ಮೆಟ್ರೋದಲ್ಲಿ ಸುಂದರಿಯರ ಹಾವಳಿ ಆದರೆ ಹುಡುಗರು ಮಾಡಿದೆ ಬೇರೆ.

51

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿದಿನವೂ ಕೂಡ ಮೆಟ್ರೋದಲ್ಲಿ ನಾನಾ ರೀತಿಯ ವಿಷಯಗಳು ಸುದ್ದಿಯಾಗುತ್ತದೆ. ಒಂದು ದಿನ ಬೆಂಗಳೂರಿನಲ್ಲಿ ಆದರೆ ಇನ್ನೊಂದು ದಿನ ಮುಂಬೈ ಬೇರೆ ಬೇರೆ ಕಡೆಯಲ್ಲಿ ಸುದ್ದಿ ಆಗುತ್ತಿರುವುದನ್ನು ನಾವು ಕಾಣಬಹುದಾಗಿದೆ.

ಮೆಟ್ರೋ ಯಾವಾಗಲೂ ಕೂಡ ಸುದ್ದಿಯಲ್ಲಿ ಇರುವಂತಹ ಒಂದು ವಿಷಯ ಎಂದೇ ಹೇಳಬಹುದಾಗಿದೆ. ಮೆಟ್ರೋದಲ್ಲಿ ಒಂದು ಫ್ಯಾಶನ್ ಶೋ ನಡೆದಿದ್ದು ಇದರಿಂದ ಇದನ್ನ ವೀಕ್ಷಣೆ ಮಾಡುತ್ತಿರುವ ಜನರು ತುಂಬಾ ಪ್ರಸಿದ್ಧಿಯನ್ನು ಪಡೆದುಕೊಳ್ಳುವಂತೆ ಮಾಡಿದ್ದಾರೆ.

ಸಾಮಾನ್ಯರು ಪ್ರಯಾಣ ಮಾಡುತ್ತಿರುವಂತಹ ಈ ಮೆಟ್ರೋ ಸ್ಟೇಷನ್ ನಲ್ಲಿ ಇಂತಹ ಆಡಂಬರದ ಫ್ಯಾಷನ್ ಶೋ ಅಗತ್ಯವಿದ್ದ. ಇದರಿಂದ ಯಾರಿಗೆ ಏನು ಪ್ರಯೋಜನವಾಗಿದೆ ಎಂದು ಯಾರಿಗೂ ಕೂಡ ಕಡಿಮೆ ಇಲ್ಲದಂತೆ ಫ್ಯಾಷನ್ ಶೋ ಮಾಡಿದ್ದರೆ ಇದರ ಉದ್ದೇಶವೇನು ಎಂದು ಅನೇಕ ಜನರು ಕೇಳಿದ್ದಾರೆ.

ಅನೇಕ ಪ್ರಯಾಣಿಕರಿಗೆ ಇದು ತೊಂದರೆಯನ್ನು ಉಂಟುಮಾಡಿದೆ. ನಾಗಪುರದ ಮೆಟ್ರೋದಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಕಲರವ. ಚಿಕ್ಕ ಮಕ್ಕಳು ಯುವಕ ಯುವತಿಯರು ಮಾಡುತ್ತಿದ್ದಾರೆ. ಪ್ರಯಾಣಿಕರು ಅವರನ್ನೇ ವೀಕ್ಷಣೆ ಮಾಡುತ್ತಿದ್ದಾರೆ.

ಈ ವಿಡಿಯೋ ಎಲ್ಲಾ ಕಡೆಯಲ್ಲೂ ಕೂಡ ವೈರಲ್ ಆಗುತ್ತ ಇದೆ. ಬೆರಗುಗಣ್ಣಿನಿಂದ ನೋಡುತ್ತಿರುವವರು ಸಹ ಪ್ರಯಾಣಿಕರು ಫ್ಯಾಷನ್ ಶೋ ನಿಂದ ಕಿರಿಕಿರಿ ಗೊಂಡ ನೆಟ್ಟಿಗರು. ಈ ವಿಡಿಯೋ Instagram ಖಾತೆಯಲ್ಲಿ ಹರಿಬಿಟ್ಟಿದ್ದಾರೆ,

ಈ ವಿಡಿಯೋಗೆ ಒಂದು ಪಾಯಿಂಟ್ ಏಳು ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ ಹಾಗೂ ಒಂದು ಪಾಯಿಂಟ್ ಐದು ಲಕ್ಷ ಜನರು ಲೈಕ್ ಅನ್ನ ಮಾಡಿದ್ದಾರೆ, ಬೆಸ್ಟ್ ಇಂಡಿಯಾ ಫ್ಯಾಶನ್ ಶೋನಲ್ಲಿ ಮೆಟ್ರೋ ಸ್ಟೇಷನ್ ನಲ್ಲಿ ಈ ಫ್ಯಾಷನ್ ಶೋ ಹಮ್ಮಿಕೊಂಡಿದ್ದರು.

ನಾಲ್ಕು ದಿನದ ಹಿಂದೆ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ ಹಾಗೆ ಮೆಟ್ರೋದಲ್ಲಿ ನಡೆದಂತಹ ಒಂದು ಫ್ಯಾಷನ್ ಶೋ ಆಗಿದೆ. ಅನೇಕ ಜನರು ಇದನ್ನು ವೀಕ್ಷಣೆ ಮಾಡಿದ್ದಾರೆ ಮತ್ತು ಅನೇಕ ರೀತಿಯ ಪ್ರತಿಕ್ರಿಯೆಯನ್ನು ಕೂಡ ವ್ಯಕ್ತಪಡಿಸಿದ್ದಾರೆ.

ಬಣ್ಣ ಬಣ್ಣದ ಬಟ್ಟೆಗಳನ್ನ ತೊಟ್ಟು ಕ್ಯಾಟ್ ವಾಕ್ ಮಾಡುತ್ತಿರುವ ಯುವತಿಯರನ್ನ ನೋಡಿ ಬೆರಗಾಗಿದ್ದರೆ ಈ ರೀತಿಯಾ ದೃಶ್ಯಗಳು ಒಂದಲ್ಲ ಒಂದು ರೀತಿಯಲ್ಲಿ ಮೆಟ್ರೋ ಸ್ಟೇಷನ್ಗಳಲ್ಲಿ ನಡೆಯುತ್ತಲೇ ಇರುತ್ತದೆ.

ನಿರುದ್ಯೋಗ, ಆನಾರೋಗ್ಯ ಸಮಸ್ಯೆಗಳು, ಇನ್ನಿತರೇ ಸಮಸ್ಯೆಗಳು ಶಾಶ್ವತ ಪರಿಹಾರ ಆಗೋಕೆ ಈ ಕೂಡಲೇ ನಮಗೆ ಫೋನ್ ಮಾಡಿರಿ 9900804442 ಒಂದೇ ದಿನದಲ್ಲಿ ಶಾಶ್ವಾತ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here