ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

43
ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು
ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ನಮಸ್ಕಾರ ಪ್ರಿಯ ಸ್ನೇಹಿತರೇ, ಭವಿಷ್ಯದಲ್ಲಿ ಯಾವುದಕ್ಕೆ ಬೇಡಿಕೆ ಇದೆ ಎನ್ನುವ ಬೆಳೆಯನ್ನ ನಾವು ಬೆಳೆಯುವುದಕ್ಕಿಂತ ಮುಂಚಿತವಾಗಿ ಯಾವುದಕ್ಕೆ ಹೆಚ್ಚು ಬೇಡಿಕೆ ಇದೆಯೋ ಆ ಬೆಳೆಗಳಿಗೆ ನಾವು ಹೆಚ್ಚು ಮಹತ್ವವನ್ನ ನೀಡುತ್ತೇವೆ ಆದರೆ ಭವಿಷ್ಯದಲ್ಲಿ ಬೇಡಿಕೆ ಇರುವಂತಹ ಬೆಳೆಯನ್ನ ನಾವು ಬೆಳೆದರೆ ಸಾಕಷ್ಟು ರೀತಿಯ ಲಾಭವನ್ನು ಪಡೆದುಕೊಳ್ಳಬಹುದು.

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು
ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಎಲ್ಲರಿಗೂ ಕೂಡ ಗೊತ್ತಿರುವಂತಹ ಒಂದು ಹಣ್ಣು ಎಂದರೆ ಪುನರ್ಪುಳಿ ಅಥವಾ ಮುರುಗನ ಹುಳಿ ಎಂದು ಕೂಡ ಕರೆಯುತ್ತಾರೆ, ದೇಶದ ಕರಾವಳಿಯಲ್ಲಿ ಎಲ್ಲಾ ಕಡೆಯಲ್ಲೂ ಬೆಳೆಯುವಂತಹ ಸಸ್ಯ ಎಂದೇ ಪ್ರಸಿದ್ಧಿ ಹೊಂದಿದೆ. ಅತಿ ಹೆಚ್ಚು ಬೇಡಿಕೆ ಇರುವುದರಿಂದ ಎಲ್ಲಾ ಕಡೆಯಲ್ಲೂ ಕೂಡ ಬೆಳೆಯುತ್ತಿದ್ದಾರೆ.

ಒಂದು ಬೆಳೆದ ಮರ ಸುಮಾರಾಗಿ ಒಂದು ಕ್ವಿಂಟಲ್ ಗಾಗಿ ಹೆಚ್ಚಿನ ಹಣ್ಣನ್ನ ಕೊಡುತ್ತದೆ. ಅತಿ ಹೆಚ್ಚು ಬೇಡಿಕೆ ಇರುವುದರಿಂದ ಸಾಕಷ್ಟು ರೀತಿಯ ಆದಾಯವನ್ನು ಗಳಿಸಬಹುದು.

ಈಗ ಈ ಮಾರುಕಟ್ಟೆ ಹೆಚ್ಚಾಗಿ ಪ್ರಸಿದ್ಧಿ ಹೊಂದುತ್ತಿದೆ, ಇದು ನಮ್ಮ ದೇಶದ ಬೆಳೆಯಾಗಿದೆ. ಪಶ್ಚಿಮ ಘಟ್ಟ ಗೋವಾ ಕರ್ನಾಟಕದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಕೇರಳ ಪಶ್ಚಿಮ ಬಂಗಾಳ, ಎಲ್ಲಾ ಕಡೆಯಲ್ಲೂ ಕೂಡ ರೈತರು ಈ ಕೃಷಿಯನ್ನು ಬೆಳೆಯುತ್ತಿದ್ದಾರೆ.

ಮಹಾರಾಷ್ಟ್ರದ ಸಿಂಧೂ ದುರ್ಗಾ ಬೇರೆ ಬೇರೆ ಕಡೆಯಲ್ಲೂ ಕೂಡ ಈ ಕೃಷಿಯನ್ನು ಮಾಡುತ್ತಿದ್ದಾರೆ. ಭಾರತದಲ್ಲಿ ಮೂರು ಸಾವಿರಕ್ಕೂ ಹೆಚ್ಚು ಎಕ್ಕರೆಗಳಲ್ಲಿ ಈ ಕೃಷಿಯನ್ನು ಮಾಡುತ್ತಿದ್ದಾರೆ.

