ನಮಸ್ಕಾರ ಪ್ರಿಯ ಸ್ನೇಹಿತರೇ, ಕರ್ನಾಟಕ ರಾಜ್ಯದಾದ್ಯಂತ ಗೃಹಲಕ್ಷ್ಮಿ ಯೋಜನೆ ಮೊದಲನೇ ಕಂತಿನ ಹಣವನ್ನು ಎಲ್ಲರೂ ಕೂಡ ಪಡೆದುಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಗೃಹಲಕ್ಷ್ಮಿ ಯೋಜನೆಯ ಕೂಡ ಒಂದಾಗಿದೆ,
ಪ್ರತಿ ತಿಂಗಳು 2000 ಹಣವನ್ನ ನೀಡುವ ಯೋಜನೆಯಾಗಿದೆ. ರಾಜ್ಯದ ಎಲ್ಲಾ ಮಹಿಳೆಯರು ಅರ್ಜಿಯನ್ನ ಸಲ್ಲಿಸಿದ್ದಾರೆ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ 2000 ಹಣ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಅರ್ಜಿ ಸಲ್ಲಿಸಿರುವ ಎಲ್ಲಾ ಮಹಿಳೆಯರಿಗೂ ಕೂಡ ಇನ್ನೂ ಹಣ ಎಂಬುದು ಜಮಾ ಆಗಲಿಲ್ಲ.
ಇನ್ನೂ ಕೆಲವೊಂದಿಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗಿಲ್ಲ. ಕೆಲವೊಂದಿಷ್ಟು ಮಹಿಳೆಯರ ಬ್ಯಾಂಕ್ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗಿಲ್ಲ ಶೇಕಡ 65 ರಷ್ಟು ಮಹಿಳೆಯರ ಖಾತೆಗೆ ಹಣ ಎಂಬುದು ಜಮಾ ಆಗಿದೆ.
ಗೃಹಲಕ್ಷ್ಮಿ ಯೋಜನೆ ಹಣವನ್ನು ಹಾಕುವ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಉಂಟಾಗಿರುವುದರಿಂದ ಕೆಲವೊಂದಿಷ್ಟು ಮಹಿಳೆಯರಿಗೆ ಬ್ಯಾಂಕ್ ಖಾತೆಗೆ ಹಣ ಎಂಬುದು ಜಮಾ ಆಗುತ್ತಿಲ್ಲ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸೂಚಿಸಿದ್ದಾರೆ.
ತಾಂತ್ರಿಕ ದೋಷಗಳು ಸರಿಯಾದ ನಂತರ ನಿಮ್ಮ ಖಾತೆಗೆ ಹಣ ಎಂಬುದು ಜಮಾ ಆಗುತ್ತದೆ ಎಂದು ಸೂಚಿಸಲಾಗಿದೆ. ನಿಮ್ಮ ಖಾತೆಯು ಸರಿಯಾಗಿ ಆಧಾರ್ ಕಾರ್ಡ್ ಒಂದಿಗೆ ಲಿಂಕ್ ಆಗಿರಬೇಕು. ನಿಮ್ಮ ಅಕೌಂಟ್ ಗಳು ಯಾವ ಯಾವ ಬ್ಯಾಂಕ್ ನಲ್ಲಿ ಇದೆ ಎಂಬುದನ್ನು ನೀವು ತಿಳಿದುಕೊಳ್ಳಬೇಕು.
ಮಹಿಳೆಯರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವುದರಿಂದ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇದ್ದರೂ ಕೂಡ ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಪಡೆಯಲು ಸಾಧ್ಯವಿಲ್ಲ.
ಒಂದನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನ ಪಡೆದ ಮಹಿಳೆಯರಿಗೆ ಎರಡನೇ ತಿಂಗಳಿನ ಗೃಹಲಕ್ಷ್ಮಿ ಯೋಜನೆಯ ಹಣ ಕೂಡ ವರ್ಗಾವಣೆಯಾಗುತ್ತದೆ. ಎರಡನೇ ತಿಂಗಳಿನ ಹಣವನ್ನ ಕೂಡ ಜಮಾ ಮಾಡಲು ಸರ್ಕಾರ ಮುಂದಾಗಿದೆ.
ಸೆಪ್ಟೆಂಬರ್ 30ನೇ ತಾರೀಖಿನಿಂದ ಅಕ್ಟೋಬರ್ 10 ನೇ ತಾರೀಕಿನ ಒಳಗೆ ಸೆಪ್ಟೆಂಬರ್ ಬಂದಿನ 2000 ಹಣವನ್ನ ಪ್ರತಿಯೊಬ್ಬ ಮಹಿಳೆಯರ ಬ್ಯಾಂಕ್ ಖಾತೆಗೆ ಹಾಕಲಾಗುತ್ತದೆ ಎಂಬುದನ್ನ ಸೂಚಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬ ಮಹಿಳೆಯರು ಕೂಡ
2000 ಹಣವನ್ನ ತಮ್ಮ ಖಾತೆಗೆ ಪಡೆದುಕೊಳ್ಳುತ್ತಾರೆ. ಆಗಸ್ಟ್ ತಿಂಗಳನ್ನು ಹಣವನ್ನು ಸೆಪ್ಟೆಂಬರ್ 30ನೇ ತಾರೀಖಿನವರೆಗೂ ಅವಕಾಶಗಳಿದೆ. ಸೆಪ್ಟೆಂಬರ್ 30 ರಿಂದ ಅಕ್ಟೋಬರ್ ಹತ್ತರವರೆಗೆ ಸೆಪ್ಟೆಂಬರ್ ತಿಂಗಳನ್ನು ಹಣವನ್ನು ಹಾಕಲಾಗುತ್ತದೆ.
ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677
- ಸಾಯಿಬಾಬನ ಮುಂದೆ ಕಣ್ಣೀರಿಟ್ಟರಾಗು ಕೊನೆಗೆ ನಡೆದಿದೆ ಪವಾಡ
- ಗೃಹಲಕ್ಷ್ಮಿ ಯೋಜನೆಯ ಎರಡನೇ ಕಂತಿನ ಹಣ ಎಲ್ಲಾ ಮಹಿಳೆಯರಿಗೂ ಸಿಗುತ್ತಾ.
- ಗೃಹ ಲಕ್ಷ್ಮಿ ಯೋಜನೆಯ ಎರಡನೇ ಕಂತಿನ 2000 ಹಣ ಬಂದಿದೆಯ
- ಪ್ರಾಮಾಣಿಕ IAS ಅಧಿಕಾರಯನ್ನ ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ
- ಸೌಜನ್ಯ ಕುಟುಂಬಸ್ಥರು ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿಲ್ಲ ಯಾಕೆ
- ಬಾಯಿಗೆ ಸೋಪು ನೊರೆ ಹಾಕೊಂಡು ಮೂರ್ಚೆ ಹೋದ್ರಂತೆ ಚೈತ್ರ ಕುಂದಾಪುರ
ವೀಡಿಯೊ