ನೀವು ನಿದ್ರೆ ಮಾಡುವಾಗ ಈ ರೀತಿ ನಿಮಗೂ ಆಗುತ್ತದೆ ಅಂದರೆ ನೀವು ಇದನ್ನ ತಿಳಿದುಕೊಳ್ಳಲೇಬೇಕು.

80

ನಮಸ್ಕಾರ ಪ್ರಿಯ ಸ್ನೇಹಿತರೇ, ನಾವು ನಿದ್ರೆ ಮಾಡುವಾಗ ಏನು ನಡೆಯುತ್ತದೆ ಎಂಬುದು ಯಾರಿಗೂ ಸಹ ತಿಳಿದಿರುವುದಿಲ್ಲ. ದೇಹದ ಪ್ರತಿಯೊಂದು ಅಂಗಾಂಗಗಳು ಕೂಡ ವಿಶ್ರಾಂತಿಯನ್ನು ಪಡೆದುಕೊಳ್ಳುತ್ತವೆ.

ಇದರಿಂದ ಕೂದಲು ಉದುರುವ ಪ್ರಮಾಣವು ಸಹ ಕಡಿಮೆಯಾಗುತ್ತದೆ ಎಂದು ಹೇಳುತ್ತಾರೆ. ಅನೇಕ ಜನರು ಹೇಳುತ್ತಿರುತ್ತಾರೆ ತಾವು ತುಂಬಾ ಸುಂದರವಾಗಿ ಕಾಣಬೇಕು ಎಂದರೆ ಅವರು ನಿದ್ರಿಸುವುದು ಹೆಚ್ಚಾಗಿರುತ್ತದೆ ಎಂದು ಕೇಳಿರಬಹುದು.

ಮಲಗಿದ ತಕ್ಷಣ ನೀವು ಎಲ್ಲೋ ಬೀಳುವ ಹಾಗೆ ಅಥವಾ ನಿಮ್ಮ ಎದೆಯ ಮೇಲೆ ಯಾರೂ ಕುಳಿತಂತೆ ಭಾಸವಾಗುತ್ತಿದ್ದರೆ ನೀವು ಕೂಗಿಕೊಂಡರೂ ಕೂಡ ಯಾರಿಗೂ ಸಹ ಕೇಳುವುದಿಲ್ಲ. ನೀವು ನಿದ್ದೆ ಮಾಡುವ ಸಂದರ್ಭದಲ್ಲಿ ಏನಾದ್ರು ಕೆಳಗೆ ಬೀರುವ ಹಾಗೆ ನಿಮಗೆ ಗೋಚರವಾಗುತ್ತಾ ಇದ್ದರೆ ಇದು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಕೂಡ ಉಂಟಾಗುತ್ತದೆ.

ಈ ರೀತಿ ಉಂಟಾದಾಗ ಕೆಲವರಿಗೆ ಸಮಸ್ಯೆಗಳು ಉಂಟಾಗಬಹುದು ಅದು ಭಯದ ಲಕ್ಷಣ ಏನೋ ಒಂದು ತರ ಬಾಸವಾಗುತ್ತದೆ. ಈ ರೀತಿ ಉಂಟಾಗುವುದು ನಿಮ್ಮ ಒತ್ತಡಕ್ಕೆ ಒಳಗಾದ ಸಂದರ್ಭದಲ್ಲಿ ಮಾತ್ರ. ನೀವು ನಿದ್ದೆ ಮಾಡಿದ ಸಂದರ್ಭದಲ್ಲಿ ಏನು ಒಂದು ಬೆಳಕು ಅಥವಾ ಕಾಮನಬಿಲ್ಲು ಗೋಚರವಾಗುತ್ತಿದ್ದರು

ಸಹ ಇದರಿಂದ ನೀವು ನಿಮ್ಮ ಜೀವನದಲ್ಲಿರುವ ಒತ್ತಡಗಳನ್ನ ಕಡಿಮೆ ಮಾಡಿಕೊಳ್ಳಬೇಕು ಎಂಬುದನ್ನು ಗೋಚರಿಸುತ್ತದೆ. ಕಂಪ್ಯೂಟರ್ ಅಥವಾ ಮೊಬೈಲ್ ಬಳಕೆಯಿಂದಲೂ ಕೂಡ ಈ ರೀತಿ ಉಂಟಾಗಬಹುದು.

ಪ್ರತಿಯೊಬ್ಬ ಪುರುಷತ್ವ ಮಹಿಳೆಯರಲ್ಲೂ ಕೂಡ ಮಲಗಿದೆ ತಕ್ಷಣ ನಿದ್ರೆಯಲ್ಲಿ ಲೈಗಿಕವಾಗಿ ಸಂಬಂಧಪಟ್ಟಂತೆ ಏನೋ ಒಂದು ಪ್ರಕ್ರಿಯೆಗಳು ಎದುರಾಗುವುದು. ಲೈಗಿಕ ರೀತಿಯಲ್ಲಿ ರಾತ್ರಿ ಸಮಯದಲ್ಲಿ ಉಂಟಾಗುವುದಕ್ಕೆ ಅನೇಕ ರೀತಿಯ ಸಮಸ್ಯೆಗಳು ಕೂಡ ಇದೆ.

