ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

32
ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?
ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

ನಮಸ್ಕಾರ ಪ್ರಿಯ ಸ್ನೇಹಿತರೇ, ರಾಜ್ಯ ಸರ್ಕಾರ ಅಕ್ಕಿ ಕೇಳಿದಾಗ ಕೇಂದ್ರದ ಬಳಿ ಅಕ್ಕಿ ಇಲ್ಲ ಎಂದು ಹೇಳಿತು ಒಂದು ತಿಂಗಳಲ್ಲಿ ಭಾರತ ರೈಸ್ ಜಾಹೀರಾತು ನೀಡಿದೆ ಎಂದು ಕುಣಿಗಲ್ ಶಾಸಕ ರಂಗನಾಥ್ ಕಿಡಿ ಕಾರಿದ್ದಾರೆ.

ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?
ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

ಕರ್ನಾಟಕದಲ್ಲಿ ಮತದಾನವನ್ನ ಮಾಡಿದಾಗ ಬಿಜೆಪಿಗೂ ಕೂಡ ಮತ ನೀಡಿದ್ದಾರೆ ಹಾಗೆ ಕಾಂಗ್ರೆಸ್ ಗೂ ಕೂಡ ಮತ ನೀಡಿದ್ದಾರೆ ಆದರೆ ಯಾವುದೇ ರೀತಿಯ ತಿರಸ್ಕಾರವನ್ನ ಕೂಡ ಜನರು ಮಾಡಲಿಲ್ಲ.

ರಾಜ್ಯ ಸರ್ಕಾರದವರು ಅಕ್ಕಿಯನ್ನು ನೀಡಿ ಎಂದು ಕೇಳಿದಾಗ ನಮ್ಮ ಬಳಿ ಅಕ್ಕಿಯಿಂದ ಎಂಬುದಾಗಿ ನೀವು ಹೇಳಿದ್ದೀರಿ ಆದರೆ ಈಗ ಭಾರತ ರೈಸ್ ಎನ್ನುವ ಅಕ್ಕಿಯು ಎಲ್ಲಿಂದ ಬಂತು,

ಈ 29 ರೂಪಾಯಿ ಕೊಟ್ಟು ನೀವು ಯಾರು ಬೇಕಾದರೂ ಕೂಡ ಈ ಭಾರತ್ ರೈಸನ್ನ ಪಡೆದುಕೊಳ್ಳಬಹುದಾಗಿದೆ. ಉಚಿತವಾಗಿ ಸರ್ಕಾರದಿಂದ ಕೊಡುವ ಸೌಲಭ್ಯಗಳಿಗೆ ನೀವು ಅದರಿಂದ ವಂಚನೆ ಮಾಡುತ್ತೀರಿ. ರಾಜ್ಯ ಸರ್ಕಾರಕ್ಕೆ ಕೊಡಬೇಕಾದ ಅಕ್ಕಿ ನಿಮ್ಮ ಬಳಿ ಇಲ್ಲ ಆದರೆ ಭಾರತ್ ರೈತ ಎನ್ನುವ ಯೋಜನೆ ಅಡಿಯಲ್ಲಿ

ನೀವು ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾರೆ ಆದರೆ ಉಚಿತವಾಗಿ ಕೊಡುತ್ತೇವೆ ಎಂದರೆ ನೀವು ಕೂಡ ಸಹಿಸಿಕೊಳ್ಳಲಾಗುವುದಿಲ್ಲ ಎಂಬುದಾಗಿ ಸೂಚಿಸಿದೆ.

ಇದನ್ನು ಸಹ ಓದಿ:

ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಹಣ ಬಂದಿಲ್ಲ ಎಂದರೆ ನೀವು ಈ ಕೆಲಸವನ್ನ ಮಾಡುವುದು ಉತ್ತಮ

ಎಸ್ ಬಿ ಐ ಬ್ಯಾಂಕ್ ನಲ್ಲಿ ಇರುವಂತಹ ಹುದ್ದೆಗಳ ನೇಮಕಾತಿ ಆನ್ಲೈನ್ ಗಳ ಮೂಲಕ ಅರ್ಜಿ ಸಲ್ಲಿಸಿ

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಲ್ಲಿ ಉದ್ಯೋಗಾವಕಾಶ

ನಿಮ್ಮಲ್ಲಿ ಈ ಲಕ್ಷಣಗಳು ಇದ್ದರೆ ನಿಮಗೆ ಮಂಗನ ಖಾಯಿಲೆ ಬಂದಿದೆ ಎಂದರ್ಥ

ಪ್ರತಿದಿನ ಕಷ್ಟಪಟ್ಟು ನೂರು ರೂಪಾಯಿ ನಿಮಗೆ ತೆರಿಗೆಯನ್ನು ನಾವು ನೀಡಿದರೆ ನಮಗೆ ಕೇವಲ 13 ರೂಪಾಯಿಗಳನ್ನು ಮರಳಿ ನೀಡಿದರೆ ಇದು ಎಷ್ಟು ನ್ಯಾಯ,

ಈ ರೀತಿಯಾಗಿ ಕೇಂದ್ರ ಸರ್ಕಾರ ಮಾಡುತ್ತಿರುವುದು ಎಷ್ಟು ಸರಿ ಎಂಬುದಾಗಿ ಶಾಸಕ ರಂಗನಾಥ್ ಅವರು ತಿಳಿಸಿದ್ದಾರೆ ನೀವು ಭಾರತ್ ರೈಸ್ ಎನ್ನುವ ಜಾಹೀರಾತುಗಳ ಮೂಲಕ ಜನರ ಮನಸ್ಸನ್ನು ಗೆಲ್ಲಲು ಪ್ರಸಿದ್ಧಿ ಹೊಂದುತ್ತಿದ್ದೀರಿ

ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?
ರಾಜ್ಯ ಸರ್ಕಾರಕ್ಕೆ ಕೊಡಲು ಅಕ್ಕಿ ಇಲ್ಲ ಭಾರತ್ ರೈಸ್ ಎಲ್ಲಿಂದ ಬಂತು?

ಆದರೆ ರಾಜ್ಯ ಸರ್ಕಾರದವರು ಉಚಿತವಾಗಿ ಕೊಡುತ್ತೇವೆ ಎಂದು ಹೇಳಿದರೆ ನಿಮಗೆ ಇದರಿಂದ ಮೋಸ ವಂಚನೆಗಳು ಉಂಟಾಗುತ್ತಾ ಇದೆ ಇದು ಯಾವ ನ್ಯಾಯ ನಿಮ್ಮ ಭಾರತ ಎಲ್ಲಿಂದ ಬಂತು ಆಗ ಇರಬೇಕು ಕೊಡಬೇಕಾದ ಹಾಕಿ ಈಗ ಎಲ್ಲಿಂದ ಬಂತು ಎಂಬುದು ಪ್ರಶ್ನೆಯನ್ನ ಮಾಡುತ್ತಿದ್ದಾರೆ.

ಕೇಂದ್ರ ಸರ್ಕಾರದ ರಾಜ್ಯ ಸರ್ಕಾರದವರಿಗೆ ಸಾಕಷ್ಟು ರೀತಿಯ ಅನ್ಯಾಯವನ್ನು ಮಾಡುತ್ತಿದ್ದಾರೆ ಎಂಬುದಾಗಿ ಶಾಸಕ ಕಿಡಿ ಕಾರಿದಿದ್ದರೆ ಇರುವುದು ಮತ್ತು ಪ್ರಶ್ನೆಯನ್ನು ಮಾಡಿದ್ದಾರೆ.

LEAVE A REPLY

Please enter your comment!
Please enter your name here