ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ

18

ನಮಸ್ಕಾರ ಪ್ರಿಯ ಸ್ನೇಹಿತರೇ, ಸೋಶಿಯಲ್ ಮೀಡಿಯಾದಲ್ಲಿ ಬೆಳ್ಳುಳ್ಳಿ ಕಬಾಬ್ ರಾಹುಲ್ ಸ್ವಲ್ಪ ಬಾರಪ್ಪ ಅನ್ನೋ ಡೈಲಾಗ್ ಗಳು ಟ್ರೆಂಡಿಂಗ್ ನಲ್ಲಿವೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಬೆಳ್ಳುಳ್ಳಿ ಕಬಾಬ್ ರೀಲ್ಸ್ ಮಾಡಿದ್ದಾರೆ ಅಷ್ಟಕ್ಕೂ ಬೆಳ್ಳುಳ್ಳಿ ಕಬಾಬ್ ಮೂಲಕ ಫೇಮಸ್ ಆಗಿರೋ ಚಂದ್ರು ಯಾರು ಗೊತ್ತ ಎಂಬ ಮಾಹಿತಿಯನ್ನು ತಿಳಿಯೋಣ.

ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ
ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ

ರೀಲ್ಸ್ ಫೇಸಬುಕ್ ಇನ್ಸ್ಟಾಗ್ರಾಮ್ ಎಲ್ಲಿ ನೋಡಿದರೂ ಕೂಡ ರಾಹುಲ್ಲಾ ಸ್ವಲ್ಪ ಅಲ್ಲಾಡ್ಸಪ್ಪ ಎಲ್ಲಾ ಕಡೆಯೂ ಕೂಡ ಇದೇ ಡೈಲಾಗ್ ಗಳು ಕೇಳಿ ಬರುತ್ತಾ ಇದೆ. ಈ ಡೈಲಾಗ್‍ಗಳ ಮೂಲಕ ತುಂಬಾ ಫೇಮಸ್ ಆಗಿರುವ ಆ ಚಂದ್ರು ಯಾರು ಎಂಬುದನ್ನು ತಿಳಿಯೋಣ.

ಸೋಶಿಯಲ್ ಮೀಡಿಯಾಗಳಲ್ಲಿ ಬೆಳ್ಳುಳ್ಳಿ ಕಬಾಬ್ ಮಾಡುವ ಮೂಲಕ ತುಂಬಾ ಪ್ರಸಿದ್ಧಿಯನ್ನು ಪಡೆದಿದ್ದಾರೆ. ಒನ್ ಮೊರೆ ಒನ್ ಮೊರೆ ಜೊತೆಗೆ ಸ್ವಲ್ಪ ರುಬ್ಬಿ ಕೊಡಪ್ಪ ರಾಹುಲ್ ಎನ್ನುವ ಡೈಲಾಗ್ ಗಳು ತುಂಬಾ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಅದು ಎಷ್ಟರಮಟ್ಟಿಗೆ ಫೇಮಸ್ ಹೊಂದಿದೆ ಎಂದರೆ ಬೆಂಗಳೂರು ಬುಲ್ಸ್ ಕಬಡ್ಡಿ ಆಟಗಾರರು ಕೂಡ ಇದರ ಬಗ್ಗೆ ರೀಲ್ಸ್ ಮಾಡಿ ಹಾಕಿದ್ದಾರೆ.

ಅದರ ಜೊತೆಯಲ್ಲಿ ಚಂದ್ರು ಅವರ ಡೈಲಾಗ್ ಗಳನ್ನು ಕೂಡ ಹೇಳಿದ್ದಾರೆ. ಎಕ್ಸ್ ನಲ್ಲಿ ಅವರು ಅಧಿಕೃತವಾಗಿ ಕೆಲವೊಂದಿಷ್ಟು ಡೈಲಾಗ್ ಗಳನ್ನು ಹೇಳಿದ್ದಾರೆ. ಬೆಂಗಳೂರು ಬುಲ್ಸ್ ಅವರು ಮಾಡಿರುವ ಈ ವಿಡಿಯೋ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ.

ನಾನು ನಂದಿನಿ ಬೆಂಗಳೂರಿಗೆ ಬಂದಿದೀನಿ ಎನ್ನುವ ವಿಕಿಪೀಡಿಯ ಅವರು ಕೂಡ ಈ ರಾಹುಲ ಎನ್ನುವ ರಿಲ್ಸ್ ಅನ್ನ ಮಾಡಿ ಅವರು ಕೂಡ ತಮ್ಮ ಖಾತೆಯಲ್ಲಿ ರಿಲ್ಸ್ ಮಾಡಿಬಿಟ್ಟಿದ್ದಾರೆ ಕರಿಮಣಿ ಮಾಲೀಕ ಯಾರು ಎನ್ನುವ ಮೂಲಕ ರಾಹುಲ್ ಎನ್ನುವುದರ ಮೂಲಕ ಜನಪ್ರಿಯತೆ ಹೊಂದಿದೆ.

