ಮನೆ ಸುತ್ತ ಕಸ ಕಡ್ಡಿಗೆ ಬೆಂಕಿ ಹಚ್ಚಿದರು ಆದರೆ ಬೆಂಕಿಯಿಂದ ಗಂಡ ಹೆಂಡತಿ ಸುಟ್ಟು ಕರ್ಕಲಾಗಿದ್ರು

27

ನಮಸ್ಕಾರ ಪ್ರಿಯ ಸ್ನೇಹಿತರೇ, ಮನುಷ್ಯನಿಗೆ ಸಾವು ಯಾವ ರೂಪದಲ್ಲಿ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮಂಗಳೂರು ಭಾಗದಲ್ಲಿ ಒಂದು ಘಟನೆ ನಡೆದಿದೆ.

ಮನೆ ಸುತ್ತ ಕಸ ಕಡ್ಡಿಗೆ ಬೆಂಕಿ ಹಚ್ಚಿದರು ಆದರೆ ಬೆಂಕಿಯಿಂದ ಗಂಡ ಹೆಂಡತಿ ಸುಟ್ಟು ಕರ್ಕಲಾಗಿದ್ರು
ಮನೆ ಸುತ್ತ ಕಸ ಕಡ್ಡಿಗೆ ಬೆಂಕಿ ಹಚ್ಚಿದರು ಆದರೆ ಬೆಂಕಿಯಿಂದ ಗಂಡ ಹೆಂಡತಿ ಸುಟ್ಟು ಕರ್ಕಲಾಗಿದ್ರು

ಗಂಡ ಹೆಂಡತಿ ತುಂಬಾ ಆರಾಮದಾಯಕವಾಗಿದೆ ಮನೆಯ ಸುತ್ತ ಹುಲ್ಲು ಬೆಳೆದಿದೆ ಎನ್ನುವ ಕಾರಣಕ್ಕಾಗಿ ಮತ್ತು ಕಸ ಕಡ್ಡಿ ಇದೆ ಎನ್ನುವುದಕ್ಕಾಗಿ ಅದಕ್ಕೆ ಬೆಂಕಿ ಕೊಡುವುದಕ್ಕೆ ಹೋಗಿ

ಆ ಬೆಂಕಿಯು ಎಲ್ಲಾ ಕಡೆ ವ್ಯಾಪಿಸಿ ಇದು ಬೇರೆ ರೀತಿಯಾ ಅನಾಹುತಕ್ಕೆ ಕಾರಣವಾಗಬಹುದು ಎಂಬುವುದು ಆ ದಂಪತಿಗಳಿಗೆ ತಿಳಿದ ತಕ್ಷಣವೇ ಬೆಂಕಿಯನ್ನು ನಿಂದಿಸುವುದಕ್ಕೆ ಮುಂದಾಗುತ್ತಾರೆ.

ಬೆಂಕಿಯನ್ನು ನಿಂದಿಸುವುದಕ್ಕೆ ಮುಂದಾಗಿ ಆ ಇಬ್ಬರು ದಂಪತಿಯರು ಕೂಡ ಬೆಂಕಿಗೆ ಆಹುತಿಯಾಗಿ ಜೀವಂತವಾಗಿ ದಹನವಾಗಿದ್ದಾರೆ. ಅವರು ಕೂಗಲು ಆರಂಭಿಸಿದಾಗ ಸುತ್ತಮುತ್ತಲಿನವರು ಬರುತ್ತಾರೆ

ಯಾರಿಗೂ ಕೂಡ ಅವರನ್ನ ಕಾಪಾಡಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬರುತ್ತವೆ. ಅವರು ಅಷ್ಟರ ಒಳಗೆ ಬೆಂಕಿ ಒಳಗೆ ಸಿಲುಕಿಕೊಂಡು ಸಂಪೂರ್ಣವಾಗಿ ಸುಟ್ಟು ಕರ್ಕಲಾಗಿ ಬಿಟ್ಟಿದ್ದಾರೆ.

ಮನೆಯ ಸುತ್ತಲೂ ಇದ್ದ ಕಸಕ್ಕೆ ಬೆಂಕಿ ಕೊಟ್ಟು ಆ ಬೆಂಕಿಯ ನಮ್ಮನ್ನ ಆಹುತಿ ಮಾಡುತ್ತದೆ ಎಂದು ಯಾರೂ ಕೂಡ ಊಹಿಸಿಕೊಳ್ಳಲು ಸಾಧ್ಯವಾಗದಂತಹ ಪರಿಸ್ಥಿತಿಗಳು ಬಂದುಬಿಡುತ್ತವೆ, ಆ ಬೆಂಕಿಯ ನಮ್ಮನ್ನ ಸಾವಿನ ರೀತಿಯಲ್ಲಿ ಬರುತ್ತದೆ ಎಂಬುದು ಯಾರು ಕೂಡ ಊಹಿಸಿಕೊಂಡಿರುವುದಿಲ್ಲ.

