ನಮಸ್ಕಾರ ಪ್ರಿಯ ಸ್ನೇಹಿತರೇ, ಗೃಹ ಲಕ್ಷ್ಮಿ ಯೋಜನೆಯ ಹಣ ಅನೇಕ ಮಹಿಳೆಯರು ಪಡೆದುಕೊಳ್ಳುತ್ತಿದ್ದಾರೆ. ಕೆಲವೊಂದಿಷ್ಟು ಮಹಿಳೆಯರಿಗೆ ಹಣ ಇನ್ನೂ ಕೂಡ ಜಮಾ ಆಗಿಲ್ಲ
ಆದ್ದರಿಂದ ನೀವು ಗೃಹಲಕ್ಷ್ಮಿ ಯೋಜನೆಯ ಹಣವನ್ನ ಪಡೆದುಕೊಳ್ಳಬೇಕು ಎಂದರೆ ಈ ನಾಲ್ಕು ಡಾಕ್ಯುಮೆಂಟ್ ಗಳನ್ನು ನೀಡಬೇಕು ಅವುಗಳು ಯಾವುದು ಎಂಬುದನ್ನು ತಿಳಿಯೋಣ.
ಯಾವೆಲ್ಲ ಡಾಕ್ಯುಮೆಂಟ್ಗಳ ನೀಡಬೇಕು ಎಂದರೆ ನಿಮ್ಮ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಗಳು ಲಿಂಕ್ ಆಗಿರುವಂತಹ ಬ್ಯಾಂಕ್ ಖಾತೆ,
ಗೃಹಲಕ್ಷ್ಮಿ ಯೋಜನಿಗೆ ಅರ್ಜಿ ಸಲ್ಲಿಸಿರುವಾಗ ಒಂದು ರಶೀದಿಯನ್ನು ಕೊಟ್ಟಿರುತ್ತಾರೆ ಅದನ್ನು ನೀವು ಇಟ್ಟುಕೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಹೋಗಿ ಈ 4 ದಾಖಲೆಗಳನ್ನು ತೆಗೆದುಕೊಳ್ಳಬೇಕು.
ಯಾರಿಗೆ ಗೃಹಲಕ್ಷ್ಮಿ ಯೋಜನೆಯ ಮೊದಲು ಮತ್ತು ಎರಡನೇ ಕಂತಿನ ಹಣ ಬರದೇ ಇರುವವರು ಈ ಕೆಲಸವನ್ನು ನೀವು ಮಾಡಲೇಬೇಕು. ಆಗಸ್ಟ್ ತಿಂಗಳಲ್ಲೇ ಅಪ್ಲೈ ಮಾಡಿದ್ದರು
ಕೂಡ ಅಂತವರು ಹಣವನ್ನ ಇನ್ನೂ ಕೂಡ ಪಡೆದೆ ಇಲ್ಲ ಎಂದರೆ ಅಂತಹ ವ್ಯಕ್ತಿಗಳು ನೀವು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳಿಗೆ ಹೋಗಿ ಇವುಗಳನ್ನು ಸಲ್ಲಿಸಿ ಬರಬೇಕು.
ಎಲ್ಲಾ ರೀತಿಯ ದಾಖಲೆಗಳು ಕೂಡ ಸರಿಯಾಗಿ ಇದ್ದು ನಿಮಗೇನಾದರೂ ಗೃಹಲಕ್ಷ್ಮಿ ಯೋಜನೆ ಹಣ ಬಂದಿಲ್ಲ ಎಂದರೆ ಆಫೀಸ್ ಗೆ ನೀವು ಹೋಗಿ ದಾಖಲೆಗಳನ್ನು ನೀಡುವುದು ಉತ್ತಮ.
