ಜಮೀನನ್ನ ಸರ್ವೇ ಮಾಡಬೇಕಾದರೆ ಈ ಮೂಲ ಸರ್ವೆ ಎಂಬುದು ತುಂಬಾ ಮುಖ್ಯ.

116

ನಮಸ್ಕಾರ ಪ್ರಿಯ ಸ್ನೇಹಿತರೇ, ಜಮೀನಿನ ಸರ್ವೆಯನ್ನು ಮಾಡಿಸಬೇಕಾದರೆ ಮೂಲ ಸರ್ವೆ ಎಂಬುದು ತುಂಬಾ ಮುಖ್ಯವಾಗಿರುತ್ತದೆ. ರೈತರ ಭೂಮಿಗೆ ಅಳತೆಯನ್ನ ಮಾಡಿ ಕ್ರಮವಾಗಿ ಸರ್ವೇ ನಂಬರನ್ನ ಕೊಟ್ಟು ಅವುಗಳನ್ನ ಟಿಪ್ಪಣಿ ಅಥವಾ ನಕ್ಷೆಯ ರೂಪದಲ್ಲಿ ತಯಾರಿ ಮಾಡುವುದು ಈ ಮೂಲ ಸರ್ವೆ ತುಂಬಾ ಮುಖ್ಯವಾಗಿರುತ್ತದೆ.

ಗ್ರಾಮದ ಗಡಿಯನ್ನು ಗುರುತಿಸಿ ರೈತರ ಜಮೀನಿನ ಆಧಾರದ ಮೇಲೆ ಸರ್ವೆಯನ್ನು ನಡೆಸಲಾಗುತ್ತದೆ. ಮೂಲ ಸರ್ವೆ ಎಂದರೆ ಸರ್ವೇ ನಂಬರ್ ಗಳನ್ನು ಇಟ್ಟುಕೊಂಡು ಸರ್ವೇ ಮಾಡಬಹುದಾಗಿದೆ. ಹೈದರಾಬಾದ್ ಸಂಸ್ಥಾನ 1906 ರಿಂದ ಈ ಮೂಲ ಸರ್ವೆಯನ್ನು ಆರಂಭ ಮಾಡಿದ್ದು

ಮೈಸೂರಿನ ಭಾಗದಲ್ಲಿ ಈ ಮೂಲ ಸರ್ವೆಯನ್ನು ಆರಂಭ ಮಾಡಿ ನಂತರ 1917ರಲ್ಲಿ ಪುನರ್ ಸರ್ವೆಯನ್ನು ಮಾಡಲಾಯಿತು. ಜಮೀನು ಹೊಂದಿರುವವರ ಜಮೀನನ್ನ ಮೂಲ ಸರ್ವೇ ಮಾಡಲಾಗುತ್ತದೆ. ಈ ಮೂಲ ಸರ್ವೇ ಯ ಮೂಲಕ ಪ್ರತಿಯೊಬ್ಬ ವ್ಯಕ್ತಿಗಳಿಗೂ ಕೂಡ ತುಂಬಾ ಅನುಕೂಲ ಉಂಟಾಗುತ್ತದೆ.

ಹಾಗೆಯೇ ನಿಮ್ಮ ಜಮೀನಿನ ಪೂರ್ಣ ಸರ್ವೆ ಮಾಡುವುದು ಈ ಮೂಲ ಸರ್ವೇ ಯಾಕೆ ಕೆಲಸ ಮತ್ತು ಕಂದಾಯದ ಸಂಪೂರ್ಣ ದರದ ಬಗ್ಗೆ ಮಾಹಿತಿಯನ್ನು ನೀಡಬಹುದಾಗಿರುತ್ತದೆ. ನೀವು ಯಾವ ಯಾವ ರೀತಿಯ ಸರ್ವೆಯ ಪೂರ್ಣವಾದದ್ದನ್ನು ವಿವರಿಸುತ್ತಿರಿ ಕಂದಾಯವನ್ನು ಹೇಗೆ ಕಟ್ಟುತ್ತೀರಿ ಎಂಬುವ ಮಾಹಿತಿಯನ್ನು ಈ ಮೂಲ ಸರ್ವೇ ಯಲ್ಲಿ ಕಾಣಬಹುದಾಗಿದೆ.

ಈ ಮೂಲ ಸರ್ವೇ ಯ ಮುಖ್ಯ ಉದ್ದೇಶವೇನೆಂದರೆ ಕಂದಾಯ ದರವನ್ನ ನಿಗದಿಪಡಿಸುವುದಾಗಿದೆ ಹಾಗೆ ಭೂಮಿಗೆ ಸಂಬಂಧಿಸಿದಂತೆ ದಾಖಲೆಗಳನ್ನು ತಯಾರಿ ಮಾಡುತ್ತದೆ ಅಂದರೆ ಭೂಮಿಯನ್ನು ಸಂಪೂರ್ಣವಾಗಿ ಅಳತೆ ಮಾಡಿ ಅದರಲ್ಲಿರುವ ಪ್ರಮುಖ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಎಲ್ಲಾ ರೀತಿಯಲ್ಲೂ ಕೂಡ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಈ ಮೂಲ ಸರ್ವೆ ಹೊಂದಿದೆ.

ಜಮೀನನ್ನ ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹೊಂದಿದೆ ಯಾವ ಯಾವ ಭಾಗಗಳಲ್ಲಿ ಏನೇನು ಇದೆ ಎನ್ನುವುದನ್ನ ಸಂಪೂರ್ಣವಾಗಿ ತಿಳಿದುಕೊಳ್ಳಲು ಈ ಮೂಲ ಸರ್ವೆ ತುಂಬಾ ಮುಖ್ಯವಾಗಿರುತ್ತದೆ.

ಆದ್ದರಿಂದ ಪ್ರತಿಯೊಬ್ಬರೂ ಕೂಡ ಈ ಮೂಲ ಸರ್ವೆಯನ್ನ ಮಾಡಿಸುವುದು ತುಂಬಾ ಮುಖ್ಯ ಜಮೀನು ಹೊಂದಿರುವ ವ್ಯಕ್ತಿಗಳೆಂದು ಈ ಸರ್ವೆಗಳನ್ನ ಮಾಡಿಸಲೇಬೇಕು. ಈ ಮೂಲ ಸರ್ವೆಯನ್ನ ಮಾಡಿಸುವುದರಿಂದ ನಿಮ್ಮ ಜಮೀನಿಗೆ ಯಾವುದೇ ರೀತಿಯ ತೊಂದರೆ ಬರುವುದಿಲ್ಲ.

ಉದ್ಯೋಗ ಸಮಸ್ಯೆ? ಆರ್ಥಿಕ ಸಮಸ್ಯೆ? ಮನೆಯಲ್ಲಿ ಚಿಂತೆ? ಅತ್ತೆ ಸೊಸೆ ಕಿರಿ ಕಿರಿ? ಪ್ರೀತಿ ಪ್ರೇಮ ಮೋಸ ಇನ್ನು ಹತ್ತಾರು ರೀತಿಯ ಎಲ್ಲಾ ಸಂಕಷ್ಟ ಪರಿಹಾರ ಬೇಕಾದ್ರೆ ಕರೆ ಮಾಡಿ 9620799909

ಮಾಹಿತಿ ಆಧಾರ 

LEAVE A REPLY

Please enter your comment!
Please enter your name here