ಇವರು ಬರೀ ಅಭಿಮಾನಿಗಳು ಅಲ್ಲ ಇದಕ್ಕೆ ಎನ್ ಹೇಳ್ತೀರಾ?
ನಮಸ್ಕಾರ ಪ್ರಿಯ ಸ್ನೇಹಿತರೇ, ದರ್ಶನ್ ಅವರು ರೇಣುಕಾ ಸ್ವಾಮಿಯವರ ಕೊಲೆ ಪ್ರಕರಣದಿಂದಾಗಿ ಈಗ ಅವರು ಜೈಲು ಸೇರಿದ್ದಾರೆ ಆದರೆ ದರ್ಶನ್ ನವರಿಗೆ ಅನೇಕ ಜನ ಅಭಿಮಾನಿಗಳು ಇದ್ದಾರೆ. ಆ ಅಭಿಮಾನಿಗಳು ದರ್ಶನವರು ಈ ರೀತಿಯ ಜೈಲು ಸೇರಿರುವುದು ಸಾಕಷ್ಟು ರೀತಿಯಲ್ಲಿ ನೊಂದುಕೊಂಡಿದ್ದಾರೆ
ಅವರದೇ ಆದ ಆದಂತಹ ನೋವನ್ನ ಹೇಳಿಕೊಂಡಿದ್ದಾರೆ. ಇನ್ನೋಬ್ಬ ಅಭಿಮಾನಿ ಇದ್ದಾರೆ ವಿಕಲಚೇತನ ಅಭಿಮಾನಿ ದರ್ಶನ್ ಅವರ್ ಎಂದರೆ ತುಂಬಾ ಇಷ್ಟ ದರ್ಶನ್ ಅವರನ್ನು ನಾವು ಕರೆದುಕೊಂಡು ಬರುವಂತಹ ಪ್ರಯತ್ನವನ್ನ ಮಾಡುತ್ತೇವೆ ಎಂದು ಅಭಿಮಾನಿ ಒಬ್ಬರು ಹೇಳುತ್ತಾ ಇದ್ದಾರೆ.
ಅನೇಕ ಜನ ಅಭಿಮಾನಿಗಳು ನಮಗೆ ದರ್ಶನ್ ಎಂದರೆ ಇಷ್ಟ ಅಭಿಮಾನಿಗಳಲ್ಲಿ ವಿಕಲಚೇತನರು, ಅಂಧ ಅಭಿಮಾನಿಗಳು ಹಾಗೆಯೇ ಸಣ್ಣಪುಟ್ಟ ಕೆಲಸ ಕಾರ್ಯ ಮಾಡುವವರು ಕೂಡ ದರ್ಶನ್ ಅವರೆಂದರೆ ತುಂಬಾ ಇಷ್ಟ ದರ್ಶನ್ ಅವರನ್ನ ಹೇಗಾದರೂ ಮಾಡಿ ಹೊರ ತರಬೇಕು ಎಂಬುದಾಗಿ ಅವರು ಪ್ರಾರ್ಥನೆಯನ್ನು ಮಾಡಿದ್ದಾರೆ. ದೇವರ ಬಳಿಯೂ ಕೂಡ ಅವರು ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ.
ದರ್ಶನ್ ಅವರು ಮಾಡಿರುವುದು ತಪ್ಪೇ ಆಗಿರಬಹುದು ಆದರೆ ಅವರು ಹೊರಗಡೆ ಬರಲೇಬೇಕು ಎಂಬುದು ಅನೇಕ ಜನ ಅಭಿಮಾನಿಗಳು ಆಶಯವನ್ನು ವ್ಯಕ್ತಪಡಿಸಿದ್ದಾರೆ
ಮತ್ತು ಅವರು ಹೊರಬಂದರೆ ತುಂಬಾ ಅನುಕೂಲವಾಗುತ್ತದೆ ಎಲ್ಲರಿಗೂ ಕೂಡ ತುಂಬಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತದೆ ಎಂಬುದಾಗಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ದರ್ಶನ್ ಅವರು ಅನೇಕ ಜನರಿಗೆ ಸಹಾಯವನ್ನ ಮಾಡಿದ್ದಾರೆ ಅದರಲ್ಲೂ ನಾವು ಕೂಡ ಒಬ್ಬರಾಗಿದ್ದೇವೆ ಎಂಬುದಾಗಿ ಅಭಿಮಾನಿಗಳು ಹೇಳಿದ್ದಾರೆ ಆಟೋ ಚಾಲಕರಾಗಿರಬಹುದು ಇನ್ನೂ ಬೇರೆ ಬೇರೆ ರೀತಿಯ ಕೆಲಸ ಮಾಡುವವರು ಅವರು ಕೂಡ ಹೇಳಿದ್ದಾರೆ.
