ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

100
ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ
ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಜಲ ಸಂಪನ್ಮೂಲ ಇಲಾಖ ಡಿಪಾರ್ಟ್ಮೆಂಟ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ. ಸಂಪೂರ್ಣವಾಗಿ ಸರ್ಕಾರಿ ಉದ್ಯೋಗಗಳು ಮತ್ತು ಖಾಯಂ ಆದಂತಹ ಉದ್ಯೋಗವಾಗಿದೆ. ಈ ಹುದ್ದೆಗಳಿಗೆ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ
ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

ವಾಟರ್ ರಿಸೋರ್ಸಸ್ ಡಿಪಾರ್ಟ್ಮೆಂಟ್ ಅಲ್ಲಿ 300ಕ್ಕೂ ಹೆಚ್ಚು ಹುದ್ದೆಗಳಿವೆ. ಈ ಹುದ್ದೆಗಳಿಗೆ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಬೇಕು.

ಯಾವ ಯಾವ ಹುದ್ದೆಗಳು ಇದೆ ಎಂದರೆ ಸಿವಿಲ್ ಇಂಜಿನಿಯರ್ ಈ ಹುದ್ದೆಗಳಿಗೆ ಡಿಪ್ಲೋಮೋ ಅನ್ನು ಪೂರ್ಣಗೊಳಿಸಬೇಕು, ಮೆಕಾನಿಕಲ್ ಇಂಜಿನಿಯರಿಂಗ್ ಇದಕ್ಕೆ ಡಿಪ್ಲೋಮೋ ಎಂಜಿನಿಯರಿಂಗ್ ಅನ್ನು ಪೂರ್ಣಗೊಳಿಸಬೇಕು.

ಸಹಾಯಕ ಗ್ರಂಥ ಪಾಲಕ ಹುದ್ದೆಗಳಿಗೆ ವಿಜ್ಞಾನದಲ್ಲಿ ಡಿಪ್ಲೋಮವನ್ನು ಪೂರ್ಣಗೊಳಿಸಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ

18 ವರ್ಷದಿಂದ 35 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ. ಓಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ, ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ನಿಗದಿಪಡಿಸಿದ್ದಾರೆ.

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಿ ಆಯ್ಕೆಯಾದ 30000 ದಿಂದ 62 ಸಾವಿರದವರೆಗೆ ವೇತನವನ್ನು ನೀಡಲಾಗುತ್ತದೆ. ಸಿವಿಲ್ ಇಂಜಿನಿಯರ್ ಅವರಿಗೆ 33 ಸಾವಿರದಿಂದ 62 ಸಾವಿರದವರೆಗೆ ವೇತನ ನಿಗದಿಪಡಿಸಲಾಗಿದೆ.

ಮೆಕಾನಿಕಲ್ ಇಂಜಿನಿಯರಿಂಗ್ ಅವರಿಗೆ 33 ಸಾವಿರದಿಂದ 62 ಸಾವಿರದ ಸಹಾಯಕ ಗ್ರಂಥ ಪಾಲಕರಿಗೆ ರೂ.30,000 ದಿಂದ 58 ವರೆಗೆ ನಿಗದಿಪಡಿಸಿದ್ದಾರೆ.

ಈ ಹುದ್ದೆಗಳಿಗೆ ನೀವು ಅರ್ಜಿ ಸಲ್ಲಿಸಬೇಕಾದರೆ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ಅಭ್ಯರ್ಥಿಗಳಿಗೆ 600 ಅರ್ಜಿ ಶುಲ್ಕ, ಪ್ರವರ್ಗ ಒಂದರಿಂದ ಮೂರು ಅಭ್ಯರ್ಥಿಗಳಿಗೆ ರೂ.300 ಅರ್ಜಿ ಶುಲ್ಕ, ಎಸ್ಸಿ ಎಸ್ಟಿ ಅಂಗವಿಕಲರಿಗೆ ಯಾವುದೇ ಶುಲ್ಕ ಇಲ್ಲ.

ಇದನ್ನು ಸಹ ಓದಿ: 

ಜೂನ್ ಒಂದನೇ ತಾರೀಖಿನಿಂದ ಹೊಸ ಆದೇಶ ಜಾರಿ.

ಎಲ್ಲಾ ಆಸ್ತಿಗಳಿಗೆ ಮನೆ ಜಮೀನಿಗೆ ಸೈಟ್ ಗಳಿಗೆ ಆಧಾರ್ ಲಿಂಕ್

ರೇಷನ್ ಕಾರ್ಡ್ ಇದ್ದವರಿಗೆ ಕೇಂದ್ರದಿಂದ ಉಚಿತ ಗ್ಯಾಸ್ ಸಿಲಿಂಡರ್

ಐವತ್ತು ಸಾವಿರದವರೆಗೆ ನಿಮಗೆ ಸಾಲ ದೊರೆಯುತ್ತದೆ.

ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಕೆ ಆರಂಭವಾಗಿದ್ದು 28ನೇ ತಾರೀಕು ಕೊನೆಯ ದಿನಾಂಕವಾಗಿದೆ. ಈ ದಿನಾಂಕದ ಒಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಜಲ ಸಂಪನ್ಮೂಲ ಇಲಾಖೆ ನಲ್ಲಿ ಉದ್ಯೋಗ ಖಾಲಿ ಇದೆ

ಈ ಹುದ್ದೆಗಳಿಗೆ ಅಗತ್ಯ ದಾಖಲೆಗಳ ಮೂಲಕ ಆನ್ಲೈನ್ಗಳಲ್ಲಿ ನೀವು ಅರ್ಜಿ ಸಲ್ಲಿಸಬಹುದಾಗಿದೆ. ಮೇ 28ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ಅಗತ್ಯ ದಾಖಲೆಗಳ ಮೂಲಕ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗಳಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅಗತ್ಯ ದಾಖಲೆಗಳ ಶೈಕ್ಷಣಿಕ ಅರ್ಥ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹೀಗೆ ಅನೇಕ ಪ್ರಮುಖ ದಾಖಲೆಗಳ ಮೂಲಕ ನೀವು ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here