ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು

42
ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು
ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು

ನಮಸ್ಕಾರ ಪ್ರಿಯ ಸ್ನೇಹಿತರೇ, ಪ್ರತಿಯೊಂದು ಹಳ್ಳಿ ಗ್ರಾಮಗಳಲ್ಲಿ ತಮ್ಮದೇ ಆದ ನಿಯಮಗಳು ಇರುತ್ತದೆ, ಅಲ್ಲಿನ ಹಿರಿಯರು ಮಾಡಿರುವ ನಿಯಮಗಳನ್ನೇ ಎಲ್ಲರೂ ಕೂಡ ಪಾಲಿಸಿಕೊಂಡು ಬರುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಅಂತಹ ನಿಯಮಗಳನ್ನ ಯಾರು ಕೂಡ ಪಾಲಿಸಿಕೊಂಡು ಬರುತ್ತಿಲ್ಲ.

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು
ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು

ಆದರೆ ಇನ್ನೊಂದು ಹಳ್ಳಿ ಇದೆ ಇಲ್ಲಿ ಮದುವೆ ಆಗಬೇಕು ಎಂದರೆ ಮಾಂಸ ಆಹಾರವನ್ನ ಸೇವಿಸಬಾರದು ಮತ್ತು ಮಧ್ಯಪಾನ ಮಾಡಲೇಬಾರದು.

ಈ ಹಳ್ಳಿಯಲ್ಲಿ ಎಲ್ಲಿ ಇರುವುದು ಇದರ ನಿಯಮವೇನು ಎಂಬುದನ್ನು ತಿಳಿಯೋಣ.

ಈ ಹಳ್ಳಿ ಇರುವುದು ಬಿಹಾರ ಜಿಲ್ಲೆಯ ವೈಶಾಲಿ ಎನ್ನುವ ಹಳ್ಳಿಯಲ್ಲಿ ವೈಶಾಲಿ ಜಿಲ್ಲಾ ಕೇಂದ್ರದಿಂದ 30 ಕಿಲೋಮೀಟರ್ ದೂರದಲ್ಲಿರುವ ಕುಶಹ ಡೋಲಾ ಎನ್ನುವ ಹಳ್ಳಿ ಡೋಲಾದಲ್ಲಿ ಮಧ್ಯಪಾನ ಸೇರಿದಂತೆ ಯಾವುದೇ ಅಮಲು ಪದಾರ್ಥಗಳ ಸೇವನೆ ಮತ್ತು ಮಾರಾಟ ಮಾಡುವಂತಿಲ್ಲ.

ಇದನ್ನು ಓದಿ:

ಗೃಹ ಲಕ್ಷ್ಮಿ ಯೋಜನೆಯ 4ನೇ ಕಂತಿನ ಪೆಂಡಿಂಗ್ ಹಣ

ಕಾಂಗ್ರೆಸ್ ಶಾಸಕನ ಮನೆಯಲ್ಲಿ ಕೋಟಿ ಕೋಟಿ ಹಣ ಜೊತೆಗೆ ಚಿನ್ನದ ಬಿಸ್ಕೆಟ್ ಪತ್ತೆ

ಕಡಿಮೆ ಬಡ್ಡಿ ದರದಲ್ಲಿ 10000 ಸಾಲ ಸಿಗುತ್ತೆ

ಬಿಹಾರದ ಮುಖ್ಯಮಂತ್ರಿ ಮಧ್ಯಪಾನವನ್ನು ಸಂಪೂರ್ಣವಾಗಿ ನಿಷೇಧ ಮಾಡಿದ್ದಾರೆ. ನಿತೇಶ್ ಕುಮಾರ್ ಅವರ ಕನಸು ಮಧ್ಯಪಾನ ಮುಕ್ತವಾಗಿ ಮಾಡುವ ಕನಸನ್ನ ಹೊಂದಿದ್ದಾರೆ. ಡೋಲಾದಲ್ಲಿ ಮಧ್ಯಪಾನವನ್ನು ಬ್ಯಾನ್ ಮಾಡುವ ಮೊದಲು ಅಲ್ಲಿಂದಲೂ ಕೂಡ ಮದ್ಯಪಾನವನ್ನು ನಿಷೇಧ ಮಾಡಲಾಗಿದೆ.