ದರ್ಶನವರು ಬೇಗ ಹೊರಬರಲಿ ಎಂಬುದು ಎಲ್ಲಾ ಅಭಿಮಾನಿಗಳ ಆಸೆಯಾಗಿದೆ. ದೇವರ ಬಳಿಯಲ್ಲೂ ಕೂಡ ನಾವು ಪ್ರಾರ್ಥನೆಯನ್ನು ಮಾಡುತ್ತಿದ್ದೇವೆ ಆದ್ದರಿಂದ ದರ್ಶನ್ ಅವರು ಬೇಗ ಹೊರ ಬಂದರೆ ನಮಗೂ ಕೂಡ ತುಂಬಾ ಸಂತೋಷವಾಗುತ್ತದೆ
ಅವರು ಹೊರ ಬರಲೇಬೇಕು ಬೇರೆ ಯಾವುದೂ ವಿಷಯಕ್ಕೆ ಅವರು ತೊಂದರೆಯನ್ನು ಮಾಡಿಕೊಂಡು ಈ ಪರಿಸ್ಥಿತಿಗಳಿಗೆ ಒಳಗಾಗಿದ್ದರೆ ಆದ್ದರಿಂದ ಅವರು ಹೊರಬರಲೇಬೇಕು ಎಂಬುದು ಅನೇಕ ಜನರ ಆಶಯವಾಗಿದೆ.
ಇದನ್ನು ಸಹ ಓದಿ:
ಚಾಕ್ಲೆಟ್ ಹೂ ಕೃಷಿ ಮಾಡಿ ಕನಿಷ್ಟ 7 ಲಕ್ಷ ಆದರೂ ಲಾಭ ಪಡೆಯಬಹುದು
ಈ ಬಿಸಿನೆಸ್ ಮಾಡಿ ಹೆಚ್ಚು ಲಾಭ ಪಡೆಯಿರಿ
ಗೃಹಲಕ್ಷ್ಮಿಯ 2000 ಹಣ ಎರಡು ತಿಂಗಳಿಂದ ಬಂದಿಲ್ಲ
ಮಾಹಿತಿ ಕೇಂದ್ರಗಳ ಮೇಲ್ವಿಚಾರಕರ ಹುದ್ದೆಗಳಿಗೆ ನೇಮಕಾತಿ
ದರ್ಶನ್ ಅವರು ಒಳಗಡೆ ಇರುವುದರಿಂದ ಅನೇಕ ಅಭಿಮಾನಿಗಳಿಗೆ ತೊಂದರೆ ಎದುರಾಗುತ್ತಿದೆ ಅಂತಹ ಎಲ್ಲ ತೊಂದರೆಗಳು ದೂರವಾಗಬೇಕು ಎಂದರೆ ಖಂಡಿತವಾಗಿಯೂ ಕೂಡ ದರ್ಶನ್ ಅವರು ಜೈಲಿನಿಂದ ಹೊರಬರಬೇಕು
ಒಂದು ವೇಳೆ ಹೊರ ಬಂದರೆ ಇದರಿಂದ ತುಂಬಾ ಅನುಕೂಲ ಕೂಡ ಆಗುತ್ತದೆ ಸಾಕಷ್ಟು ರೀತಿಯ ಪ್ರಯೋಜನವನ್ನ ಅಭಿಮಾನಿಗಳು ಪಡೆಯುತ್ತಾರೆ ಎಂದು ಅನೇಕ ಜನ ಅಭಿಮಾನಿಗಳ ಆಶಯವಾಗಿದೆ. ಅದೇ ರೀತಿಯಲ್ಲಿ ಮುಂದಿನ ದಿನಗಳಲ್ಲಿ ದರ್ಶನ್ ಹೊರಬರಬೇಕು ಎಂಬುದು ಅಭಿಮಾನಿಗಳ ಆಸೆಯಾಗಿದೆ.
ಮಾಹಿತಿ ಆಧಾರ: