ವಿಜಯ್ ರಾಘವೇಂದ್ರ ಅವರ ಈ ಸಾಲುಗಳು ಎಷ್ಟೊಂದು ಸತ್ಯ ಅಲ್ವಾ.

73

ನಮಸ್ಕಾರ ಪ್ರಿಯ ಸ್ನೇಹಿತರೇ, ವಿಜಯ ರಾಘವೇಂದ್ರ ಅವರು ಕೆಲವೊಂದಿಷ್ಟು ದಿನಗಳ ಹಿಂದೆ ಅವರು ವಿಡಿಯೋವನ್ನು ಮಾಡಿ ಅವರು ಒಂದು ಹಾಡನ್ನು ಹೇಳಿದ್ದಾರೆ. ಅವರು ತುಂಬಾ ಭಾವುಕರಾಗಿ ಒಂದು ಹಾಡನ್ನು ಹೇಳಿದ್ದಾರೆ

ಮತ್ತು ಈ ಹಾಡಿನಲ್ಲಿ ಎಷ್ಟೊಂದು ಅರ್ಥಗಳಿವೆ ವಿಜಯ ರಾಘವೇಂದ್ರ ಅವರು ತಮ್ಮ ಹೆಂಡತಿಯನ್ನು ಕಳೆದುಕೊಂಡು ಕೆಲವೊಂದು ಇಷ್ಟು ದಿನಗಳೆ ಕಳೆದು ಹೋಗಿದೆ ಆದ್ದರಿಂದ ಅವರು ತಮ್ಮ ಹೆಂಡತಿಯನ್ನು ನೆನೆದು ಈ ಸುಂದರವಾದ ಸಾಲುಗಳನ್ನ ಅರ್ಪಿಸಿರೋದನ್ನ ಕಾಣಬಹುದಾಗಿದೆ.

ಒಳಿತು ಮಾಡು ಮನಸ ನೀ ಇರೋದು ಮೂರೇ ದಿವಸ. ಇರುವಷ್ಟು ದಿನ ಒಳ್ಳೆಯದನ್ನು ಮಾಡೋಣ ಜೀವ ಹೋದ ಮೇಲೆ ಬರೀ ಹೆಸರೊಂದೇ ಉಳಿಯುತ್ತದೆ ಎಂದು ವಿಜಯ ರಾಘವೇಂದ್ರ ಅವರು ಹೇಳಿದ್ದಾರೆ.

ವಿಜಯ ರಾಘವೇಂದ್ರ ಅವರು ಈ ಹೇಳಿರುವಂತಹ ಸಾಲು ತುಂಬಾ ಸ್ಪಷ್ಟವಾಗಿದೆ ಇದರಿಂದ ನಾವು ಇರುವಷ್ಟು ದಿನ ಒಳ್ಳೆಯ ಕೆಲಸ ಕಾರ್ಯವನ್ನ ಮಾಡಬೇಕು ಜೀವ ಹೋದ ಮೇಲೆ ನಾವು ಇರುವಷ್ಟು ದಿನ ಒಳ್ಳೆಯ ಕೆಲಸವನ್ನ ಮಾಡಬೇಕು ತುಂಬಾ ಒಳ್ಳೆಯ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯ

ಏಕೆಂದರೆ ನಾವು ಇರುವಷ್ಟು ದಿನ ಒಳ್ಳೆಯ ಕೆಲಸ ಕಾರ್ಯವನ್ನ ಮಾಡಿದರೆ ನಮಗೆ ಇದರಿಂದ ತುಂಬಾ ಒಳಿತಾಗುತ್ತದೆ. ನಮ್ಮ ದೇಹ ಇರುವವರೆಗೆ ಮಾತ್ರ ಒಳ್ಳೆ ಕೆಲಸವನ್ನ ಮಾಡುವುದು ಮುಖ್ಯ. ನಾವು ಸತ್ತ ನಂತರ ನಮ್ಮ ಜೊತೆಗೆ ಹೆಸರು ಒಂದೇ ಬರುತ್ತದೆ ಎಂಬುವುದು ಮಾತ್ರ ಇದು ಸಾಬೀತಾದಂತ ವಿಷಯವಾಗಿದೆ

ವಿಜಯ ರಾಘವೇಂದ್ರ ಅವರು ಈ ಹೇಳಿರುವಂತಹ ಸಾಲು ನಿಜಕ್ಕೂ ಸತ್ಯ ಏಕೆಂದರೆ ಈ ಭೂಮಿಯ ಮೇಲೆ ಇರುವಷ್ಟು ದಿನ ನಾವು ಒಳ್ಳೆಯ ಕೆಲಸ ಕಾರ್ಯವನ್ನ ಮಾಡಬೇಕು ಇದರಿಂದ ಅಶ್ವತ್ ಅವರು ಹಾಡು ಹೇಳಿರುವುದನ್ನು ಕೆಲವೊಂದಿಷ್ಟು ಸಾಲುಗಳನ್ನ ಅವರು ಹೇಳಿದ್ದಾರೆ.

ಒಳಿತು ಮಾಡು ಮನಸ ನೀ ಇರೋದು ಮೂರು ದಿವಸ ಈ ಸಾಲುಗಳನ್ನ ಅವರು ಹಾಡಲ್ಲಿ ಹೇಳಿ ವಿಡಿಯೋನ ಮಾಡಿ ಅವರು ಬಿಟ್ಟಿರೋದನ್ನ ಕಾಣಬಹುದಾಗಿದೆ ಆದ್ದರಿಂದ ನಾವು ಇರುವಷ್ಟು ದಿನ ಒಳ್ಳೆಯ ಕೆಲಸವನ್ನ ಮಾಡಿ ಜನರಿಂದ ಒಳ್ಳೆಯ ಮೆಚ್ಚುಗೆಯನ್ನ ಪಡೆಯಬೇಕು ನಾವು ಸತ್ತ ನಂತರ ಏನು ಉಳಿಯುವುದಿಲ್ಲ ಎಂಬುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಅತ್ಯಂತ ಪ್ರಖ್ಯಾತ ಜ್ಯೋತಿಷ್ಯರು ಆಗಿರುವ ಸುರ್ಯಾ ಪ್ರಾಕಾಶ್ ಕುಡ್ಲ ರವರಿಗೆ ಒಮ್ಮೆ ಕರೆ ಮಾಡಿರಿ 9620799909 ಉಚಿತ ಸಲಹೆ ನಿಮಗೆ ದೊರೆಯುವುದು 9620799909 ಕರೆ ಮಾಡಿ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here