ಬಿಡಿ, ಸಿಗರೇಟ್, ಮಧ್ಯಪಾನ, ಪಾನ್ ಸೇರಿದಂತೆ ಯಾವುದೇ ರೀತಿಯ ಅಮಲು ಪದಾರ್ಥಗಳನ್ನ ಹಳ್ಳಿಯಲ್ಲಿ ಮಾರಾಟ ಮಾಡುವಂತಿಲ್ಲ, ಅಥವಾ ಹಳ್ಳಿಯ ಜನ ಸೇವನೆ ಮಾಡುವಂತಿಲ್ಲ.

ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು
ಈ ಹಳ್ಳಿಯಲ್ಲಿದೆ ವಿಚಿತ್ರ ರೂಲ್ಸ್ ಮದುವೆಯಾಗಬೇಕೆಂದರೆ ಸಸ್ಯಹಾರಿ ಆಗಿರಬೇಕು

ಸುಮಾರು 60 ಮನೆಗಳಿರುವ 500ಕ್ಕೂ ಹೆಚ್ಚು ಜನರು ವಾಸಿಸುವ ಪ್ರದೇಶದಲ್ಲಿ ಹಿಂದುಳಿದ ವರ್ಗಕ್ಕೆ ಸೇರಿರುವ ಕುಶಾಲು ಎನ್ನುವ ವರ್ಗಕ್ಕೆ ಸೇರಿರುವ ಜನರು ಈ ಹಳ್ಳಿಯಲ್ಲಿ ಅಮಲು ಪದಾರ್ಥಗಳ ಜೊತೆಗೆ ಮಾಂಸ ಆಹಾರವನ್ನ ಕೂಡ ಸೇವಿಸುವಂತಿಲ್ಲ ಇಲ್ಲಿ ಮಾಂಸ ಆಹಾರವನ್ನು ಉಪಯೋಗಿಸುವಂತಿಲ್ಲ.

ಕಟ್ಟುನಿಟಿನ ಕ್ರಮಕ್ಕಾಗಿ ಕುಶಾಲ ಜನರು ಅಲ್ಲಿಯೇ ನಡೆಯುವಂತ ಮದುವೆಗಳಿಗೂ ಕೂಡ ಕೆಲವೊಂದಿಷ್ಟು ರೀತಿ ನೀತಿ ನಿಯಮಗಳು ಇರುತ್ತವೆ. ಮನೆಗೆ ಬಂದ ಅಳಿಯ ಅಥವಾ ಸೊಸೆ ಮಧ್ಯಪಾನವನ್ನು ಮತ್ತು ಮಾಂಸ ಆಹಾರವನ್ನು ಸೇವಿಸಬಾರದು. ಮಧ್ಯಪಾನ ಅಥವಾ ಮಾದಕ ವಸ್ತುಗಳನ್ನು

ಈಗಾಗಲೇ ಅವರು ಸೇವನೆ ಮಾಡುತ್ತಾ ಇದ್ದರೆ ಅಂತಹ ಕುಟುಂಬದಿಂದ ಬಂದವರಾಗಿದ್ದರೆ ಅಂತವರಿಗೆ ಹೆಣ್ಣು ಕೊಡುವುದಿಲ್ಲ ಮತ್ತು ಮನೆಗೆ ಸೇರಿಸಿಕೊಳ್ಳುವುದಿಲ್ಲ. ಈ ರೀತಿಯ ಕ್ರಮಗಳಿಂದ ಅಲ್ಲಿ ಯಾವುದೇ ರೀತಿಯ ಕಾನೂನು ಕ್ರಮಗಳು ಕೂಡ ನಡೆಯುತ್ತಿಲ್ಲ. ಅಪರಾಧಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆಯಾಗಿದೆ. ಆರೋಗ್ಯ ಕೂಡ ತುಂಬಾ ಉತ್ತಮ ಸ್ಥಿತಿಯಲ್ಲಿದೆ.

ಮಾಹಿತಿ ಆಧಾರ: 

LEAVE A REPLY

Please enter your comment!
Please enter your name here