20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

34
20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್
20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

ನಮಸ್ಕಾರ ಪ್ರಿಯ ಸ್ನೇಹಿತರೇ, 20 ಸಾವಿರದಿಂದ 40 ಲಕ್ಷದವರೆಗೆ ಸಾಲ ಕೊಡುವಂತಹ ಒಂದು ಅಪ್ಲಿಕೇಶನ್ ಆಗಿದೆ. ನೀವು ಬಿಜಿನೆಸ್ ಮಾಡೋದಕ್ಕೆ ಇಲ್ಲಿ ಸಾಲವನ್ನು ಪಡೆದುಕೊಳ್ಳಬಹುದು ಅಥವಾ ನೀವು ಪಡೆಯುವಂತಹ ಸ್ಯಾಲರಿ ಕೂಡ ಬರುವ ದಿನಾಂಕ ದಲ್ಲಿ ಹಾಕದೆ ಇದ್ದರೆ ಇಲ್ಲಿ ನೀವು ಸಾಲರಿ ಯಾಗಿ ಹಣವನ್ನ ಪಡೆದುಕೊಳ್ಳಬಹುದು.

20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್
20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

ಈ ಆಪ್ ಅಲ್ಲಿ ನಿಮಗೆ ಎಷ್ಟು ಬೇಕೋ ಅಷ್ಟು ಪ್ರಮಾಣದಲ್ಲಿ ಸಾಲ ಎಂಬುದು ಪಡೆದುಕೊಳ್ಳಬಹುದು. ಓಪನ್ ಮಾಡಿದ ನಂತರ ನಿಮಗೆ ಎಲ್ಲಾ ರೀತಿಯ ಸಾಲವನ್ನ ಪಡೆದುಕೊಂಡಿಲ್ಲದು ಸೂಚಿಸುತ್ತದೆ ಅದರಲ್ಲಿ ನಿಮಗೆ ಯಾವುದು ಸಾಲ ಬೇಕು ಎಂಬುದನ್ನ ತೆಗೆದುಕೊಳ್ಳಬಹುದಾಗಿದೆ.

ವಾಹನ ಸಾಲ ಆಗಿರಬಹುದು, ಮನೆ ಸಾಲ, ಆಭರಣಗಳ ಸಾಲ, ವೈಯಕ್ತಿಕ ಸಾಲ, ಬಿಸಿನೆಸ್ ಮಾಡುವ ಮೂಲಕ ಸಾಲ ಪಡೆದುಕೊಳ್ಳಬಹುದು. ವಾಹನಗಳ ಮೇಲು ಕೂಡ ನೀವು ಸಾಲವನ್ನು ಪಡೆದುಕೊಳ್ಳಬಹುದು, ವೈಯಕ್ತಿಕ ಸಾಲ ಅಥವಾ ನೀವೇನಾದರೂ ಬಿಸಿನೆಸ್ ಮಾಡುತ್ತಿದ್ದರು ಕೂಡ ಇಲ್ಲಿ ನೀವು ಸಾಲವನ್ನು ಪಡೆದುಕೊಳ್ಳಬಹುದು.

ಇದನ್ನು ಕೂಡ ಓದಿ:

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ 16ನೇ ಕಂತಿನ ಹಣ ಬಿಡುಗಡೆಯಾಗೆ ದಿನಾಂಕ ಫಿಕ್ಸ್

ಗೃಹಲಕ್ಷ್ಮಿ ಏಳನೇ ಕಂತು ಬಿಡುಗಡೆಯಲ್ಲಿ ದೊಡ್ಡ ಬದಲಾವಣೆ

ರಾಜ್ಯಕ್ಕೆ 5 ಕೆಜಿ ಅಕ್ಕಿ ಕೊಡ್ತಿರುವುದು ಕೇಂದ್ರ ಸರ್ಕಾರ

ಪಾನ್ ಕಾರ್ಡ್ ಹೊಂದಿದ್ದರೆ ಈ ನಿಯಮಗಳನ್ನು ನೀವು ಪಾಲಿಸಲೇಬೇಕು

ನಿಮ್ಮ ಪಾನ್ ಕಾರ್ಡ್ ನಂಬರ್ ನಿಮ್ಮ ಹೆಸರು ನಿಮ್ಮ ಕೆಲವೊಂದು ಇಷ್ಟು ವೈಯಕ್ತಿಕ ಮಾಹಿತಿಗಳನ್ನ ಇಲ್ಲಿ ಭರ್ತಿ ಮಾಡಬೇಕು. ಇದು ತುಂಬಾ ಬೆಸ್ಟ್ ಅಪ್ಲಿಕೇಶನ್ ಆಗಿದೆ ಇದರಲ್ಲಿ ನಿಮಗೆ ಖಂಡಿತ ಸಾಲ ಎಂಬುದು ದೊರೆಯುತ್ತದೆ. ಇ ಎಮ್ ಐ ಕ್ರೆಡಿಟ್ ಕಾರ್ಡ್ ಕೂಡ ಈ ಆಪ್ ನಲ್ಲಿ ನೀವು ಪಡೆದುಕೊಳ್ಳಬಹುದು.

20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್
20 ಸಾವಿರದಿಂದ 40 ಲಕ್ಷಗಳು ಪಡೆಯಲು ಸಹಾಯ ಮಾಡುತ್ತದೆ ಈ ಆಪ್

25 ಸಾವಿರದ ವರೆಗೂ ಕೂಡ ಕ್ರೆಡಿಟ್ ಕಾರ್ಡ್ ಗಳ ಮೂಲಕ ನೀವು ಸಾಲ ಪಡೆದುಕೊಳ್ಳಬಹುದು. 11% ನಿಂದ 34% ವರೆಗೂ ಕೂಡ ಬಡ್ಡಿ ಎಂಬುದು ಇರುತ್ತದೆ ಆದ್ದರಿಂದ ನೀವು ಎಷ್ಟು ಪ್ರಮಾಣದ ಸಾಲವನ್ನ ಪಡೆದುಕೊಳ್ಳುತ್ತೀರಾ ಎನ್ನುವುದರ ಆಧಾರದ ಮೇಲೆ ಬಡ್ಡಿ ಎಂಬುದು ಬಿಳುತ್ತದೆ.

12 ತಿಂಗಳಿಂದ 94 ತಿಂಗಳವರೆಗೂ ಕೂಡ ಸಾಲವನ್ನು ಮರುಪಾವತಿ ಮಾಡಲು ಅವಕಾಶವನ್ನು ಇರುತ್ತಾರೆ. ಪ್ರೋಸೆಸ್ ಇನ್ ಜಾರ್ಜ್ ಜಿಎಸ್‌ಟಿ ಎಲ್ಲವೂ ಕೂಡ ಅಪ್ಲೈ ಮಾಡಲಾಗುತ್ತದೆ ಆದ್ದರಿಂದ ಇದು ಒಂದು ಬೆಸ್ಟ್ ಅಪ್ಲಿಕೇಶನ್ ಆಗಿದೆ. ಈ ಬೆಸ್ಟ್ ಅಪ್ಲಿಕೇಶನ್ ಯಾವುದು ಎಂದರೆ ಬಜಾಜ್ ಫೈನಾನ್ಸ್ ಯುಪಿಎಲ್ ಲೋನ್ ಎಫ್ ಡಿ ಆಗಿದೆ.

ಮಾಹಿತಿ ಆಧಾರ:

LEAVE A REPLY

Please enter your comment!
Please enter your name here