ಅಣ್ಣನ ಆಸ್ತಿಯಲ್ಲಿ ತಮ್ಮನಿಗೆ ಪಾಲು ತಮ್ಮನ ಆಸ್ತಿಯಲ್ಲಿ ಅಣ್ಣನ ಪಾಲು ಇರುತ್ತಾ.

100

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನು ಹೊಂದಿರುವವರಿಗೆ ಅಣ್ಣ ಆಗಿರಬಹುದು ತಮ್ಮ ಆಗಿರಬಹುದು ಯಾರೇ ಆಗಿದ್ದರು ಆಸ್ತಿಯಲ್ಲಿ ಪಾಲುಗಳು ಇದ್ದೇ ಇರುತ್ತದೆ. ಆಸ್ತಿಯಲ್ಲಿ ನಿಮಗೆ ಏನಾದರೂ ಪಾಲು ಎಂಬುದು ಬೇಕಾದರೆ ಇದರಿಂದ ಒಳ್ಳೆಯ ಪ್ರಮುಖ ಮಾಹಿತಿಯನ್ನ ಪಡೆದುಕೊಳ್ಳಲು ಸಾಧ್ಯ.

ಅಣ್ಣ ತಮ್ಮಂದಿರು ಹೇಗೆ ಆಸ್ತಿಯನ್ನ ಭಾಗ ಮಾಡಿಕೊಳ್ಳಬೇಕು ಯಾವ ರೀತಿ ಪಾಲನ್ನು ನೀಡಬೇಕು ಎಂಬುದನ್ನು ತಿಳಿಯೋಣ. ಅಣ್ಣ ಅಥವಾ ತಮ್ಮ ಯಾರೇ ಆಗಿದ್ದರೂ ಅವರು ಸ್ವಂತವಾಗಿ ಆಸ್ತಿಯನ್ನು ಭಾಗ ಮಾಡಿಕೊಂಡಿದ್ದರೆ ಅಥವಾ ಅವರೇ ನಡೆಸುತ್ತಿದ್ದರೆ ಅಣ್ಣ ಅಥವಾ ತಮ್ಮನಿಗೆ ಅದ್ರಲ್ಲಿ ಆಸ್ತಿಯಲ್ಲಿ ಪಾಲು ಇದೆಯೇ.

ಒಂದು ಕುಟುಂಬದಲ್ಲಿ ಎಷ್ಟು ಪ್ರಮಾಣದ ಆಸ್ತಿ ಇದೆ ಎಂಬುದನ್ನು ಮೊದಲು ಲೆಕ್ಕ ಹಾಕಿಕೊಳ್ಳಬೇಕು. ಕುಟುಂಬದವರೆಲ್ಲರೂ ಸೇರಿ ಜಂಟಿಯಾಗಿ ಖರೀದಿಸಿದ ಆಸ್ತಿ ಮತ್ತು ಪಿತ್ರಾರ್ಜಿತ ಆಸ್ತಿಯನ್ನು ಒಟ್ಟು ಕುಟುಂಬದ ಆಸ್ತಿ ಅಂತ ಹೇಳಿ ಕರೆಯಲಾಗುತ್ತದೆ.

ಅಣ್ಣ ಎನ್ನುವನು ಕುಟುಂಬದ ಸದಸ್ಯರಾಗಿದ್ದರು ಅವರು ನಗರ ಭಾಗದಲ್ಲಿ ಪ್ರತ್ಯೇಕವಾಗಿ ಆಸ್ತಿಯನ್ನು ಏನಾದರೂ ಖರೀದಿ ಮಾಡಿದರೆ ತಮ್ಮ ಆದವನು ಪಾಲು ಕೇಳಲು ಬರುವುದಿಲ್ಲ. ತಂದೆ ಮತ್ತು ತಾಯಿಯನ್ನು ಸಂಪೂರ್ಣವಾಗಿ ಕೇಳುವ ಜವಾಬ್ದಾರಿ ತಂದೆ ಮತ್ತು ತಾಯಿ ಇಬ್ಬರಿಗೂ ಇರುತ್ತದೆ.

