ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ

19
ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ
ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ

ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ

ನಮಸ್ಕಾರ ಪ್ರಿಯ ಸ್ನೇಹಿತರೇ, ಟೊಯೋಟೊ ಮಾರುತಿ ಸುಜುಕಿ ಈ ರೀತಿಯಾ ಕಾರ್ ಎಲ್ಲರೂ ಕೂಡ ಇಷ್ಟಪಡುವಂತಹ ಕಾರ್ ಆಗಿದೆ, ಪ್ರತಿಯೊಬ್ಬರೂ ಕೂಡ ಕಾರುಗಳನ್ನ ಖರೀದಿಸಲು ತುಂಬಾ ಇಷ್ಟಪಡುತ್ತಾರೆ, ಆದರೆ ಇತ್ತೀಚಿನ ದಿನಗಳಲ್ಲಿ ಕಾರುಗಳ ಬೆಲೆ ಹೆಚ್ಚಾಗಿರುವುದರಿಂದ ಯಾರೂ ಕೂಡ ಅದನ್ನ ಪಡೆದುಕೊಳ್ಳಲು ಮನಸ್ಸು ಮಾಡುತ್ತಿಲ್ಲ.

ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ
ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ

ಟೊಯೋಟೊ ರೋಮಿಯನ್ ಈ ಕಾರು ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ 10 ಲಕ್ಷ ರೂಪಾಯಿಯಲ್ಲಿ ದೊರೆಯುತ್ತದೆ ಆದರೆ ನೀವು ಶೋರೂಮ್ ಗಳಲ್ಲಿ ಪಡೆದುಕೊಳ್ಳುವುದರಿಂದ 13 ಲಕ್ಷ ರೂಪಾಯಿಗಳನ್ನು ಕೊಟ್ಟು ಖರೀದಿ ಮಾಡಬೇಕು.ಅನೇಕ ರೀತಿಯ ಬಣ್ಣಗಳು ಇವೆ,

ಆ ಬಣ್ಣಗಳಲ್ಲಿ ನಿಮ್ಮ ಆಯ್ಕೆಯ ತಕ್ಕಂತೆ ನೀವು ಖರೀದಿಯನ್ನು ಮಾಡಬಹುದು,

ಪವರ್ ಸ್ಟೇರಿಂಗ್ ಇರುವಂತಹ ಕಾರ ಆಗಿರುವುದರಿಂದ ಎಲ್ಲರೂ ಕೂಡ ಖರೀದಿ ಮಾಡುತ್ತಾರೆ.vಪೆಟ್ರೋಲ್ ಮೂಲಕ ಈ ಕಾರನ್ನು ನೀವು ಓಡಿಸಲು ಸಾಧ್ಯ.

ತುಂಬಾ ಮೈಲೇಜ್ ಕೊಡುವಂತಹ ಆ ಕಾರ್ ಪೆಟ್ರೋಲ್ ಕೂಡ ಇರುತ್ತದೆ ಸಿಎನ್‌ಜಿ ರೂಪವೂ ಕೂಡ ಇರುತ್ತದೆ ಆದ್ದರಿಂದ ತುಂಬಾ ಆಕರ್ಷಣೀಯವಾದಂತ ಕಾರ ಆಗಿರುವುದರಿಂದ ನೀವು ಇದನ್ನು ಪಡೆದುಕೊಳ್ಳಬಹುದು.

ಈ ಕಾರಿನಲ್ಲಿ ಏಳು ಜನ ಆರಾಮವಾಗಿ ಕುಳಿತುಕೊಂಡು ಪ್ರಯಾಣ ಮಾಡಬಹುದು. ಇದು ತುಂಬಾ ಸುರಕ್ಷತೆಯ ದೃಷ್ಟಿಯಿಂದಾಗಿ ನಾಲ್ಕು ಏರ್ ಬ್ಯಾಗ್ ಗಳನ್ನು ಕೂಡ ಒಳಗೊಂಡಿದೆ.

