ತುಮಕೂರಿನಲ್ಲಿರುವಂತಹ ಮೆಟ್ರೋ ವಿಸ್ತರಣೆಯಾಗುವ ಸಾಧ್ಯತೆ ಇದೆ.
ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಕಿರಿಕಿರಿ ಕಡಿಮೆಗೊಳಿಸಲು ತ್ವರಿತವಾಗಿ ಓಡಾಡುವುದಕ್ಕೆ ಸಹಕಾರಿಯಾಗುವ ಎಲ್ಲಾ ರೀತಿಯಲ್ಲೂ ಮೆಟ್ರೋ ತುಂಬಾ ಸಹಕಾರಿಯಾಗಿದೆ. ಇನ್ನು ಮುಂದೆ ತುಮಕೂರಿನಲ್ಲೂ ಕೂಡ ಮೆಟ್ರೋ ಸೌಲಭ್ಯಗಳು ಬರುವ ಸಾಧ್ಯತೆ ಇದೆ ಎಂಬುವುದಾಗಿ ಗೃಹ ಸಚಿವರಾದಂತಹ ಜಿ ಪರಮೇಶ್ವರ್ ಅವರು ಹೇಳಿದ್ದಾರೆ.
ಡಿಪಿಆರ್ ಕೂಡ ಸಿದ್ಧವಾಗಿದೆ ಎಂಬುದಾಗಿ ತಿಳಿಸಿದ್ದಾರೆ ಪೊಲೀಸ್ ಠಾಣೆಯ ನೂತನ ಉದ್ಘಾಟನೆಯ ಸಂದರ್ಭದಲ್ಲಿ ಗೃಹ ಸಚಿವರಾದಂತ ಪರಮೇಶ್ವರ ಅವರು ತುಮಕೂರಿನ ಅಭಿವೃದ್ಧಿಗಾಗಿ ಎಲ್ಲಾ ಪ್ರಯತ್ನ ಮಾಡಲಾಗುವುದು ಎಂಬುದಾಗಿ ತಿಳಿಸಿದ್ದಾರೆ,
ಅಭಿವೃದ್ಧಿ ಹಿಂಜರಿಯುವುದಿಲ್ಲ ಎನ್ನುವ ಮಾಹಿತಿ ಕೂಡ ನೀಡಿದ್ದಾರೆ. ದೇಶದಲ್ಲಿ ಕರ್ನಾಟಕ ಪೊಲೀಸ್ ನಂಬರ್ ಒನ್ ಎಂಬ ಹೆಗ್ಗಳಿಕೆ ಇದೆ. ತುಮಕೂರು ಅಭಿವೃದ್ಧಿಗೆ ಯಾವುದೇ ಕಾರಣಕ್ಕೂ ಕೂಡ ನಾವು ಹಿಂದೆ ಸರಿಯುವುದಿಲ್ಲ.
ಬೆಂಗಳೂರಿಗೆ ಸಮೀಪದಲ್ಲಿರುವ ತುಮಕೂರಿಗೆ ಬೆಂಗಳೂರು ಮೆಟ್ರೋ ತರಲು ಚಿಂತನೆ ಕೂಡ ನಡೆಸಲಾಗಿದೆ. ಆದ್ದರಿಂದ ಡಿಪಿಆರ್ ಕಾರ್ಯ ಕೂಡ ನಡೆಯುತ್ತಲೇ ಇದೆ ಎಂಬುದಾಗಿ ತಿಳಿಸಿದ್ದಾರೆ. ತುಮಕೂರು ಬೆಂಗಳೂರು ಮೆಟ್ರೋ ತರಲು ಚಿಂತನೆ ನಡೆಸಿದ್ದು ಈಗಾಗಲೇ ಡಿಪಿಆರ್ ಕಾರ್ಯ ಮುಗಿದಿದೆ.
