ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

28

ನಮಸ್ಕಾರ ಪ್ರಿಯ ಸ್ನೇಹಿತರೇ, ರೈತನು ದೇಶದ ಜೀವಾಳವಾಗಿರುವುದರಿಂದ ರೈತನಿಗೆ ಅನೇಕ ಬಾರಿ ಸಂಕಷ್ಟಗಳು ಎದುರಾಗುತ್ತದೆ. ರೈತರು ಬೆಳೆಯನ್ನ ಬೆಳೆಯುತ್ತಾರೆ

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ
ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಅವರು ಮಳೆ ಇದ್ದರೆ ಮಾತ್ರ ಬೆಳೆಯನ್ನ ಬೆಳೆಯಲು ಸಾಧ್ಯವಾಗುತ್ತದೆ ಆದರೆ ಇತ್ತೀಚಿನ ದಿನಗಳಲ್ಲಿ ರೈತರಿಗೆ ಬೆಳೆಯನ್ನ ಬೆಳೆಯಲಾಗಿದೆ ಸಾಕಷ್ಟು ರೀತಿಯ ಸಮಸ್ಯೆಗಳು ಕೂಡ ಎದುರಾಗಿದ್ದವು.

ಅತಿವೃಷ್ಟಿ ಮತ್ತು ಅನಾವೃಷ್ಟಿಗಳು ಆದಾಗ ರೈತರಿಗೆ ಸಾಕಷ್ಟು ರೀತಿಯ ತೊಂದರೆಗಳು ಎದುರಾಗುತ್ತವೆ. ರೈತರು ಒಳ್ಳೆಯ ಬೆಳೆಯನ್ನ ಬೆಳೆದರೂ ಕೂಡ ಅದಕ್ಕೆ ತಕ್ಕನಾದಂತಹ ಬೆಲೆ ಎಂಬುದು ಸಿಗುವುದಿಲ್ಲ.

ಇದರಿಂದಾಗಿ ರೈತರು ಕೃಷಿಗಾಗಿ ಮಾಡಿಕೊಂಡಿರುವ ಸಾಲವನ್ನು ತೀರಿಸಲು ಸಾಧ್ಯವಾಗದಂತಹ ಪರಿಸ್ಥಿತಿಗಳನ್ನ ಎದುರಿಸಿದ್ದಾರೆ. ರೈತರ ಸಂಕಷ್ಟಗಳನ್ನ ಪರಿಹಾರ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದವರು ಕೆಲವೊಂದಿಷ್ಟು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಜಮೀನು ಹೊಂದಿರುವ ಪ್ರತಿಯೊಬ್ಬರಿಗೂ ಕೂಡ ಕಂದಾಯ ಇಲಾಖೆಯಿಂದ ಒಳ್ಳೆಯ ಮಾಹಿತಿಯನ್ನು ನೀಡಿದ್ದಾರೆ.

ಇದನ್ನು ಓದಿ:

ಗೃಹಲಕ್ಷ್ಮಿ ಆರನೇ ಕಂತು ಹಣ ಬರುವುದಕ್ಕೆ ಎರಡು ಹೊಸ ನಿಯಮ

ನಮಾಜ್ ಗಾಗಿ ಪರೀಕ್ಷೆ ಟೈಮನ್ನೇ ಬದಲಾಯಿಸಿದ್ರಾ ಸಿದ್ದರಾಮಯ್ಯ?