ಇದನ್ನು ಓದಿ: 

ಮೋದಿ ವರ್ಸಸ್ ಮನಮೋಹನ್ ಸಿಂಗ್ 10 ವರ್ಷದ ಸಾಧನೆಗೆ ಫುಲ್ ರಿಪೋರ್ಟ್

ಕೇಂದ್ರ ಸರ್ಕಾರದಿಂದ ಫ್ರೀ ಹೊಲಿಗೆ ಯಂತ್ರ ಪಡೆಯುವುದು ಹೇಗೆ

ಅಕ್ಕಿಯ ಹಣ ಪಡೆಯುತ್ತಿರುವವರಿಗೆ ಭರ್ಜರಿ ಗುಡ್ ನ್ಯೂಸ್

ಬಿಜೆಪಿ ಮತ್ತು ಜೆಡಿಎಸ್ ನ ನಡುವಿನ ಮೈತ್ರಿ ರಹಸ್ಯ

ಈ ವಿಡಿಯೋ ಕೂಡ ತುಂಬಾ ವೈರಲ್ ಅನ್ನು ಹೊಂದಿದೆ. ಕೋರಾನದ ಸಂದರ್ಭದಲ್ಲಿ ಚಂದ್ರು ಅವರು ಸಾಕಷ್ಟು ತೊಂದರೆಗೆ ಒಳಗಾಗಿದ್ದರು. ಕೆಲಸ ಮಾಡಲು ಯಾವುದೇ ರೀತಿಯಲ್ಲೂ ಕೂಡ ಸಿಬ್ಬಂದಿಗಳು ಸಿಗುತ್ತಿರಲಿಲ್ಲ.

ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ
ರಾಹುಲ್ಲಾ ಅಲ್ಲಾಡ್ಸಪ್ಪ ಬೆಳ್ಳುಳ್ಳಿ ಕಬಾಬ್ ಚಂದ್ರು ಬಗ್ಗೆ ನಿಮಗೆ ತಿಳಿಯದ ಮಾಹಿತಿ

ರಾಹುಲ್ ಅವರ ಚಂದ್ರು ಅವರ ಬೆನ್ನೆಲುಬಾಗಿ ನಿಂತಿದ್ದ ಕಳೆದ ಎರಡು ವರ್ಷಗಳಿಂದ ತಮ್ಮ ಜೊತೆಯಲ್ಲೇ ಇಟ್ಟುಕೊಂಡಿದ್ದಾನೆ. ಚಂದ್ರು ಅವರು ಮೊದಲು ಸಿನಿಮಾ ರಂಗದಲ್ಲಿ ಕೆಲಸವನ್ನ ಮಾಡುತ್ತಿದ್ದರು. ಮೇಕಪ್ ಮ್ಯಾನ್ ಆಗಿದ್ದ ಚಂದ್ರು ಮಾಲಾಶ್ರೀ ಅವರಿಗೆ ಕೆಲಸ ಮಾಡಿಕೊಂಡಿದ್ದರು.

ಅಣ್ಣಾವ್ರ ಕುಟುಂಬದವರೊಂದಿಗೂ ಕೂಡ ಉತ್ತಮ ಒಡನಾಟವನ್ನು ಹೊಂದಿದ್ದರು. ಸ್ಟಾರ್ ಸುವರ್ಣ ವಾಹಿನಿಯಲ್ಲೂ ಕೂಡ ಬೊಂಬಾಟ್ ಭೋಜನರಲ್ಲೂ ಕೂಡ ಅವರು ಭಾಗವಹಿಸಿದ್ದರು.

ಹಳೆಯ ದಿನಗಳು ಜೊತೆ ಸಿನಿಮಾ ರಂಗದ ಬಗ್ಗೆ ಅವರು ಕೆಲವೊಂದಿಷ್ಟು ಮಾಹಿತಿಯನ್ನು ಹಂಚಿಕೊಂಡಿದ್ದರು. ಅಡುಗೆ ಕೆಲಸದಲ್ಲಿ ಹೆಚ್ಚು ಜನಪ್ರಿಯತೆ ಹೊಂದಿರುವುದರಿಂದ ಅವರು ಸಿನಿಮಾ ರಂಗವನ್ನು ಕೈ ಬಿಟ್ಟು ಬಂದರು. ಈ ರೀತಿಯಲ್ಲಿ ಚಂದ್ರು ಅವರು ಜನಪ್ರಿಯತೆಯನ್ನು ಪಡೆದುಕೊಂಡರು.

ಮಾಹಿತಿ ಆಧಾರ

LEAVE A REPLY

Please enter your comment!
Please enter your name here