ಬೆಂಗಳೂರಿಗೆ ಹತ್ತಿರದಲ್ಲಿರುವುದರಿಂದ ಮೆಟ್ರೋ ಅಭಿವೃದ್ಧಿಯಾದರೆ ತುಂಬಾ ಅನುಕೂಲ ಕೂಡ ಉಂಟಾಗುತ್ತದೆ ಆದರಿಂದ ಎಲ್ಲಾ ರೀತಿಯಲ್ಲೂ ಕೂಡ ಅನುಕೂಲವನ್ನು ಕೈಗೊಳ್ಳಲು ಕೂಡ ಸರ್ಕಾರವು ಕೂಡ ಮುಂದಾಗಿದೆ ಎಂಬುದಾಗಿ ಗೃಹ ಸಚಿವರು ತಿಳಿಸಿದ್ದಾರೆ. ಎಲ್ಲಾ ರೀತಿಯ ಸಿದ್ಧತೆಯನ್ನ ಕೂಡ ಮಾಡಿಕೊಳ್ಳಲಾಗಿದೆ. ತುಮಕೂರಿಗೂ ಕೂಡ ಇದು ಹೋಗಬೇಕು ಎಂಬುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
ಸಹಕಾರಿ ಕ್ಷೇತ್ರಗಳಲ್ಲಿ ಅಭಿವೃದ್ಧಿಯಾದರೆ ಎಲ್ಲಾ ರೀತಿಯಿಂದಲೂ ಕೂಡ ಕೋಟಿ ಕೋಟಿ ವೆಚ್ಚ ಹಣವನ್ನ ನೀಡಲಾಗುತ್ತದೆ ಕುಡಿಯುವ ನೀರಿಗಾಗಿ ಇರಬಹುದು ರಸ್ತೆಗಾಗಿರಬಹುದು ಹೀಗೆ ಬೇರೆ ಬೇರೆ ವ್ಯವಸ್ಥೆಗಳಿಗೂ ಕೂಡ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ.
ಮುಂದಿನ ದಿನಗಳಲ್ಲಿ ನಿಮ್ಮೆಲ್ಲರ ಆಶೀರ್ವಾದ ಇದ್ದರೆ ಮುಂದೆಯೂ ಕೂಡ ನಮ್ಮ ಸರ್ಕಾರವೇ ಬರಲಿ ಎಂಬುದಾಗಿ ತಿಳಿಸಿದ್ದಾರೆ ಆದರೆ ರಾಜಧಾನಿಯಲ್ಲಿ ಜನರಿಗೆ ಸಾಕಷ್ಟು ತೊಂದರೆ ಕಿರಿಕಿರಿ ಉಂಟಾಗುತ್ತದೆ ಅದನ್ನ ತಪ್ಪಿಸಬೇಕು ಎನ್ನುವ ಕಾರಣಕ್ಕಾಗಿ ತುಮಕೂರಿನಲ್ಲಿ ಕೂಡ ಮೆಟ್ರೋ ವ್ಯವಸ್ಥೆಯನ್ನ ಜಾರಿಗೆ ತರಬೇಕು ಎಂಬುದಾಗಿ ಮುಂದಾಗಿದ್ದಾರೆ.
ಇದನ್ನು ಸಹ ಓದಿ:
ರೇಷನ್ ಕಾರ್ಡ್ಗಳಿಗೆ ತಿದ್ದುಪಡಿ ಮಾಡುವುದಕ್ಕೆ ಅರ್ಜಿ ಅನುಮೋದನೆ
ಇಲ್ಲೊಬ್ಬ ಮಹಿಳೆ ಬಕ್ರ ಮಾಡಿ ಐಎಎಸ್ ಅಧಿಕಾರಿಯಾದ್ರಾ?
ಅಪರ್ಣ ಅವರ ಧ್ವನಿಗೆ ತಾಗಿತ್ತ ದೃಷ್ಟಿ
ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ
ಜನಧನ್ ಅಕೌಂಟ್ ಇದ್ದವರಿಗೆ 10 ಸಾವಿರ ಜಮೆ?
ಯಾವ ರೀತಿಯಲ್ಲಿ ಜಾರಿಗೆ ತಂದರೇ ಅನುಕೂಲವಾಗುತ್ತದೆ ಎಂದು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಮೆಟ್ರೋ ಅಭಿವೃದ್ಧಿಯಾದರೆ ಎಲ್ಲರಿಗೂ ಕೂಡ ತುಂಬಾ ಅನುಕೂಲವಾಗುತ್ತದೆ ಆದ್ದರಿಂದ ಈ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ತರಲಾಗುತ್ತದೆ.
ಈಗಾಗಲೇ ಎಲ್ಲಾ ರೀತಿಯ ಕಾರ್ಯಗಳು ಕೂಡ ಸಿದ್ಧವಾಗಿದ್ದು ಮುಂದಿನ ದಿನಗಳಲ್ಲಿ ಆ ಕಾರ್ಯಗಳಿಂದಲೇ ಮೆಟ್ರೋ ಕೂಡ ಸಂಚರಿಸುವ ಸಾಧ್ಯತೆ ಇದೆ ಎಂಬುದಾಗಿ ಗೃಹ ಸಚಿವರಾದಂತ ಪರಮೇಶ್ವರ್ ಅವರು ಸ್ಪಷ್ಟನೆಯನ್ನು ನೀಡಿದ್ದಾರೆ. ಅದರಿಂದ ಮುಂದಿನ ದಿನಗಳಲ್ಲಿ ತುಮಕೂರಿನಲ್ಲೂ ಕೂಡ ಮೆಟ್ರೋ ಸೌಲಭ್ಯ ಬರುತ್ತದೆ.