ಅಣ್ಣನು ಒಂದು ವೇಳೆ ಆಕಸ್ಮಿಕವಾಗಿ ಏನಾದರೂ ಮರಣ ಹೊಂದಿದರೆ ಅವನು ಹೊಂದಿರುವಂತಹ ಆಸ್ತಿಯಲ್ಲಿ ತಾಯಿ ಹೆಂಡತಿ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಪಾಲುಗಳು ದೊರೆಯುತ್ತದೆ. ಅವನಿಗೇನಾದರೂ ಮದುವೆಯಾಗಿ ಹೆಂಡತಿ ಮಕ್ಕಳು ಏನಾದರೂ ಇದ್ದರೆ ಅದು ಸಂಪೂರ್ಣವಾಗಿ ತಾಯಿ ಆಸ್ತಿ ಕೇಳುವ ಹಕ್ಕು ಇದ್ದೇ ಇರುತ್ತದೆ ಹೆಂಡತಿ ಮತ್ತು ಮಕ್ಕಳಿಗೂ ಸಹ ಇರುತ್ತದೆ.

ಅಣ್ಣನಿಗೆ ಒಟ್ಟು ಕುಟುಂಬದ ಆಸ್ತಿಯ ಕೇಳುವ ಹಕ್ಕು ಇದ್ದೇ ಇರುತ್ತದೆ. ಜೊತೆಯಾಗಿ ಒಟ್ಟು ಕುಟುಂಬದ ಸಾಲ ಮತ್ತು ಋಣಗಳಲ್ಲಿ ಅವರಿಗೂ ಕೂಡ ಸಮಾನವಾದ ಪಾಲು ಎಂಬುದು ಇದ್ದೇ ಇರುತ್ತದೆ. ಒಂದು ಕುಟುಂಬ ಆಗಿರುವುದರಿಂದ ತಮ್ಮ ಅಣ್ಣನ ಆಸ್ತಿಯಲ್ಲಿ ಪಾಲು ಕೊಡಲು ನಿರಾಕರಿಸಬಹುದು

ಇಲ್ಲ ಅಣ್ಣ ಕುಟುಂಬದ ಆಸ್ತಿಯನ್ನೇ ತಮ್ಮನಿಗೆ ಬಿಟ್ಟು ಕೊಡುವ ಅವಕಾಶ ಕೂಡ ಇರುತ್ತದೆ. ತಂದೆ ಮತ್ತು ತಾಯಿ ತಮ್ಮ ಪಾಲಿನ ಆಸ್ತಿ ಉಳುಮೆ ಮಾಡುತ್ತಿರುವ ಮಗನಿಗೆ ಕೊಡಬಹುದು. ತಮ್ಮ ಅಣ್ಣನಿಗೆ ಹಣದ ಸಹಾಯ ಮಾಡಿದ್ದೆ ಆದರೆ ಕೆಲವು ದಾಖಲೆಗಳನ್ನು ತೋರಿಸಿದ ನಂತರ ಪಾಲನ್ನು ಪಡೆದುಕೊಳ್ಳಬಹುದು.

ಅಣ್ಣ ಗಳಿಸಿದಂತಹ ಆಸ್ತಿಗೆ ಸಂಬಂಧಪಟ್ಟ ದಾಖಲೆಗಳು ಇದ್ದೇ ಇರುತ್ತದೆ ಅಣ್ಣ ಗಳಿಸಿದಂತಹ ಆಸ್ತಿಯಲ್ಲಿ ತಮ್ಮನಿಗೆ ಯಾವುದೇ ರೀತಿಯ ಪಾಲುಗಳು ಇರುವುದಿಲ್ಲ ಕೆಲವೊಂದ ವೇಳೆ ಏನಾದರೂ ಸಹಾಯ ಮಾಡಿದ್ದರೆ ಯಾವುದಾದರೂ ಸಾಕ್ಷಿಗಳಿದ್ದರೆ ಮಾತ್ರ ಅವುಗಳನ್ನು ಸಂಪೂರ್ಣವಾಗಿ ಪಡೆದುಕೊಳ್ಳುವ ಸಾಧ್ಯವಾಗುತ್ತದೆ.

ನಿಮ್ಮ ಜೀವನ ತುಂಬಾ ಸಮಸ್ಯೆ ನಲ್ಲಿ ಇದ್ದರೆ ಒಮ್ಮೆ ನಮಗೆ ಫೋನ್ ಮಾಡಿರಿ 9620799909 ಪ್ರಖ್ಯಾತ ಸೂರ್ಯ ಪ್ರಾಕಾಶ್ ಕುಡ್ಲ ರವರಿಂದ ಫೋನ್ ನಲ್ಲೆ ನಿಮಗೆ ಪರಿಹಾರ.

ವೀಡಿಯೊ ನೋಡಿ

LEAVE A REPLY

Please enter your comment!
Please enter your name here