ತಾತ್ಕಾಲಿಕ ಉದ್ಯೋಗ ಖಾಲಿ ಇದೆ ನೀವು ಕೂಡ ಅರ್ಜಿ ಹಾಕಿ

104
ರಾಷ್ಟ್ರೀಯ ತನಿಕ ಏಜೆನ್ಸಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024
ರಾಷ್ಟ್ರೀಯ ತನಿಕ ಏಜೆನ್ಸಿಯಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 2024

ತಾತ್ಕಾಲಿಕ ಉದ್ಯೋಗ ಖಾಲಿ ಇದೆ ನೀವು ಕೂಡ ಅರ್ಜಿ ಹಾಕಿ

ತಾತ್ಕಾಲಿಕ ಉದ್ಯೋಗ ಖಾಲಿ ಇದೆ ನೀವು ಕೂಡ ಅರ್ಜಿ ಹಾಕಿ
ತಾತ್ಕಾಲಿಕ ಉದ್ಯೋಗ ಖಾಲಿ ಇದೆ ನೀವು ಕೂಡ ಅರ್ಜಿ ಹಾಕಿ

ನಮಸ್ಕಾರ ಪ್ರಿಯ ಸ್ನೇಹಿತರೇ, ಇದು ಖಾಯಂ ಆದಂತ ಉದ್ಯೋಗ ಮತ್ತು ಸರ್ಕಾರಿ ಉದ್ಯೋಗಗಳಾಗಿವೆ ಎಂ ಟಿ ಎಸ್ ನಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ 27 ಸಾವಿರಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದೆ.

ರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿಯನ್ನು 41000 ಹೆಚ್ಚು ಹುದ್ದೆಗಳನ್ನು ನೇಮಕಾತಿ ಮಾಡಲಾಗುತ್ತದೆ ಮೇಲ್ವಿಚಾರಕರು ಬ್ಯಾರಕ್ ಗುಂಪುಗೆ ಅಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ ಮಾಡಲಾಗುತ್ತದೆ.

31 ನೇ ತಾರೀಖು ನಿಂದ ಅರ್ಜಿ ಸಲ್ಲಿಸಲು ಆರಂಭ:

ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನ ಸಲ್ಲಿಸಬಹುದಾಗಿದೆ, ನೀವು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕಾದರೆ 18 ರಿಂದ 30 ವರ್ಷದ ಒಳಗಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು ವಯಸ್ಸಿನ ಸಡಿಲಿಕೆ ಕೂಡ ನೀಡಲಾಗುತ್ತದೆ.

ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ ಎಸ್ ಸಿ ಎಸ್ ಟಿ ಐದು ವರ್ಷ ಅಂಗವಿಕಲರಿಗೆ 10 ವರ್ಷವನ್ನು ನಿಗದಿಪಡಿಸಲಾಗಿದೆ ಈ ಅವಧಿಯ ಒಳಗೆ ನೀವು ಅರ್ಜಿಯನ್ನು ಸಲ್ಲಿಸಬೇಕು, ಜನವರಿ 7ನೇ ತಾರೀಕು ಕೊನೆಯ ದಿನಾಂಕವಾಗಿದೆ ಈ ದಿನಾಂಕದೊಳಗೆ ನೀವು ಅರ್ಜಿಯನ್ನು ಸಲ್ಲಿಸಬಹುದು

ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿ ಆಯ್ಕೆ ಆದರೆ 56 ಸಾವಿರ ದಿಂದಾ ಒಂದು ಲಕ್ಷದ ಎಪ್ಪತ್ತೇಳು ಸಾವಿರದವರೆಗೆ ನಿಮಗೆ ವೇತನವನ್ನು ನೀಡಲಾಗುತ್ತದೆ ಈ ವೇತನಗಳ ಆಧಾರದ ಮೇಲೆ ನೀವು ಕರ್ತವ್ಯಗಳನ್ನು ನಿರ್ವಹಿಸಬೇಕು.

31ನೇ ತಾರೀಖಿನಿಂದ ಅರ್ಜಿ ಸಲ್ಲಿಸಲು ದಿನಾಂಕವನ್ನು ನಿಗದಿಪಡಿಸಲಾಗುತ್ತದೆ ಈ ದಿನಾಂಕದ ಒಳಗೆ ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಅರ್ಜಿಯನ್ನು ಸಲ್ಲಿಸಬಹುದು.

ತಾತ್ಕಾಲಿಕ ಉದ್ಯೋಗ ಖಾಲಿ ಇದೆ ನೀವು ಕೂಡ ಅರ್ಜಿ ಹಾಕಿ
ತಾತ್ಕಾಲಿಕ ಉದ್ಯೋಗ ಖಾಲಿ ಇದೆ ನೀವು ಕೂಡ ಅರ್ಜಿ ಹಾಕಿ

ಈ ಹುದ್ದೆಗೆ ನೀವೇನಾದರೂ ಅರ್ಜಿ ಸಲ್ಲಿಸಿ ಆಯ್ಕೆ ಆದರೆ ನಿಮ್ಮ ದಾಖಲೆಗಳನ್ನು ಪರಿಶೀಲನೆ ಮಾಡಿ ಲಿಖಿತ ಪರೀಕ್ಷೆಯನ್ನ ಮಾಡುತ್ತಾರೆ ನಂತರ ನಿಮ್ಮನ್ನು ಸಂದರ್ಶನದ ಮೂಲಕ ಆಯ ಹುದ್ದೆಗಳಿಗನುಗುಣವಾಗಿ ನಿಮ್ಮನ್ನ ಆಯ್ಕೆ ಮಾಡಲಾಗುತ್ತದೆ

ಪ್ರತಿಯೊಬ್ಬ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯಾದ ಸಲ್ಲಿಸಬಹುದು ನೀವು ಆನ್ಲೈನ್ ಗಳ ಮೂಲಕವೇ ಈ ಹುದ್ದೆಗೆ ಅರ್ಜಿ ಸಲ್ಲಿಸಬೇಕು

ಯಾವುದಾದರೂ ಒಂದು ಹುದ್ದೆಗಳಿಗೆ ನೀವು ಅರ್ಜಿಯನ್ನು ಸಲ್ಲಿಸಿ ಆಯಾ ಹುದ್ದೆಗಳು ನೀವು ತಮ್ಮ ಕಾರ್ಯವನ್ನ ನಿರ್ವಹಿಸಬಹುದಾಗಿದೆ. ಮಹಿಳಾ ಅಭ್ಯರ್ಥಿಗಳು ಕೂಡ ಈ ಹುದ್ದೆಗೆ ಅರ್ಜಿಯನ್ನು ಸಲ್ಲಿಸಬಹುದು.

ಇದನ್ನು ಓದಿ:ಈ ಕಾರ್ಡುಗಳನ್ನು ಹೊಂದಿರುವ ಎಲ್ಲಾ ರೈತರಿಗೆ ಆ 3 ಲಕ್ಷ ರೂಪಾಯಿ

LEAVE A REPLY

Please enter your comment!
Please enter your name here