Home ಸುದ್ದಿ ಮನೆ ಇಡೀ ದೇಶಕ್ಕೂ ಕೂಡ ಈ ನಿಯಮಗಳು ಅನ್ವಯವಾಗುತ್ತದೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ.

ಇಡೀ ದೇಶಕ್ಕೂ ಕೂಡ ಈ ನಿಯಮಗಳು ಅನ್ವಯವಾಗುತ್ತದೆ ಪೆಟ್ರೋಲ್ ಡೀಸೆಲ್ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆ.

64

ನಮಸ್ಕಾರ ಪ್ರಿಯ ಸ್ನೇಹಿತರೇ, ಅಕ್ಟೋಬರ್ ತಿಂಗಳ ಯಾವುದೇ ರೀತಿಯ ಹೊಸ ನಿಯಮಗಳು ಅಥವಾ ಇಳಿಕೆ ಆಗಬೇಕು ಅಂದುಕೊಂಡಿದ್ದೆ ಅಕ್ಟೋಬರ್ ಒಂದನೇ ತಾರೀಕಿನಂದೆ ಇಳಿಕೆಯಾಗುತ್ತದೆ, ವಿವಿಧ ಬಗೆಯ ಸೇವೆ ಸೌಲಭ್ಯಗಳಲ್ಲಿ ಬದಲಾವಣೆಯನ್ನು ನೀವು ಅಕ್ಟೋಬರ್ ನಲ್ಲಿ ಕಾಣಬಹುದಾಗಿದೆ.

ಪೆಟ್ರೋಲ್ ಡೀಸೆಲ್ ಜನರು ಬಳಕೆ ಮಾಡುತ್ತಿದ್ದಾರೆ ಸ್ವಂತ ವಾಹನವನ್ನು ಹೊಂದಿರುವವರಿಗೆ ಇಳಿಕೆ ಆಗಿರುವುದನ್ನು ಗಮನಿಸಬಹುದಾಗಿದೆ. 2000 ನೋಟನ್ನ ಬದಲಾವಣೆ ಮಾಡಬೇಕು ಅಂದುಕೊಂಡಿದ್ದವರಿಗೆ ಅಕ್ಟೋಬರ್ 7ನೇ ತಾರೀಖಿನವರೆಗೂ ಕೂಡ ಗಡವನ್ನ ವಿಸ್ತರಿಸಿದ್ದಾರೆ.

ಅವರು ಕೂಡ ಏಳನೇ ತಾರೀಕಿನ ಒಳಗಡೆ ನೀವು 2000 ವನ್ನು ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಅನ್ನು ವಾಹನಗಳಿಗೆ ಹಾಕಿಸಿಕೊಳ್ಳುವವರಿಗೆ ಆ ಬೆಲೆಯೂ ಕೂಡ ಕಡಿಮೆಯಾಗುವ ಸಾಧ್ಯತೆ ಇದೆ.

ಮುಂದಿನ ದಿನಗಳಲ್ಲಿ ಚುನಾವಣೆಗೆ ಬರೋವ ಸಾಧ್ಯತೆ ಇಂದ ಎಲ್ಲವನ್ನ ಕೂಡ ಕಡಿಮೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಎಲ್ ಪಿ ಜಿ ಗ್ಯಾಸ್ ಸಿಲೆಂಡರ್ ಬಳಕೆಯಲ್ಲಿ 200 ರೂ ಏರಿಕೆಯಾಗಿದೆ ಅದರಲ್ಲೂ ವಾಣಿಜ್ಯ ಬಳಕೆ ಮಾಡುತ್ತಿರುವುದು ಈ ಏರಿಕೆ ಕಾಣಬಹುದು ಬೇರೆ ಯಾಗಿದ್ದರೆ 200 ರೂ ಇಳಿಕೆ ಆಗಿರೋದನ್ನ ಗಮನಿಸಬಹುದು.

ಯಾವುದೇ ರೀತಿಯ ವಾಹನಗಳಲ್ಲಿ ನೀವು ಪ್ರಯಾಣವನ್ನ ಮಾಡುತ್ತಾ ಇದ್ದರೆ ಆ ಪ್ರಯಾಣ ಮಾಡುವ ಸಂದರ್ಭದಲ್ಲಿ ಜಿಎಸ್‌ಟಿ ಪ್ರಮಾಣವನ್ನು ಕೂಡ ಏರಿಕೆ ಮಾಡಲಾಗಿದೆ. ಇದರಿಂದ ಜನಸಾಮಾನ್ಯರಿಗೆ ಹೊಡೆತ ಬಿಡುವ ಸಾಧ್ಯತೆ ಹೆಚ್ಚಾಗಿದೆ.