ರೇಷನ್ ಕಾರ್ಡ್ ಈ ಕೆವೈಸಿ ಮಾಡಿರುವುದಕ್ಕೆ ಕೊನೆಯ ದಿನಾಂಕ ನಿಗದಿ

ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಹುದ್ದೆಗೆ ವಿಕಲಚೇತನರಿಂದ ಅರ್ಜಿ ಆಹ್ವಾನ

RRF ರೈಲ್ವೆ ಪೊಲೀಸ್ ಹುದ್ದೆಗಳ ನೇಮಕಾತಿ 2024

ಜಮೀನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ಕಂದಾಯ ಇಲಾಖೆಯಿಂದ ಸಾಕಷ್ಟು ಜನ ರೈತರು ಸ್ವಂತ ಜಮೀನನ್ನ ಹೊಂದಿರುತ್ತಾರೆ, ಹಲವು ವರ್ಷಗಳು ಅಥವಾ ತಲಾತಲಾಂತರದಿಂದ ಒಂದೇ ಜಮೀನಿನಲ್ಲಿ ಕೃಷಿಯನ್ನು ಮಾಡಿಕೊಂಡು ಬಂದಿರುವ ರೈತರು ಜಮೀನು ಪತ್ರಗಳನ್ನ ಅವರು ಹೊಂದಿರುವುದಿಲ್ಲ,

ಅವರದ್ದೇ ಸ್ವಂತ ಜಮೀನು ಆಗಿದ್ದರೂ ಕೂಡ ಜಮೀನಿನಲ್ಲಿ ಎಲ್ಲಾ ದಾಖಲೆಗಳು ಕೂಡ ರೈತರ ಬಳಿ ಇರುವುದಿಲ್ಲ ಜಮೀನಿಗೆ ಹೋಗಲು ಕಾಲು ದಾರಿ, ಜಮೀನಿನ ಸುತ್ತ ಇರುವ ಜಮೀನು ಯಾರದ್ದು, ಜಮೀನಿನ ಸುತ್ತ ಎಷ್ಟು ಮರಗಳಿವೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲು.

ಸರ್ವೇ ನಂಬರ್ ಗಳು ಇದ್ದರೆ ಮಾತ್ರ ಜಮೀನಿನ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅನೇಕ ವರ್ಷಗಳಿಂದ ಅವರೇನಾದರೂ ಜಮೀನು ಮಾಡಿಕೊಂಡು ಬಂದಿದ್ದರೆ ಅವರ ಬಳಿ ಈ ಸರ್ವೇ ನಂಬರ್ ಎಂಬುದು ಇರುವುದಿಲ್ಲ, ಇಂತಹ ಸಂದರ್ಭದಲ್ಲಿ ರೈತರು ಸಾಕಷ್ಟು ರೀತಿಯ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ.

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ
ಜಮೀನನ್ನ ಹೊಂದಿರುವ ಪ್ರತಿಯೊಬ್ಬ ರೈತರಿಗೂ ಕೂಡ ಈ ಹೊಸ ನಿಯಮಗಳು ಜಾರಿಗೆ ಬಂದಿವೆ

ಇದು ನಮ್ಮ ಜಮೀನು ಎಂದು ಹೇಳಿಕೊಳ್ಳಲು ಅವರ ಬಳಿ ಕೆಲವಂದಿಷ್ಟು ದಾಖಲೆಗಳು ಕೂಡ ಇರುವುದಿಲ್ಲ.

ಇನ್ನು ಮುಂದಿನ ದಿನಗಳಲ್ಲಿ ರೈತರಿಗೆ ಈ ರೀತಿಯ ಸಮಸ್ಯೆಗಳು ಆಗಬಾರದು ಎನ್ನುವ ಕಾರಣಕ್ಕಾಗಿ ಕಂದಾಯದ ಇಲಾಖೆಯು ಮಹತ್ವದ ಅಭಿಯಾನವನ್ನು ಕೈಗೊಂಡಿದೆ.

ಸರ್ವೇ ನಂಬರ್ ಗಳ ಡಿಜಿಟಲ್ ಕರಣವನ್ನು ಮಾಡುವುದರಿಂದ ಇನ್ನು ಮುಂದೆ ಜಮೀನು ಹೊಂದಿರುವ ರೈತರಿಗೆ ತುಂಬಾ ಅನುಕೂಲ ಎಂಬುದು ಉಂಟಾಗುತ್ತದೆ.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here