ಬಿಸಿಲು ಇದ್ದ ಸಂದರ್ಭದಲ್ಲಿ ಮನೆಯ ಸುತ್ತ ಕಸ ಕಟ್ಟಿಗೆ ಬೆಂಕಿ ಹಚ್ಚುವವರು ತುಂಬಾ ಎಚ್ಚರಿಕೆಯಿಂದ ಇರಬೇಕು. ಬಿಸಿಲಿನ ಪ್ರಕಾರತೆ ಹೆಚ್ಚಿದ ಸಂದರ್ಭದಲ್ಲಿ ಬೆಂಕಿಯು ಹಾಗೆ ಹಾಗೆ ಹೋಗುತ್ತಾ ಎಲ್ಲಾ ಕಡೆ ವ್ಯಾಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಬಂಟ್ವಾಳ ತಾಲೂಕಿನ ಎನ್ನುವಲ್ಲಿ ಈ ಘಟನೆ ನಡೆದಿದೆ.

ಇಬ್ಬರೂ ಕೂಡ ಹೊರದೇಶದಲ್ಲಿ ಇದ್ದಂತವರು ಬೇಕಾದಷ್ಟು ಹಣವನ್ನ ಸಂಪಾದನೆ ಮಾಡಿ ನಿವೃತ್ತ ಜೀವನವನ್ನು ನಡೆಸುವುದಕ್ಕಾಗಿ ಬಂಟ್ವಾಳ ತಾಲೂಕಿನ ಒಂದು ಕಡೆಯಲ್ಲಿ ನಲೆಸಿದ್ದರು. ಒಬ್ಬ ಮಗಳು ಇದ್ದಳು ಆದರೆ ಅವರಿಗೆ ಯಾವುದೇ ರೀತಿ ಹಣಕಾಸಿನ ತೊಂದರೆ ಯಾವುದು ಕೂಡ ಇರಲಿಲ್ಲ,

ಮನೆ ಸುತ್ತ ಕಸ ಕಡ್ಡಿಗೆ ಬೆಂಕಿ ಹಚ್ಚಿದರು ಆದರೆ ಬೆಂಕಿಯಿಂದ ಗಂಡ ಹೆಂಡತಿ ಸುಟ್ಟು ಕರ್ಕಲಾಗಿದ್ರು
ಮನೆ ಸುತ್ತ ಕಸ ಕಡ್ಡಿಗೆ ಬೆಂಕಿ ಹಚ್ಚಿದರು ಆದರೆ ಬೆಂಕಿಯಿಂದ ಗಂಡ ಹೆಂಡತಿ ಸುಟ್ಟು ಕರ್ಕಲಾಗಿದ್ರು

ಗಂಡ ಹೆಂಡತಿ ನೆಮ್ಮದಿಯ ಜೀವನವನ್ನು ನಡೆಸುತ್ತಿದ್ದರು. ಹಾಗ್ಗಿದ ಸಂದರ್ಭದಲ್ಲಿ ಅವರಿಗೆ ಈ ರೀತಿ ಯೋಚನೆ ಯಾಕೆ ಬಂದಿತ್ತು ಎಂಬುದು ಕೂಡ ತಿಳಿಯಲಿಲ್ಲ,

ಕಸ ಕಡ್ಡಿಗಳಿಗೆ ಅವರು ಬೆಂಕಿ ಕೊಡುವಾಗ ಯಾವ ಸಮಯದಲ್ಲಿ ಕೊಡುತ್ತೇವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ಬೆಂಕಿಯನ್ನು ಆರಿಸುವುದಕ್ಕೆ ಹೋಗಿ ಬೆಂಕಿಗೆ ಎಲ್ಲಾ ಕಡೆ ಆವರಿಸಿಕೊಂಡಿರುವುದರಿಂದ ಬೆಂಕಿಗೆ ಇಬ್ಬರು ಗಂಡ ಹೆಂಡತಿ ಕರ್ಕಲಾಗಿರುವ ಘಟನೆ ನಡೆದುಬಿಟ್ಟಿದೆ.

ಇದನ್ನು ಕೂಡ ಓದಿ:

ಗೃಹಲಕ್ಷ್ಮಿ ಯೋಜನೆಯ 6ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಮಾತ್ರ

ಪವಿತ್ರ ಗೌಡ ಯಾರು ಅಸಲಿ ಸತ್ಯ ಇಲ್ಲಿದೆ

ಮಸೀದಿಯಲ್ಲಿದೆ ಕನ್ನಡ ಶಾಸನದಲ್ಲಿ ಈ ರೀತಿ ಬರೆದಿದೆ

ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರ ಗಮನಕ್ಕೆ

ಮಾಹಿತಿ ಆಧಾರ

LEAVE A REPLY

Please enter your comment!
Please enter your name here