ಗೃಹಲಕ್ಷ್ಮಿ ಯೋಜನೆಯ ಪಡೆದ ಎಲ್ಲರಿಗೆ ಶುಭ ಸುದ್ದಿ ಇದೆ

54

ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹಲಕ್ಷ್ಮಿ ಯೋಜನೆಯಲ್ಲಿ ಸಾಕಷ್ಟು ರೀತಿಯ ಬದಲಾವಣೆ ಆಗಿದೆ. ಆ ಬದಲಾವಣೆಗಳಲ್ಲಿ ಯಾವ ನಿಯಮ ಬದಲಾವಣೆಯಾಗಿದೆ ಎಂಬುದನ್ನ ತಿಳಿಯೋಣ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಗೃಹಲಕ್ಷ್ಮಿ ಯೋಜನೆಯ ಬಗ್ಗೆ ಒಂದು ಹೊಸ ನಿಯಮವನ್ನು ಹೊರ ಹಾಕಿದ್ದಾರೆ.

ಮುಂದಿನ ವಾರಗಳಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವೆಲ್ಲಾ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿದೆ ಯಾರಿಗೆ ಜಮಾ ಆಗಿಲ್ಲ ಎನ್ನುವ ವಾರದಲ್ಲಿ ಒಂದು ದಿನ ಅಪ್ಡೇಟ್ ಮಾಡುತ್ತಾ ಇರುತ್ತಾರೆ ನಮ್ಮ ಮಾಹಿತಿಯನ್ನು ಹೊರ ಹಾಕಿದ್ದಾರೆ.

ಎರಡನೇ ಕಂತಿನ ಹಣ ಇನ್ನೂ ಕೂಡ ಯಾರ ಮಹಿಳೆಯರ ಬ್ಯಾಂಕಿಗೂ ಕೂಡ ಬಂದಿಲ್ಲ ಆದರೆ ಮೊದಲನೇ ಕಂತಿನ ಹಣ ಕೇವಲ ಒಂದು 5% ಅಷ್ಟು ಜನರಿಗೆ ಬಾಕಿ ಇರುವುದರಿಂದ ಅವುಗಳನ್ನು ಸರ್ಕಾರವು ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಿದ ನಂತರ ಎರಡನೇ ಕಂತಿನ ಹಣವನ್ನ ಜಮಾ ಮಾಡಲಾಗುತ್ತದೆ.

ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣವನ್ನ ಅಕ್ಟೋಬರ್ 10 ನೇ ತಾರೀಕಿನ ನಂತರ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ

ಆದರೆ ಹತ್ತನೇ ತಾರೀಕಿನ ನಂತರ ದಿನಗಳಲ್ಲಿ ಹಣವನ್ನು ಜಮಾ ಮಾಡಲಾಗುತ್ತದೆ. ಒಂದು ಸಭೆಯನ್ನ ಕರೆದು ಆ ಸಭೆಯಲ್ಲಿ ಎಲ್ಲವೂ ಕೂಡ ತೀರ್ಮಾನವಾದ ನಂತರ ಜಮಾ ಮಾಡಲಾಗುತ್ತದೆ. ಈ ಅಕ್ಟೋಬರ್ 10 ನೇ ತಾರೀಖಿನ ನಂತರ ಜಮಾ ಮಾಡಲು ಮುಂದಾದರೆ ಕೇವಲ ಒಂದು 20, 25 ದಿನದ ಒಳಗೆ ಎಲ್ಲಾ ಮಹಿಳೆಯರ ಬ್ಯಾಂಕ್ ಖಾತೆಗೂ ಕೂಡ ಹಣ ಜಮಾ ಆಗೇ ಆಗುತ್ತದೆ.

ಮೊದಲನೇ ಕಂತಿನ ಹಣವನ್ನ ಪಡೆದಿರುವ ಮಹಿಳೆಯರಿಗೆ ಖಂಡಿತವಾಗಿಯೂ ಎರಡನೇ ಕಂತಿನ ಹಣ ಜಮಾ ಆಗುತ್ತದೆ. ಆಗಸ್ಟ್ 15ನೇ ತಾರೀಕಿನ ಒಳಗೆ ಯಾರೆಲ್ಲಾ ಮಹಿಳೆಯರು ಅರ್ಜಿಯನ್ನು ಸಲ್ಲಿಸಿದ್ದರು ಅಂತವರಿಗೆ ಖಂಡಿತವಾಗಿಯೂ ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಜಮಾ ಆಗಿ ಆಗುತ್ತದೆ.

ಯಾವುದೇ ರೀತಿಯ ತೊಂದರೆ ಪಡುವ ಅವಶ್ಯಕತೆ ಇಲ್ಲ ಎಲ್ಲಾ ಮಹಿಳೆಯರಿಗೂ ಕೂಡ ಗೃಹಲಕ್ಷ್ಮಿ ಯೋಜನೆಯ ಸೌಲಭ್ಯಗಳನ್ನ ಪಡೆದುಕೊಳ್ಳಬಹುದಾಗಿದೆ. ಹಾಗೆಯೇ ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳಿದ್ದರೂ ಕೂಡ ಅವುಗಳನ್ನು ನೀವು ನಿಮ್ಮ ಹತ್ತಿರದಲ್ಲಿರುವ ಬ್ಯಾಂಕುಗಳಿಗೆ ಹೋಗಿ ಸರಿಪಡಿಸಿಕೊಳ್ಳುವುದು ತುಂಬಾ ಉತ್ತಮವಾಗಿರುತ್ತದೆ.’

ಉದ್ಯೋಗದಲ್ಲಿ ಸಮಸ್ಯೆ ಆಗಿದೆ, ಮತ್ತು ಹಣಕಾಸಿನ ಬಾಧೆ, ಮಾನಸಿಕ ನೆಮ್ಮದಿ ಇಲ್ಲದೆ ಇದ್ದಾಗ ಮತ್ತು ಮನೆ ನಲ್ಲಿ ತುಂಬಾ ಜಗಳ ಇಂತಹ ಇನ್ನು ಹತ್ತಾರು ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತ ಇದ್ರೆ ನಮಗೆ ಕರೆ ಮಾಡಿ 9620799909

ಮಾಹಿತಿ ಆಧಾರ

LEAVE A REPLY

Please enter your comment!
Please enter your name here