ಯಾವುದೇ ಸಂಬಂಧವಿರಲಿ ತನ್ನ ಮಾತುಗಳೇ ನಡೆಯಬೇಕು ಎಂದು ಬಯಸುವಂತಹ ಇವರು ಈ ರಾಶಿಯವರು.

118

ನಮಸ್ಕಾರ ಸ್ನೇಹಿತರೆ, ಫ್ರೀ ಗುರುಜೀ ಸಲಹೆ ಪಡೆಯಿರಿ ಕರೆ ಮಾಡಿರಿ 9620569954 ಸ್ನೇಹಿತರೆ, ಸಾಮಾನ್ಯವಾಗಿ ಕೆಲವು ಸಂಬಂಧಗಳಲ್ಲಿ ಅಂದರೆ ಅದು ಸ್ನೇಹದ ಸಂಬಂಧ ವೈವಾಹಿಕ ಜೀವನದ ಸಂಬಂಧ ತಂದೆ ತಾಯಿಯ ಸಂಬಂಧ ಸಹೋದರರ ಸಂಬಂಧ ಹೀಗೆ ಯಾವುದೇ ಒಂದು ಸಂಬಂಧಗಳ ವಿಚಾರಕ್ಕೆ ಬಂದರೆ ಕೆಲವೊಬ್ಬರು ತನ್ನ ಮಾತುಗಳೇ ಅವರು ಕೇಳಬೇಕು ನನ್ನ ಕುಟುಂಬದಲ್ಲಿ ಅಥವಾ ನನ್ನ ಒಂದು ಸ್ನೇಹದಲ್ಲಿ ನಾನು ಹೇಳಿದಂತಹ ಮಾತುಗಳೇ ನಡೆಯಬೇಕು ಎಂದು ಬಯಸುತ್ತಾರೆ

ಅದಕ್ಕಾಗಿ ಅವರು ಜಗಳವನ್ನು ಕೂಡ ಮಾಡುತ್ತಾರೆ ಇದಕ್ಕೆ ಕಾರಣ ಅವರ ರಾಶಿಯ ಗುಣಗಳು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ ಹೌದು ಜೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ತನ್ನ ಸುತ್ತಮುತ್ತಲಿನ ಸಂಬಂಧದ ವಿಚಾರಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಒಂದು ವಿಚಾರಗಳು ತಾನು ಬಯಸಿದಂತೆಯೇ ನಡೆಯಬೇಕು ಎಂದು ಬಯಸುವಂತಹ ರಾಶಿಯವರು ಇವರಾಗಿರುತ್ತಾರೆ,

ಹಾಗಾದರೆ ಯಾವ ರಾಶಿಯಲ್ಲಿ ಜನಿಸಿದಂತಹ ವ್ಯಕ್ತಿಗಳು ಸಂಬಂಧಗಳಲ್ಲಿ ತಾನು ಬಯಸಿದಂತೆಯೇ ಇರಬೇಕು ಎಂದು ಬಯಸುತ್ತಾರೆ ಇವರ ಗುಣಲಕ್ಷಣಗಳು ಯಾವ ರೀತಿಯಾಗಿ ಇರುತ್ತದೆ ಎಂದು ನೋಡೋಣ. ಮೊದಲೇ ಹೇಳಿದ ಹಾಗೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರು ತಮ್ಮ ರಾಶಿಯ ಸ್ವಭಾವದ ಹಾಗೆಯೇ ತಮ್ಮ ಸಂಬಂಧದಲ್ಲಿಯೂ ಕೂಡ ಸ್ವಭಾವವನ್ನು ಹೊಂದಿರುವುದರಿಂದ ತಮ್ಮ ಒಂದು ಸಂಬಂಧ ತಾನು ಬಯಸಿದಂತೆ ಇರಬೇಕು ಎಂದು ಬಯಸುತ್ತಾರೆ

ಇದಕ್ಕೆ ಅವರ ಒಂದು ಮುಖ್ಯ ಕಾರಣ ಎಂದರೆ ಅವರ ಒಂದು ಸಂಬಂಧದಲ್ಲಿ ಇರುವಂತಹ ಜವಾಬ್ದಾರಿ ಪ್ರೀತಿ ವಿಶ್ವಾಸ ಹೊಂದಾಣಿಕೆ ಸಂಬಂಧಗಳ ನಿರ್ವಹಣೆ ಹೀಗೆ ಹಲವಾರು ಉದ್ದೇಶಗಳಿಂದ ತಮ್ಮ ಒಂದು ಸಂಬಂಧ ಉತ್ತಮವಾಗಿ ಇರಬೇಕು ಎಂದರೆ ತಾನು ಹೇಳಿದ ಹಾಗೆಯೇ ಈ ಒಂದು ಸಂಬಂಧದಲ್ಲಿ ನಡೆಯಬೇಕು ಮುಂದುವರಿಯಬೇಕು ನನ್ನ ಕುಟುಂಬ ನಾನು ಹೇಳಿದ ಹಾಗೆ ಕೇಳಬೇಕು

ಅಥವಾ ನನ್ನ ಸ್ನೇಹಿತ ನಾನು ಹೇಳಿದ ಹಾಗೆಯೇ ಇರಬೇಕು ಎಂದು ಬಯಸುತ್ತಾರೆ ಅದಕ್ಕಾಗಿ ಅವರು ಜಗಳವನ್ನು ಕೂಡ ಆಡಲು ಮುಂದಾಗುತ್ತಾರೆ, ಅಂತಹ ರಾಶಿಗಳು ಎಂದರೆ ಮೇಷ ರಾಶಿ ಸಿಂಹ ರಾಶಿ ವೃಶ್ಚಿಕ ರಾಶಿ ಧನಸ್ಸು ರಾಶಿ ಮತ್ತು ಮಕರ ರಾಶಿ ಹೌದು ತಮ್ಮ ಒಂದು ಸಂಬಂಧದಲ್ಲಿ ಸಾಕಷ್ಟು ಸ್ವಾರ್ಥಿಗಳಾಗಿರುತ್ತಾರೆ.

ಇದು ಅವರ ಒಂದು ಪ್ರೀತಿಯು ಹೌದು ಜವಾಬ್ದಾರಿಯು ಕೂಡ ಹೌದು ಹಾಗಾಗಿ ಈ ರಾಶಿಯವರ ಸಂಬಂಧದಲ್ಲಿ ನೀವು ಇದ್ದರೆ ಅಂದರೆ ಅದು ಕುಟುಂಬದ ಸದಸ್ಯರಾಗಿರಬಹುದು ಸ್ನೇಹಿತರೆ ಆಗಿರಬಹುದು ಈ ರಾಶಿಯವರು ನಿಮ್ಮ ಒಂದು ಸಂಬಂಧಗಳ ಅಂಶಕ್ಕೆ ಸೇರಿದರೆ ಅವರ ಮನಸ್ಸನ್ನು ನೀವೇ ಅರ್ಥ ಮಾಡಿಕೊಂಡು ನಡೆಯುವುದು ಒಳ್ಳೆಯದು, ಇಲ್ಲದೆ ಹೋದರೆ ಅವರೊಡನೆ ಮನಸ್ತಾಪವು ಕೂಡ ಎದುರಾಗಬಹುದು.

ಎಲ್ಲಾ ಸಮಸ್ಯೆಗೆ ಪರಿಹಾರ ಕರೆ ಮಾಡಿ 9620569954

LEAVE A REPLY

Please enter your comment!
Please enter your name here