ಒಂದು ವೇಳೆ ನಿಮಗೆ ಹಣ ಬರದೇ ಇದ್ದು ನೀವು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿರುತ್ತೇವೆ ಆದರೂ ಕೂಡ ನಿಮಗೆ ಹಣ ಬಂದಿಲ್ಲ ಎಂದರೆ ನೀವು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ನ ಮೂಲಕ ಸ್ಟೇಟಸ್ ಗಳನ್ನು ಕೂಡ ಚೆಕ್ ಮಾಡಿಕೊಳ್ಳಬಹುದು.
ಸ್ಟೇಟಸ್ ಗಳನ್ನು ಚೆಕ್ ಮಾಡಿಕೊಂಡಾಗ ನಿಮಗೆ ಏನಾದ್ರು ದಾಖಲೆಗಳಲ್ಲಿ ತೊಂದರೆಗಳಿದ್ದರೆ ಅವುಗಳನ್ನು ನೀವು ಸರಿಪಡಿಸಿಕೊಳ್ಳುವುದು ಮುಖ್ಯ.
ಯಾರೆಲ್ಲ ಈ ದಾಖಲೆ ನನ್ನ ಕೊಟ್ಟು ಬರಬೇಕು ಎಂದರೆ ನಿಮಗೆ ಮೊದಲನೇ ಕಂತಿನ ಹಣ ಜಮಾ ಆಗದೇ ಇದ್ದಾಗ ಈ ರೀತಿಯ ಕೆಲಸವನ್ನ ನೀವು ಮಾಡಲೇಬೇಕು ಇಲ್ಲವಾದರೆ
ನಿಂತಿದ್ ಗೃಹಲಕ್ಷ್ಮಿ ಯೋಜನೆಯ ಹಣ ಎಂಬುದು ಬರಲು ಸಾಧ್ಯವಾಗುವುದಿಲ್ಲ. ಈ ನಾಲ್ಕು ದಾಖಲೆಗಳನ್ನು ನೀಡಿದ್ದೆ ಆದರೆ ಗೃಹಲಕ್ಷ್ಮಿ ಯೋಜನೆ ಯ ಹಣವನ್ನು ನೀವು ಪಡೆಯಬಹುದು.
ಜೀವನದಲ್ಲಿ ತುಂಬಾ ಜನಕ್ಕೆ ಏನು ಮಾಡಿದ್ರೂ ಕೂಡ ನೆಮ್ಮದಿ ಅನ್ನೋದು ಇರೋದಿಲ್ಲ, ಉದ್ಯೋಗ, ಹಣಕಾಸಿನ ಬಾಧೆ, ಮನೆಯಲ್ಲಿ ಕಿರಿ ಕಿರಿ ಇನ್ನು ಏನೇ ಗುಪ್ತ ಸಮಸ್ಯೆ ಇದ್ದರೂ ಉಚಿತ ಸಲಹೆ ಕೊಡುತ್ತೇವೆ ಫೋನ್ ಮಾಡಿ 9620799909
- ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವಂತಹ ಹುದ್ದೆಗಳ ನೇಮಕಾತಿ.
- ಗೃಹಲಕ್ಷ್ಮಿ ಯೋಜನೆಯ ಮೊದಲನೇ ಕಂತಿನ ಹಣ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ
- ಸರ್ಕಾರದಿಂದ ಗುಡ್ ನ್ಯೂಸ್ ಗೃಹಲಕ್ಷ್ಮಿ ಯೋಜನೆ
- ಕೇವಲ ಮೂರು ನಿಮಿಷದಲ್ಲಿ ನಿಮಗೆ 5 ಲಕ್ಷ ಸಾಲ ದೊರೆಯುತ್ತದೆ
- ಕೋಟಿ ಕೋಟಿ ಒಡೆಯ ವರ್ತೂರು ಸಂತೋಷವರ ಆಸ್ತಿ ಎಷ್ಟು.
- ಶಿಕ್ಷಕಿ ಮಾಡಿದ ತಪ್ಪಿಗೆ ಸಾವನ್ನಪ್ಪಿದ ವಿದ್ಯಾರ್ಥಿ
ಮಾಹಿತಿ ಆಧಾರ