ಇದನ್ನು ಓದಿ:

ಎಚ್ ಎಸ್ ಆರ್‌ ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು ಇಲ್ಲವಾದರೆ ದಂಡ

ಗೃಹ ಲಕ್ಷ್ಮಿ ಯೋಜನೆಯ 6ನೇ ಕಂತಿನ 2000 ಬಿಡುಗಡೆ ಎಲ್ಲರ ಖಾತೆಗೆ ಜಮಾ

ಆಸ್ತಿಯನ್ನ ಖರೀದಿ ಮಾಡುವಂತಿಲ್ಲ ಹೊಸ ಆದೇಶ ಜಾರಿ

ಲೋಕಸಭಾ ಚುನಾವಣೆಗೆ ಸಿದ್ದರಾಮಯ್ಯ ಸರ್ಕಾರಕ್ಕೆ ಸಚಿವರು ತಲೆ ಬಿಸಿ ಆಗ್ತಾರಾ

ವಿಮಾನ ನಿಲ್ದಾಣದಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿ

ಸಾವಿರ ಟನ್ನು ನಮ್ಮಲ್ಲಿಯೇ ಇದನ್ನ ಬೆಳೆಯುತ್ತಿದ್ದಾರೆ. ಆಯುರ್ವೇದದಲ್ಲಿ ಈ ಪುನರ್ಪುಳಿಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದಾರೆ. ಇದಕ್ಕೆ ಸಾಕಷ್ಟು ರೀತಿಯ ಬೇಡಿಕೆ ಕೂಡ ಇದೆ,

ಈ ಹಣ್ಣನ್ನ ನೀವು ಅನೇಕ ದಿನಗಳ ಕಾಲ ಇಟ್ಟುಕೊಳ್ಳಬಹುದಾಗಿದೆ. ಅನಾದಿಕಾಲದಿಂದಲೂ ಕೂಡ ಇದೊಂದು ಚಿರಪರಿಸಿದವಾದ ಸಸ್ಯ ಎಂದೇ ಹೇಳಬಹುದು. ರಸ್ತೆ ಬದಿಯಲ್ಲಿ ಬೀಜ ಬಿದ್ದು ಹುಟ್ಟುವಂತಹ ಸಸ್ಯವಾಗಿದೆ.

ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು
ಈ ಕೃಷಿ ಬೆಳೆದು ಲಕ್ಷ ಲಕ್ಷ ಲಾಭ ಪಡೆಯಬಹುದು

ಬೇರೆ ಬೇರೆ ರೀತಿಯ ಬೆಳೆಯನ್ನ ಬೆಳೆಯುವ ಉದ್ದೇಶದಿಂದ ಈ ರೀತಿಯ ಸಸ್ಯಗಳು ಅವನತಿಯನ್ನು ಹೊಂದುತ್ತಿವೆ. ಇದಕ್ಕೆ ಸಾಕಷ್ಟು ರೀತಿಯ ಬೇಡಿಕೆ ಇದೆ ಮುಂದಿನ ದಿನಗಳಲ್ಲಿ ಕೂಡ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಈ ಮರ ತುಂಬಾ ತೆಳ್ಳಗೆದ್ದು ಹಸಿರಾಗಿರುತ್ತದೆ.

ಎಲ್ಲಾ ರೀತಿಯ ಮಣ್ಣು ಮತ್ತು ಹವಾಗುಣಕ್ಕೂ ಕೂಡ ಬದ್ಧವಾಗಿರುವಂತಹ ಸಸ್ಯವಾಗಿರುವುದರಿಂದ ಇದಕ್ಕೆ ಸಾಕಷ್ಟು ಬೇಡಿಕೆ ಇದೆ ಈ ಪುನರ್ಪುಳಿ ಕೃಷಿಯನ್ನು ಮಾಡಿ ನೀವು ಕೂಡ ಆದಾಯವನ್ನು ಹೆಚ್ಚಿಸಬಹುದು. ಇದರಿಂದ ಸಾಕಷ್ಟು ರೀತಿಯ ಆರೋಗ್ಯಕ್ಕೂ ಕೂಡ ತುಂಬಾ ಒಳಿತಾಗುತ್ತದೆ.

ಪಿತ್ತದ ಸಮಸ್ಯೆ ಇದ್ದವರು ಕೂಡ, ವೈನ್ ಗಳನ್ನ ಕೂಡ ತಯಾರಿಸುತ್ತಾರೆ, ಬೆಣ್ಣೆಯನ್ನು ಕೂಡ ತಯಾರಿಸುತ್ತಾರೆ, ಚರ್ಮಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಇದ್ದರೂ ಕೂಡ ಇದನ್ನ ಔಷಧಿಯಾಗಿಯೂ ಕೂಡ ಮಾಡುತ್ತಾರೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here