ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ

46
ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ
ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ

ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ

ನಮಸ್ಕಾರ ಪ್ರಿಯ ಸ್ನೇಹಿತರೇ, ಭಾರತದಲ್ಲಿ ಈಗಾಗಲೇ ಐಪಿಎಲ್ ಕೂಡ ಆರಂಭವಾಗಿದೆ, ವುಮೆನ್ಸ್ ಪ್ರೀಮಿಯಂ ಎಲ್ಲರಿಗೂ ಕೂಡ ಒಂದು ರೀತಿಯ ಸಂತೋಷವನ್ನು ನೀಡುತ್ತಾ ಇದೆ ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಮೆನ್ಸ್ ಅವರ ಐಪಿಎಲ್ ಮ್ಯಾಚ್ ಕೂಡ ನಡೆಯುತ್ತದೆ.

ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ
ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ

ಈ ಸಲ ಕಪ್ ನಮ್ದೇ ಎಂದು ಎಲ್ಲರನ್ನ ಕೂಡ ಗಮನ ಸೆಳೆದಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೊಯ್ಲಿಯವರಿಗೆ ಬೆಂಬಲ ನೀಡಲು ಅನೇಕ ಜನರು ಕಾಯುತ್ತಿದ್ದಾರೆ,

ಈ ಬಾರಿ ಐಪಿಎಲ್ ನಡೆಯುವ ಕನ್ನಡಿಗರಿಗೆ ನೋಡುವ ಅದೃಷ್ಟ ಇಲ್ಲ ಎಂದು ಹೇಳಲಾಗುತ್ತಾ ಇದೆ.

ನೀರಿನ ಬರ ಕ್ರಿಕೆಟ್ ಗೂ ಕೂಡ ತಟ್ಟಿದೆ, ಬೆಂಗಳೂರಿನಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿರುವುದರಿಂದ ಒಂದೊಂದು ಹನಿಗೂ ಕೂಡ ಪರದಾಡುವಂಥ ಪರಿಸ್ಥಿತಿಗಳು ಬರುತ್ತವೆ. ಕುಡಿಯುವ ನೀರಿಗೆ ಪರೆದಾಡುವಂಥ ಪರಿಸ್ಥಿತಿ ಇದ್ದಾಗ ಐಪಿಎಲ್ ಮ್ಯಾಚ್ ಯನ್ನ ಏನಾದರೂ ಆರಂಭ ಮಾಡಿದರೆ ಮತ್ತಷ್ಟು ನೀರಿಗೆ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದಿದ್ದಾರೆ.

ಬೆಂಗಳೂರಿನಲ್ಲಿ ನಡೆಯಬೇಕಾಗಿದ್ದ ಮ್ಯಾಚನ್ನು ಬೇರೆ ಕಡೆಯಲ್ಲಿ ನಡೆಸಲು ಅನೇಕ ರೀತಿಯ ಒತ್ತಾಯಗಳು ಕೂಡ ಕೇಳಿ ಬರುತ್ತಿವೆ. ಮಾರ್ಚ್ 22ನೇ ತಾರೀಖಿನಿಂದ ಐಪಿಎಲ್ ಮ್ಯಾಚ್ ಆರಂಭವಾಗುತ್ತದೆ. ಮಾರ್ಚ್ 29 ನೇ ತಾರೀಕು ಬೆಂಗಳೂರಿನಲ್ಲಿ ಮೊದಲ ಮ್ಯಾಚ್ ನಡೆಯುತ್ತೆ,

ಮಾಹಿತಿ ಆಧಾರ:

ಬೆಂಗಳೂರು ಚಿಕ್ಕಪೇಟೆಯಲ್ಲಿ ಕಡಿಮೆ ಬೆಲೆಯಲ್ಲಿ ಸೀರೆ

NIA ರಾಷ್ಟ್ರೀಯ ತನಿಖಾ ಸಂಸ್ಥೆಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ

ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ರೈತರಿಗೆ ಅನುದಾನ

ಮೋದಿ ಸರ್ಕಾರದಿಂದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್

ಈ ಮ್ಯಾಚ್ ನಲ್ಲಿ 9 ಬಾರಿ ಬೆಂಗಳೂರಿನಲ್ಲಿ ಮ್ಯಾಚ್ಗಳು ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಬೆಂಗಳೂರಿನಲ್ಲಿ ಮ್ಯಾಚನ್ನು ನಡೆದರೆ ಸಾಕಷ್ಟು ರೀತಿಯ ನೀರಿನ ಪರಿಸ್ಥಿತಿಗಳು ಎದುರಾಗುತ್ತವೆ. ಆ ಯೋಜನೆ ಆಗಿರುವ ಪಂದ್ಯವನ್ನ ಕ್ಯಾನ್ಸಲ್ ಮಾಡಿ ಎನ್ನುವ ಅಭಿಯಾನ ಕೂಡ ಆರಂಭವಾಗಿದೆ.

ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ
ಬೆಂಗಳೂರಿನಲ್ಲಿ ನೀರಿಲ್ಲ ಆರ್‌ಸಿಬಿ ಮ್ಯಾಚ್ ನಡೆಯುವುದಿಲ್ಲ

ಕ್ರಿಕೆಟ್ ಹಬ್ಬ ಮಾರ್ಚ್ 22 ರಿಂದ ಇಂಡಿಯನ್ ಪ್ರೀಮಿಯಂ ಲೀಗ್ ಗ್ರಾಂಡ್ ಓಪನ್, ಮಾರ್ಚ್ 29ರಂದು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿ ಮ್ಯಾಚ್,

ಐಪಿಎಲ್ ನಲ್ಲಿ ಆರ್‌ಸಿಬಿ ಆಟ ನೋಡಲು ಅಭಿಮಾನಿಗಳ ಕಾತರ, ಆರ್‌ಸಿಬಿ ಪಂದ್ಯ ಬೆಂಗಳೂರಿನಲ್ಲಿ ನೋಡುವುದೇ ಕಣ್ಣಿಗೆ ಹಬ್ಬ, ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ ನಡೆಯುವುದೇ ಒಂದು ರೀತಿಯ ಗೊಂದಲವಾಗಿದೆ.

ಬೆಂಗಳೂರಿನಲ್ಲಿ ಮ್ಯಾಚ್ ನಡೆದರೆ ನೀರಿಗೆ ಸಾಕಷ್ಟು ರೀತಿಯ ತೊಂದರೆ ಎದುರಾಗುತ್ತದೆ. ಬೆಂಗಳೂರಿನಲ್ಲಿ ಐಪಿಎಲ್ ಮ್ಯಾಚ್ ಕ್ಯಾನ್ಸಲ್ ಮಾಡಲು ಸಾಕಷ್ಟು ರೀತಿಯ ಮನವಿ ಬರುತ್ತಿದೆ ಆದ್ದರಿಂದ ಬೆಂಗಳೂರಿನಲ್ಲಿ ಈ ಮ್ಯಾಚ್ ನಡೆಯುವುದು ತುಂಬಾ ಕಡಿಮೆ ಎಂದು ಹೇಳಲಾಗುತ್ತಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here