ್ಲೈನ್ ಅಪ್ಲಿಕೇಶನ್ ಹಾಕಬಹುದು.

ಈ ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಿದ ನಂತರ ನಿಮಗೆ ತರಬೇತಿ ಎಂಬುದನ್ನು ನೀಡಲಾಗುತ್ತದೆ ಈ ತರಬೇತಿಯನ್ನ ಒಂದು ವರ್ಷದವರೆಗೆ ನೀಡಲಾಗುತ್ತದೆ, ಈ ತರಬೇತಿ ಎಲ್ಲಿ ನೀಡಲಾಗುತ್ತದೆ ಎಂದರೆ ಹುಬ್ಬಳ್ಳಿ- ಬೆಂಗಳೂರು ಮೈಸೂರ್. ಹುಬ್ಬಳ್ಳಿಯಲ್ಲಿ 237 ಹುದ್ದೆಗಳು ಖಾಲಿ ಇರೋದನ್ನ ಕಾಣಬಹುದಾಗಿದೆ,

ಅದರಲ್ಲಿ ಹುಬ್ಬಳ್ಳಿಯಲ್ಲಿ ವರ್ಕ್ ಶಾಪ್ ಹುದ್ದೆಗಳಲ್ಲಿ 217 ಹುದ್ದೆಗಳು, ಬೆಂಗಳೂರಿನಲ್ಲಿ 230 ಮೈಸೂರಿನಲ್ಲಿ 177 ಮೈಸೂರು ವರ್ಕ್ ಶಾಪ್ ಗಳಲ್ಲಿ 43 ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ. 904 ಹುದ್ದೆಗಳು ಖಾಲಿ ಇರುವುದನ್ನು ಕಾಣಬಹುದಾಗಿದೆ.

ಒಂದು ವರ್ಷದವರೆಗೆ ನೀವು ತರಬೇತಿಯನ್ನ ಪಡೆದ ನಂತರ ನೀವು ಹುದ್ದೆಗಳಿಗೆ ಆಯ್ಕೆ ಆಗಬಹುದಾಗಿದೆ. ಈ ಹುದ್ದೆಗೆ ನೇಮಕಾತಿಗಳು ನೀವು ಮಾಡಿರುವ ವಿದ್ಯಾಭ್ಯಾಸದಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ನಿಮ್ಮನ್ನ ನೇಮಕಾತಿ ಮಾಡಲಾಗುತ್ತದೆ.

ನೀವು ಈ ಹುದ್ದೆಗೆ ನೇಮಕಾತಿ ಆದರೆ ಬೇಕಾದ ದಾಖಲಾತಿಗಳು ನೀವು ಈ ಹುದ್ದೆಗೆ ಸಲ್ಲಿಸಿದ ಅಪ್ಲಿಕೇಶನ್, ಅಪ್ಲಿಕೇಶನ್ ಗೆ ಮಾಡಿರುವ ಫೀಸಿನ ರೆಸಿಪ್ಟ್, ನೀವು ಯಾವ್ಯಾವ ವಿದ್ಯಾಭ್ಯಾಸ ಮಾಡಿದ್ದಾರೆ ಅದರ ದಾಖಲಾತಿ, ನಿಮ್ಮ ಊರಿನ ವಿಳಾಸ ಹೊಂದಿರುವ ಯಾವುದಾದರೂ ಆಧಾರ ಕಾರ್ಡ್ ಇಲ್ಲವೇ ಬೇರೆ ಕಾರ್ಡುಗಳನ್ನು ಒಳಗೊಂಡಿರಬೇಕು.

ಯಾವುದಾದರೂ ಮಾಜಿ ಸೈನಿಕರ ಮಕ್ಕಳು ಅಥವಾ ಅಂಗವಿಕಲರು ಗ್ರಾಮೀಣ ಭಾಗ ಕನ್ನಡ ಮಾಧ್ಯಮ ಈ ರೀತಿಯ ಭಾಗಗಳ ರಿಸರ್ವೇಶನ್ ಮೀಸಲಾತಿಗೆ ಹೆಚ್ಚು ಅವಕಾಶವನ್ನು ಕಲ್ಪಿಸಲಾಗಿದೆ ಅವುಗಳ ದಾಖಲಾತಿಯನ್ನು ಕೂಡ ಇಟ್ಟುಕೊಂಡಿರಬೇಕು.

ನೀವು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬೇಕಾದರೆ 15 ವರ್ಷದಿಂದ 24 ವರ್ಷದ ಒಳಗಿನವಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಐಟಿಐ ಮುಗಿಸಿದ ವಿದ್ಯಾರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ನೀವು ಈ ಹುದ್ದೆಗೆ ಅರ್ಜಿಯನ್ನು ಕಳಿಸಬೇಕಾದರೆ ನೂರು ರೂಪಾಯಿಯನ್ನ ಫ್ರೀ ಇದನ ಕಟ್ಟಬೇಕು. ಅಂಗವಿಕಲ ಅಭ್ಯರ್ಥಿ ಮತ್ತು ಎಸ್ಸಿ ಎಸ್ಟಿ ಯವರಿಗೆ ಯಾವುದೇ ರೀತಿಯ ಫೀಸ್ ಅನ್ನು ಕಟ್ಟುವ ಅವಶ್ಯಕತೆ ಇಲ್ಲ. ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಈ ರೀತಿಯ ಅರ್ಜಿಯನ್ನು ನೀವು ಸಲ್ಲಿಸಬಹುದಾಗಿದೆ.

ಕಟೀಲು ದುರ್ಗಾ ಪರಮೇಶ್ವರಿ ಆರಾಧನೆ ಮಾಡುತ್ತಾ ಇರುವ ಪ್ರಖ್ಯಾತ ಗುರುಜೀ ಶ್ರೀ ಶ್ರೀ ಸಂತೋಷ್ ರವರಿಗೆ ಈ ಕೂಡಲೇ ಫೋನ್ ಮಾಡಿರಿ 9538446677 ನಿಮ್ಮ ಯಾವುದೇ ರೀತಿಯ ಸಮಸ್ಯೆಗಳು ಇದ್ದರು ಶಾಶ್ವತ ಸಲಹೆ ಕೊಡುತ್ತಾರೆ.

ಈ ವೀಡಿಯೊ ನೋಡಿ 

LEAVE A REPLY

Please enter your comment!
Please enter your name here