ಕೆಲವೊಂದು ಇಷ್ಟು ಸಾಮಾನ್ಯ ವಸ್ತುಗಳ ಬೆಲೆ ಕಡಿಮೆ ಆದರೆ ಇನ್ನೂ ಕೆಲವೊಂದಿಷ್ಟು ವಸ್ತುಗಳಲ್ಲಿ ಏರಿಕೆಯಾಗುವುದನ್ನ ಗಮನಿಸಬಹುದಾಗಿದೆ.

ಪಿಂಚಣಿ ಸೌಲಭ್ಯವನ್ನು ಪಡೆದುಕೊಳ್ಳುತ್ತಿರುವ ವೃದ್ಧರಿಗೆ ತೆರಿಗೆ ಹಣವನ್ನ ಪಡೆಯುತ್ತಿರುವ ಅಂಚೆ ಕಚೇರಿ ಅಥವಾ ಬ್ಯಾಂಕುಗಳಿಗೆ ಹೋಗಿ ನೀವು ಕೂಡ ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿಕೊಳ್ಳಬೇಕು

ಆಧಾರ್ ಕಾರ್ಡ್ ಗಳನ್ನು ಲಿಂಕ್ ಮಾಡಿಸಿಕೊಂಡು ಇದ್ದೆ ಆದರೆ ಮುಂದಿನ ದಿನಗಳಲ್ಲಿ ನೀವು ಹಣವನ್ನು ಪಡೆಯಲು ಸಾಧ್ಯವಾಗುತ್ತದೆ. ಜನನ ಪ್ರಮಾಣ ಪತ್ರವನ್ನು ಇಟ್ಟುಕೊಂಡು ಮಾತ್ರ ನೀವು ಯಾವುದೇ ರೀತಿಯ ಪ್ರಮುಖ ದಾಖಲೆಗಳ ಪಡೆದುಕೊಳ್ಳಬಹುದು. ಇಲ್ಲವಾದರೆ ನೀವು ಯಾವುದೇ ಕಾರಣಕ್ಕೂ ಪಡೆಯಲು ಸಾಧ್ಯವಾಗುವುದಿಲ್ಲ.

ಇದರ ಪ್ರಯೋಜನ ಪಡೆಯಬಹುದು

ನಿಮ್ಮ ಸಮಸ್ಯೆ ಪರಿಹಾರ ಆಗುತ್ತಾ ಇಲ್ಲವೇ ಹಾಗದ್ರೆ FREE KUBHER YANTRA ಗುರುಗಳಿಂದ ಪಡೆಯೋಕೆ ಈ ಕುಡ್ಲೆ ಕರೆ ಮಾಡಿರಿ 9900804442 ಎಲ್ಲಾ ಹತ್ತಾರು ಸಮಸ್ಯೆಗೆ ಪರಿಹಾರ ಸಿಗುವುದು

ಮಾಹಿತಿ ಆಧಾರ

DISCLAIMER: ಸರ್ಕಾರದ ಎಲ್ಲಾ ಯೋಜನೆ ಮತ್ತು ಇನ್ನಿತರೇ ಯಾವುದೇ ರೀತಿಯ ಮಾಹಿತಿಗಳು ಇದಕ್ಕೂ ನಮ್ಮ ವೆಬ್ಸೈಟ್ ಯಾವುದೇ ರೀತಿಯ ಸಂಭಂಧ ಇರುವುದಿಲ್ಲ ಇದರ ಸಾಧಕ ಬಾಧಕ ತಿಳಿದು ಮುನ್ನಡೆಯುವುದು ನಿಮ್ಮ ಕರ್ತವ್ಯ ಆಗಿದೆ ನಮಗೆ ಸಿಕ್ಕ ವೀಡಿಯೊ ಆಧಾರ ನಿಮಗೆ ನೀಡಿದ್ದೇವೆ

NO COMMENTS

LEAVE A REPLY

Please enter your comment!
Please enter your name here