ನಿದ್ರೆ ಮಾಡುವ ಸಂದರ್ಭದಲ್ಲಿ ಏನೋ ಒಂದು ರೀತಿ ಬಾಸ ವಾಗುವುದು ಇಲ್ಲವೆಲ್ಲ ಲಕ್ವಾ ಹೊಡೆದ ರೀತಿ ಉಂಟಾಗುತ್ತಿದ್ದರೆ, ಎಷ್ಟೇ ಮಾತನಾಡಿದರು ಕೂಡ ಆ ಮಾತುಗಳು ಬೇರೆಯವರಿಗೆ ಕೇಳದೆ ಇರುವ ಪರಿಸ್ಥಿತಿಗಳು ಎದುರಾಗುತ್ತವೆ.

ನಾವು ಏನು ಕೆಲಸವನ್ನು ಮಾಡುತ್ತಿರುವ ಆ ಸಮಯದಲ್ಲಿ ನಮ್ಮ ಮೆದುಳು ತುಂಬಾ ಸಕ್ರಿಯವಾಗಿ ಅವುಗಳನ್ನ ಗ್ರಹಿಸುತ್ತದೆ. ಮೆದುಳು ತಮಗೆ ಬೇಕಾಗಿರುವ ಮಾಹಿತಿಯನ್ನು ಸಂಗ್ರಹಿಸಿ ಬೇಡವಾದ ವಿಷಯಗಳನ್ನು ಹೊರಹಾಕುತ್ತದೆ.

ನಿದ್ರೆಯಲ್ಲಿ ಅನೇಕ ಜನರು ಮಾತನಾಡುತ್ತಾರೆ. ನಿದ್ರೆ ಮಾಡುವ ಸಂದರ್ಭದಲ್ಲಿ ಏನೇನು ಮಾತನಾಡುವುದು ಯಾವುದೇ ಒಂದು ಪ್ರಕ್ರಿಯೆಗಳನ್ನು ಹೊರಹಾಕುವುದು ಕಾಣಬಹುದಾಗಿದೆ.

ನಿದ್ರೆ ಮಾಡುವ ಸಂದರ್ಭದಲ್ಲಿ ಕೆಲವೊಂದಿಷ್ಟು ಜನಗಳು ನಡೆದುಕೊಂಡು ಹೋಗುವುದು. ಈ ರೀತಿ ಉಂಟಾಗುವುದು ಒತ್ತಡದಿಂದಲೇ ಹೊರತು ಮತ್ಯಾವುದೇ ಪರಿಸ್ಥಿತಿ ಎಂದಲ್ಲ. ಒಂದೇ ಕನಸು ಪದೇ ಪದೇ ಆ ವ್ಯಕ್ತಿಗೆ ಕಾಡುತ್ತಾ ಇದೆ ಎಂದರೆ ಈ ರೀತಿಯ ಕನಸುಗಳನ್ನು ಮೆದುಳು ಪದೇ ಪದೇ

ಸಕ್ರಿಯವಾಗಿ ಆ ಕನಸುಗಳನ್ನು ಪದೇಪದೇ ಸೂಚಿಸುತ್ತದೆ. ಯಾರಿಗಾದರೂ ವ್ಯಕ್ತಿಗಳಲ್ಲಿ ನಿದ್ರೆ ಮಾಡುವ ಸಂದರ್ಭದಲ್ಲಿ ಈ ರೀತಿ ಆಗುತ್ತಾ ಇದೆ ಎಂದರೆ ತುಂಬಾ ಎಚ್ಚರದಿಂದ ಇರಬೇಕು ಏಕೆಂದರೆ ಇವು ಸಾಮಾನ್ಯವಾಗಿದ್ದರೂ ಕೂಡ ತುಂಬಾ ಪ್ರಕ್ರಿಯೆಯನ್ನು ಉಂಟುಮಾಡುತ್ತದೆ ಎಚ್ಚರ.

ಪ್ರಖ್ಯಾತ ಜ್ಯೋತಿಷ್ಯರು ಹಾಗು ವಾಸ್ತು ತಜ್ಞರು ಆಗಿರುವ ಶ್ರೀ ಶ್ರೀ ಶ್ರೀ ಸಂತೋಷ್ ಗುರುಜೀ ರವರಿಂದ ನಿಮ್ಮ ಸಮಸ್ಯೆಗೆ ಫ್ರೀ ಸಲಹೆ ಸಿಗುತ್ತದೆ, ಸಲಹೆ ಪಡೆಯೋಕೆ ಈ ಕೂಡಲೇ ಕರೆ ಮಾಡಿರಿ 9538446677

ವೀಡಿಯೊ ನೋಡಿ

LEAVE A REPLY

Please enter your comment!
Please enter your name here