ಮಾರುತಿ ಸುಜುಕಿ ಎರ್ಟಿಗಾ ಇದು 8 ಲಕ್ಷ ಇದೆ ಶೋರೂಮ್ ಬೆಲೆಯಲ್ಲಿ 13 ಲಕ್ಷ ಖರೀದಿ ಮಾಡಬಹುದು. ಅನೇಕ ಬಣ್ಣಗಳು ಇದೆ ಆ ಬಣ್ಣಗಳಲ್ಲಿ ನೀವು ಯಾವುದು ಎಂಬುದನ್ನ ಆಯ್ಕೆ ಮಾಡಿಕೊಳ್ಳಬಹುದು.

ಈ ಕಾರಿನಲ್ಲೂ ಕೂಡ ಆರರಿಂದ ಏಳು ಜನ ಸುರಕ್ಷಿತವಾಗಿ ಪ್ರಯಾಣ ಮಾಡಬಹುದಾಗಿದೆ ಸಾಕಷ್ಟು ರೀತಿಯ ವಿನ್ಯಾಸವನ್ನು ಕೂಡ ಒಳಗೊಂಡಿದೆ ಇದು ಪೆಟ್ರೋಲ್ ಮತ್ತು ಸಿಎನ್‌ಜಿ ಯನ್ನ ಕೂಡ ನೀವು ಆಯ್ಕೆ ಮಾಡಿಕೊಳ್ಳಬಹುದಾಗಿದೆ.

ಇದನ್ನು ಕೂಡ ಓದಿ:

ಮನೆ ಜಮೀನು ಆಸ್ತಿ ಖರೀದಿ ಮಾಡುವವರಿಗೆ ಗುಡ್ ನ್ಯೂಸ್

ನಿಮಗೆ ಎಲ್ಲೂ ಸಾಲ ಸಿಗುತ್ತಿಲ್ಲ ಎಂದರೆ ಇಲ್ಲಿ ಸಾಲ ದೊರೆಯುತ್ತದೆ

ಅತಿ ದೊಡ್ಡ ಫ್ಲಾಪ್ ಸಿನಿಮಾ ಯಾರದ್ದು?

ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ
ಈ ಕಾರ್ ಪ್ರತಿ ಲೀಟರ್ ಪೆಟ್ರೋಲ್ ಗೆ 26 ಕಿಲೋಮೀಟರ್ ಮೈಲೆಜ್ ಕೊಡುತ್ತೇ ಅಂತೆ

ಆಟೋ ಎಸಿ ಕಂಟ್ರೋಲ್ ಎಲ್ಲವೂ ಕೂಡ ಈ ಕಾರಿನಲ್ಲಿ ಒಳಗೊಂಡಿದೆ ಸಾಕಷ್ಟು ರೀತಿಯ ದಕ್ಷತೆಯಿಂದ ಇರುವುದನ್ನು ಗಮನಿಸಬಹುದಾಗಿದೆ.

ಈ ಕಾರು 8 ಲಕ್ಷ ರೂಪಾಯಿಯಿಂದ ಆರಂಭವಾಗುತ್ತದೆ ಹಾಗೆಯೇ 26 ಕಿಲೋಮೀಟರ್ ವರೆಗೆ ಒಂದು ಲೀಟರ್ ಪೆಟ್ರೋಲ್ ಮೈಲೇಜ್ ಎಂಬುದು ಕೊಡುತ್ತದೆ ನೀವು ಶೋರೂಮ್ ಗಳಲ್ಲಿ ಖರೀದಿ ಮಾಡುತ್ತೀರಾ ಎಂದರೆ ಎಲ್ಲಾ ರೀತಿಯ ಪ್ರೋಸೆಸ್ ಇನ್ ಚಾರ್ಜ್ಗಳು ಸೇರಿ ನೀವು 13 ಲಕ್ಷಕ್ಕೆ ಕಾರುಗಳನ್ನ ಖರೀದಿ ಮಾಡಬಹುದಾಗಿದೆ.

LEAVE A REPLY

Please enter your comment!
Please enter your name here