ರಾಜ್ಯದಲ್ಲಿ ಭಯಂಕರ ಮಳೆ ಆಗುವ ಸಾಧ್ಯತೆ ಇದೆ

116

ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕದ ಕರಾವಳಿಯ ಭಾಗದಲ್ಲಿ ಹೆಚ್ಚು ಮಳೆ ಆಗುತ್ತಿರುವುದರಿಂದ ಭಾರತೀಯ ಹವಮಾನ ಇಲಾಖೆಗಳು ಮುನ್ಸೂಚನೆಯ ಪ್ರಕ್ರಿಯೆಯನ್ನು ನೀಡಿದೆ ಮುಂದಿನ ಸೋಮವಾರಗಳ ಕಾಲವು ಅಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎನ್ನುವ ಸೂಚನೆಯನ್ನು ನೀಡಿದ್ದಾರೆ

ಉಡುಪಿ, ಪುತ್ತೂರು, ಮಂಗಳೂರು, ವಿರಾಜಪೇಟೆ,ಉಪ್ಪಿನಂಗಡಿ ಅಲ್ಲಿನ ಬೇರೆ ಬೇರೆ ಭಾಗಗಳಲ್ಲೇ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂಬ ಸೂಚನೆಯನ್ನು ಹೊರಡಿಸಿದ್ದಾರೆ. ಕರ್ನಾಟಕದ ಕರಾವಳಿ ಮತ್ತು ಇತರೆ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ಮುನ್ಸೂಚನೆಯನ್ನು ನೀಡಿದ್ದಾರೆ.

ಕರಾವಳಿ ಪ್ರದೇಶ ಚಿಕ್ಕಮಂಗಳೂರು ಬೆಂಗಳೂರು, ಧಾರವಾಡ ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಬಾರಿ ಮಳೆಯಾಗಿದೆ ಮತ್ತು ಅನೇಕ ರೀತಿಯ ಎಚ್ಚರಿಕೆ ಕ್ರಮವನ್ನು ಕೂಡ ಹವಮಾನ ಇಲಾಖೆ ಮುನ್ಸೂಚನೆಯನ್ನು ಹೊರಡಿಸಿದೆ ಗಾಳಿ ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಗಾಳಿಯ ಪ್ರಮಾಣ 40 ರಿಂದ 50 ಮೀಟರ್ ಗಿಂತ ಹೆಚ್ಚಾಗಿ ಬೀಸುವ ಸಾಧ್ಯತೆ ತುಂಬಾ ಎಚ್ಚರಿಕೆಯಿಂದ ಇರುವುದು ಮುಖ್ಯವಾಗಿರುತ್ತದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಅನೇಕ ರೀತಿಯ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆ ಕ್ರಮವನ್ನ ಹೊರಡಿಸಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಅನ್ನು ಹೊರಡಿಸಿದ್ದಾರೆ. ಬೆಳಗಾವಿ ಧಾರವಾಡ ಶಿವಮೊಗ್ಗ ಜಿಲ್ಲೆಗಳು ಸೇರಿದಂತೆ ಎಲ್ಲೋ ಅಲರ್ಟ್ ಅನ್ನ ನೀಡಲಾಗಿದೆ.

ದಕ್ಷಿಣ ಭಾರತದ ಕೆಲವು ಭಾಗಗಳಲ್ಲೇ ಮಳೆಯಿಂದ ಅನೇಕ ರೀತಿಯ ಅನಾಹುತಗಳು ಉಂಟಾಗಿದೆ ಇದರಿಂದ ತುಂಬಾ ನಷ್ಟಗಳು ಉಂಟಾಗುತ್ತಿದೆ ಅನೇಕ ಜನರು ಸಾವನ್ನಪ್ಪಿದ್ದಾರೆ. ಭೂಕಂಪಗಳು ಕೂಡ ಸಂಭವಿಸಿದೆ ಈ ಭೂಕುಸಿತದಿಂದ 45 ವರ್ಷದ ಒಬ್ಬ ಮುದುಕಸತ್ತು ಹೋಗಿದ್ದಾನೆ.

ಕರಾವಳಿ ಭಾಗದಲ್ಲಿ ಹೆಚ್ಚು ಮಳೆ ಆಗಿರುವುದರಿಂದ ಅನೇಕ ರೀತಿಯ ಅನಾಹುತಗಳು ಉಂಟಾಗಿರುವುದನ್ನು ಕಾಣಬಹುದಾಗಿದೆ. ಕರಾವಳಿ ಭಾಗ ಮತ್ತು ದಕ್ಷಿಣ ಭಾಗದಲ್ಲಿ ಈ ರೀತಿಯ ಅನಾಹುತಗಳು ಉಂಟಾಗುವುದರಿಂದ ಕೆಲವೊಂದು ಕ್ರಮಗಳನ್ನು ಕೈಗೊಳ್ಳಬೇಕು ಎನ್ನುವ ಮುನ್ಸೂಚನೆಯನ್ನು ನೀಡಿದೆ ಉಡುಪಿ ಜಿಲ್ಲೆ ಬೆಂಗಳೂರು ಜಿಲ್ಲೆಗಳಲ್ಲಿ ತುಂಬಾ ಅನಾಹುತಗಳು ಉಂಟಾಗಿರುವುದರಿಂದ ತುಂಬಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಬೇಕು ಎಂಬುದನ್ನು ಸೂಚಿಸಿದ್ದಾರೆ.

ವಿಮಾನವನ್ನು ಹರಿಸುತ್ತಿರುವವರು ಕೂಡ ಈ ರೀತಿಯ ತೊಂದರೆಗಳನ್ನು ಎದುರಿಸುತ್ತೇವೆ, ಸಾಕಷ್ಟು ರೀತಿಯ ಮಳೆಯಾಗಿರುವುದರಿಂದ ದುಬಾಯಿಗಳಲ್ಲಿ ಮತ್ತು ಮುಂಬೈಗಳಲ್ಲಿ ಬಂದಿರುವ ವಿಮಾನಗಳು ಮಂಗಳೂರಿನಲ್ಲಿ ನಿರ್ಧಾರವಾಗಿರುವುದನ್ನು ಕಾಣಬಹುದಾಗಿದೆ. ಅನೇಕ ರಾಜ್ಯಗಳಲ್ಲಿ ಮಳೆಯಾಗಿರುವುದರಿಂದ ಶಾಲೆ ಕಾಲೇಜುಗಳಿಗೆ ರಜೆಯನ್ನು ಘೋಷಣೆ ಮಾಡಲಾಗಿದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here